Cricket News: ಮತ್ತೆ ವಾಪಸ್ಸು ತಂಡ ಸೇರಿಕೊಂಡು ದೂಳು ಎಬ್ಬಿಸಲು ರೋಹಿತ್ ಶರ್ಮ ಮಾಡುತ್ತಿರುವುದೇನು ಗೊತ್ತೇ??
Cricket News: ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಇತ್ತೀಚಿನ ಪಂದ್ಯಗಳಲ್ಲಿ ಎಡವಿದರು. ಐಪಿಎಲ್ (IPL) ನಲ್ಲಿ ಯಶಸ್ವಿ ಕ್ಯಾಪ್ಟನ್ ಎನ್ನಿಸಿಕೊಂಡಿರುವ ರೋಹಿತ್ ಶರ್ಮಾ ಅವರು ಐಸಿಸಿ (ICC) ಟೂರ್ನಿಗಳಲ್ಲಿ ಕಮಾಲ್ ಮಾಡಲಿಲ್ಲ. ಏಷ್ಯಾಕಪ್ (Asiacup) ಇಂದಲೂ ರೋಹಿತ್ ಶರ್ಮಾ ಸೋಲುತ್ತಿದ್ದಾರೆ. ಬ್ಯಾಟ್ಸ್ಮನ್ ಆಗಿ ಮತ್ತು ಕ್ಯಾಪ್ಟನ್ ಆಗಿ ಫಾರ್ಮ್ ಕಳೆದುಕೊಂಡಿದ್ದಾರೆ ರೋಹಿತ್ ಶರ್ಮಾ. ಏಷ್ಯಾಕಪ್ ಪಂದ್ಯಗಳಲ್ಲಿ ವಿರಾಟ್ (Virat Kohli) ಅವರು ಫಾರ್ಮ್ ಗೆ ಮರಳಿದರು, ಈಗ ರೋಹಿತ್ ಅವರು ಕೂಡ ಅದೇ ಹಾದಿಯಲ್ಲಿದ್ದಾರೆ.
ರೋಹಿತ್ ಶರ್ಮಾ ಅವರು ಟಿ20 ಕಪ್ ನಲ್ಲಿ ಸೋತುಹೋದರು. ಯುಜವೇಂದ್ರ ಚಾಹಲ್ (Yuzvendra Chahal) ಮತ್ತು ಹರ್ಷಲ್ ಪಟೇಲ್ (Harshal Patel) ಅವರಂತಹ ಆಟಗಾರರಿಗೆ ರೋಹಿತ್ ಅವರು ಅವಕಾಶ ನೀಡಲೇ ಇಲ್ಲ. ಹಾಗೆಯೇ ವಿಶ್ವಕಪ್ ನಲ್ಲಿ ರೋಹಿತ್ ಅವರ ಬ್ಯಾಟ್ ಇಂದ ರನ್ ಗಳು ಬರಲಿಲ್ಲ. ರೋಹಿತ್ ಅವರು, ವಿಶ್ವಕಪ್ ನಲ್ಲಿ ಒಂದೇ ಒಂದು ಅರ್ಧ ಶತಕ ಗಳಿಸಿದರು. ಇವರನ್ನು ಕ್ಯಾಪ್ಟನ್ಸಿ ಇಂದ ತೆಗೆದುಹಾಕಿ, ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಕ್ಯಾಪ್ಟನ್ ಆಗಿ ಮಾಡಬೇಕು ಎಂದು ಭಾರತ ತಂಡದ ಹಿರಿಯ ಆಟಗಾರರು ಸಹ ಬಿಸಿಸಿಐ ಗೆ ಒತ್ತಾಯ ಮಾಡಿದ್ದಾರೆ. ಇದನ್ನು ಓದಿ.. Kannada Astrology: ಸೃಷ್ಟಿಯಾಗಿದೆ ಮೂರು ರಾಶಿಗಳ ಸಂಯೋಗ: ಶನಿ ದೇವನ ಕೃಪೆ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು.

ಪ್ರಸ್ತುತ ನ್ಯೂಜಿಲೆಂಡ್ ಸರಣಿ (India vs New Zealand) ಇಂದ ವಿಶ್ರಾಂತಿ ಪಡೆಯುತ್ತಿರುವ ರೋಹಿತ್ ಶರ್ಮಾ ಅವರು ಕಂಬ್ಯಾಕ್ ಮಾಡುವ ತಯಾರಿಯಲ್ಲಿದ್ದಾರೆ. ವಿರಾಟ್ ಅವರ ಹಾಗೆ ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಾ ಕೆಲವು ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ ರೋಹಿತ್ ಶರ್ಮಾ. ಬಹಳ ಬೇಗ ಕಂಬ್ಯಾಕ್ ಮಾಡಲು ರೋಹಿತ್ ಅವರು ಪ್ರಾಕ್ಟೀಸ್ ಮಾಡುತ್ತಿದ್ದು, ಇವರು ಪ್ರಾಕ್ಟೀಸ್ ಮಾಡುತ್ತಿರುವ ಫೋಟೋಗಳು ಈಗ ವೈರಲ್ ಆಗಿದೆ, ನ್ಯೂಜಿಲೆಂಡ್ ಸೀರೀಸ್ ನಂತರ ನಡೆಯಲಿರುವ ಬಾಂಗ್ಲಾದೇಶ್ ಸೀರೀಸ್ ನಲ್ಲಿ ರೋಹಿತ್ ಶರ್ಮಾ ಅವರು ತಂಡಕ್ಕೆ ಬರಲಿದ್ದು ಹೇಗೆ ಆಡುತ್ತಾರೆ ಎಂದು ನೋಡಲು ಕಾಯುತ್ತಿದ್ದಾರೆ ಅಭಿಮಾನಿಗಳು. ಫಿಟ್ನೆಸ್ ಗೆ ಮರಳಿ ರೋಹಿತ್ ಅವರು ತಂಡಕ್ಕೆ ಮರಳಲಿದ್ದಾರೆ. ಇದನ್ನು ಓದಿ.. Kannada News: ತನ್ನ ಸಿನಿಮಾಗಾಗಿ ಬಾಲಿವುಡ್ ಖ್ಯಾತ ನಟಿಯನ್ನು ತರಲು ಮುಂದಾದ ದ್ರುವ ಸರ್ಜಾ. ಬರುತ್ತಿರುವ ಚೆಲುವೆ ಯಾರು ಗೊತ್ತೇ?