Kannada News: ರಮ್ಯಾ ರವರು ಯಾರನ್ನು ಮದುವೆಯಾಗುತ್ತಾರೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್, ಶಾಕ್ ಕೊಟ್ಟ ರಮ್ಯಾ. ಕಣ್ಣೀರು ಹಾಕಿದ ಫ್ಯಾನ್ಸ್.

17

Kannada News: ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರು ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾ ಮೂಲಕ ಪ್ರೊಡ್ಯುಸರ್ ಆಗಿ ಕಂಬ್ಯಾಕ್ ಮಾಡಿರುವ ರಮ್ಯಾ ಅವರು, ಡಾಲಿ ಧನಂಜಯ್ ಅವರ ಉತ್ತರಕಾಂಡ ಸಿನಿಮಾ ಮೂಲಕ ನಟಿಯಾಗಿ ಕಂಬ್ಯಾಕ್ ಮಾಡುತ್ತಿದ್ದಾರೆ. ರಮ್ಯಾ ಅವರು ಮತ್ತೆ ನಟನೆ ಮಾಡುತ್ತಾರೆ ಎನ್ನುವ ಸುದ್ದಿ ಅವರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದ್ದಂತೂ ನಿಜ.

ಈಗ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಿರುವ ನಟಿ ರಮ್ಯಾ, ಹೆಚ್ಚಾಗಿ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಕಾರ್ಯಕ್ರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಮ್ಯಾ ಅವರ ನಟನೆ ಬಗ್ಗೆ ವಿಚಾರಗಳು ಸುದ್ದಿಯಾಗುವ ಹಾಗೆ, ಅವರ ಮದುವೆ ವಿಚಾರ ಕೂಡ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ರಮ್ಯಾ ಅವರ ಮದುವೆ ಯಾವಾಗ, ಯಾರ ಜೊತೆ ನಡೆಯುತ್ತದೆ ಎಂದು ಆಗಾಗ ಸುದ್ದಿಯಾಗುತ್ತಿರುತ್ತದೆ. ಇದೀಗ ರಮ್ಯಾ ಅವರೇ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ರಮ್ಯಾ ಅವರು ಒಂದು ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ, ಮದುವೆ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದ್ದಾರೆ. ಇದನ್ನು ಓದಿ.. Kannada News: ದಿಡೀರ್ ಎಂದು ಮನೆ ಬಿಟ್ಟು ಬಾಡಿಗೆ ಫ್ಲಾಟ್ ಗೆ ಹೊರಟ ವಿರಾಟ್ ಹಾಗೂ ಅನುಷ್ಕಾ. ಬಾಡಿಗೆ ಪಡೆದಿರುವುದು ಎಷ್ಟಕ್ಕೆ ಗೊತ್ತೇ??

ಮದುವೆ ಯಾಕೆ ಆಗಬೇಕು ಅಂತಾನೆ ಅರ್ಥ ಆಗ್ತಿಲ್ಲ, ಮದುವೆ ಆಗಬೇಡಿ ಅದೇ ನಮಗೆ ಬೇಕಾಗಿರೋದು ಎಂದಿದ್ದಾರೆ. ಆಗ ರಮ್ಯಾ ಅವರು, ಮದುವೆ ಆಗಬಾರದು ಅಲ್ವಾ, ಹೌದು ಆಗಲ್ಲ..ಹ್ಯಾಪಿ ಆಗಿರೋದು ಅಥವಾ ಮದುವೆ ಆಗೋದು ಈ ಎರಡರಲ್ಲಿ ಒಂದನ್ನ ಚೂಸ್ ಮಾಡ್ಕೊಳ್ಳಿ ಅಂದ್ರೆ ನಾನು ಹ್ಯಾಪಿ ಆಗಿರೋದನ್ನೇ ಚೂಸ್ ಮಾಡ್ತೀನಿ. ಒಳ್ಳೆಯ ಸೋಲ್ ಮೇಟ್ ಸಿಕ್ಕರೆ ಮಾತ್ರ ಮದುವೆಯಾಗಿ, ನನಗೆ ಇನ್ನೂ ಸಿಕ್ಕಿಲ್ಲ, ಸಿಕ್ಕರೆ ಮದುವೆ ಆಗ್ತೀನಿ.. ಎಂದು ಹೇಳಿದ್ದಾರೆ ನಟಿ ರಮ್ಯಾ. ಇದೀಗ ರಮ್ಯಾ ಅವರ ಈ ಮಾತಾಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ಓದಿ.. Kannada News: ಇಡೀ ರಾಜ್ಯವನ್ನೇ ಹಾಡಿನ ಮೂಲಕ ಶೇಕ್ ಮಾಡಿರುವ ದಿಯಾ ಹೆಗ್ಡೆ, ಮತ್ತೊಮ್ಮೆ ಮಿಂಚಿಂಗ್. ಹೇಗಿದೆ ಗೊತ್ತೇ ವೈರಲ್ ಆದ ವಿಡಿಯೋ??