Kannada News: ಮದುವೆಯಾದ ಬಳಿಕ ಹೆಣ್ಣಿನ ಕಡೆಯವರ ಷರತ್ತು ನೋಡಿ ಬೆಚ್ಚಿಬಿದ್ದ ಗಂಡನ ಮನೆಯವರು, ಕೇಳಿದ ಶರತ್ತೇನು ಗೊತ್ತೇ? ಯಪ್ಪಾ ಇಂಗು ಇರ್ತಾರ?

64

Kannada News: ಆಗಿನ ಕಾಲದಲ್ಲಿ ಮದುವೆ ಎಂದರೆ ಎರಡು ಮನಸ್ಸುಗಳ ಮಿಲನ ಎನ್ನಲಾಗುತ್ತಿತ್ತು. ಆದರೆ ಇದೀಗ ಮದುವೆ ಎನ್ನುವುದು ಕೇವಲ ಒಪ್ಪಂದವಾಗಿ ಬಿಟ್ಟಿದೆ ಸಹಜವಾಗಿ ಹುಡುಗನ ಕಡೆಯವರು ಹುಡುಗಿಗೆ ಸಾಕಷ್ಟು ನಿಬಂಧನೆಗಳನ್ನು ಹಾಕುವುದು ಹಾಗೆ ಹುಡುಗಿ ಮನೆಯವರಿಗೆ ಸಾಕಷ್ಟು ಬೇಡಿಕೆಗಳನ್ನು ಇಡುವುದು ಸಹಜ. ಆದರೆ ಇದೀಗ ಬಿಹಾರದಲ್ಲಿ ಒಂದು ಘಟನೆ ನಡೆದಿದ್ದು ಹುಡುಗಿಯ ಕಡೆಯವರು ಇಟ್ಟಿರುವ ಬೇಡಿಕೆಯಿಂದ ಅದ್ದೂರಿಯಾಗಿ ನಡೆದ ಮದುವೆ ನಂತರ ದೊಡ್ಡ ಗಲಾಟೆಗೆ ಕಾರಣವಾಗಿದೆ.

ಇದೇ ನವೆಂಬರ್ 16ರಂದು ಬಿಹಾರದ ಒಂದು ಜಿಲ್ಲೆಯಲ್ಲಿ ಅದ್ದೂರಿಯಾಗಿ ಒಂದು ಮದುವೆ ನಡೆದಿತ್ತು. ಮದುವೆ ಶಾಸ್ತ್ರೋಕ್ತವಾಗಿ ಎಲ್ಲಾ ಹಿರಿಯರ ಸಮ್ಮುಖದಲ್ಲಿ ಬಹಳ ವೈಭವದಿಂದ ನಡೆದಿತ್ತು. ಮದುವೆ ನಡೆದ ಮೇಲೆ ಹುಡುಗಿಯನ್ನು ಗಂಡನ ಮನೆಗೆ ಕಳುಹಿಸುವ ಸಮಯದಲ್ಲಿ ವಧುವಿನ ಮನೆಯವರು ಇಟ್ಟಿರುವ ಬೇಡಿಕೆ ಹುಡುಗನ ಮನೆಯವರಿಗೆ ದೊಡ್ಡ ಶಾಕ್ ನೀಡಿದೆ. ತನ್ನ ಮಗಳಿಗೆ ಅತ್ತೆ ಮಾವ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಲಿಖಿತ ಭರವಸೆ ನೀಡಬೇಕೆಂದು ಹುಡುಗಿ ಮನೆಯವರು ಬೇಡಿಕೆ ಇಟ್ಟಿದ್ದಾರೆ. ಇದನ್ನು ಓದಿ.. Biggboss Kannada: ಬಿಗ್ ಬಾಸ್ ಮನೆಗೂ ಹೋಗುವ ಮುನ್ನ ಕಳ್ಳತನ ಮಾಡಿದ್ದ ರೂಪೇಶ್ ರಾಜಣ್ಣ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತೇ??

ಇದಕ್ಕೆ ಕೋಪಗೊಂಡ ವರ ವಧುವನ್ನು ಕನ್ಯತ್ವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮರು ಬೇಡಿಕೆ ಇಟ್ಟಿದ್ದಾನೆ ಈ ವಿಷಯಕ್ಕೆ ವಧು ಹಾಗೂ ವರನ ಕುಟುಂಬಗಳ ನಡುವೆ ದೊಡ್ಡ ಗಲಾಟೆ ನಡೆದಿದೆ ಇನ್ನೂ ಈ ವಿಷಯ ಪೊಲೀಸರವರೆಗೂ ತಲುಪಿ ವಧು ಹಾಗೂ ವರನ ಕಡೆಯವರನ್ನು ಪೊಲೀಸರು ಬಂಧಿಸಿದ್ದರು ಎರಡು ದಿನಗಳ ನಂತರ ಅವರನ್ನು ಬಿಡುಗಡೆ ಮಾಡಿದ್ದು ವಧು ತನ್ನ ತವರು ಮನೆಗೆ ಮರಳಿದ್ದಾಳೆ ಎನ್ನಲಾಗುತ್ತಿದೆ.  ಇದನ್ನು ಓದಿ.. Kannada News: ಮೊನ್ನೆ ತಾನೇ ಕನ್ನಡ ಬಿಟ್ಟು ಹೋಗಲ್ಲ ಎಂದಿದ್ದ ಸಪ್ತಮಿ: ದಿಡೀರ್ ಎಂದು ಪುಷ್ಪ ನಟನ ಜೊತೆ ಕಾಣಿಸಿಕೊಂಡದ್ದು ಯಾಕೆ ಗೊತ್ತೇ?