Kannada News: ದಿಡೀರ್ ಎಂದು ಮನೆ ಬಿಟ್ಟು ಬಾಡಿಗೆ ಫ್ಲಾಟ್ ಗೆ ಹೊರಟ ವಿರಾಟ್ ಹಾಗೂ ಅನುಷ್ಕಾ. ಬಾಡಿಗೆ ಪಡೆದಿರುವುದು ಎಷ್ಟಕ್ಕೆ ಗೊತ್ತೇ??

33

Kannada News: ಒಂದಲ್ಲಾ ಒಂದು ವಿಷಯಗಳ ಮೂಲಕ ಸೆನ್ಸೇಷನ್ ಆಗುವ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಇದೀಗ ಹೊಸ ಫ್ಲ್ಯಾಟ್ ಖರೀದಿ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಜೋಡಿ ಇತ್ತೀಚೆಗೆ ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರ ಬಂಗಲೆಯನ್ನು ಗುತ್ತಿಗೆಗೆ ಪಡೆದು ಅರಲ್ಲಿ ರೆಸ್ಟೋರೆಂಟ್ ಶುರು ಮಾಡಿದರು. ಐಷಾರಾಮಿ ಫ್ಲ್ಯಾಟ್ ಖರೀದಿಸಿ ತಮ್ಮ ಮಗುವನ್ನು ಹೊಸ ಫ್ಲ್ಯಾಟ್ ಗೆ ಬರಮಾಡಿಕೊಂಡಿದ್ದರು.

ಇದೀಗ ಈ ಜೋಡಿ ಮುಂಬೈ ನ ಜುಹುನಲ್ಲಿ ಹೊಸ ಫ್ಲ್ಯಾಟ್ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಐಷಾರಾಮಿ ಅಪಾರ್ಟ್ಮೆಂಟ್ ನ 4ನೇ ಮಹಡಿಯಲ್ಲಿ ಈ ಜೋಡಿಯ ಫ್ಲ್ಯಾಟ್ ಇದೆ ಎಂದು ಹೇಳಲಾಗುತ್ತಿದೆ. ಸುಮಾರು 1650 ಅಡಿ ಚದರಗಳ ಅಪಾರ್ಟ್ಮೆಂಟ್ ಅದಾಗಿದ್ದು, ಸೀ ಸೈಡ್ ವ್ಯೂ ಇರುವ ಬಹಳ ಸುಂದರವಾದ ಫ್ಲ್ಯಾಟ್ ಆಗಿದೆ. ಈ ಫ್ಲ್ಯಾಟ್ ನ ಬೆಲೆ ಸುಮಾರು 34 ಕೋಟಿ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Bengaluru Bulls: ಹೀನಾಯವಾಗಿ ಮತ್ತೊಮ್ಮೆ ಸೋತಮೇಲೆ ವಿಕಾಸ್ ಕಂಡೋಳ ಹೇಳಿದ್ದೇನು ಗೊತ್ತೇ??

ಇದಕ್ಕಾಗಿ 7.50 ಲಕ್ಷ ಅಡ್ವಾನ್ಸ್ ಕೊಟ್ಟು, ಬಾಡಿಗೆಗೆ ಪಡೆದಿದ್ದಾರಂತೆ ವಿರಾಟ್ ಅನುಷ್ಕಾ ದಂಪತಿ, ಪ್ರತಿ ತಿಂಗಳು ಈ ಫ್ಲ್ಯಾಟ್ ನ ಬಾಡಿಗೆ 2.76 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಇದೀಗ ವಿರಾಟ್ ಅವರು ಒಂದು ಫ್ಲ್ಯಾಟ್ ಬಾಡಿಗೆಯನ್ನೇ ತಿಂಗಳಿಗೆ ಮೂರು ಲಕ್ಷ ಕಟ್ಟುತ್ತಾರೆ ಎಂದು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಜೋಡಿ ತಮ್ಮ ತಮ್ಮ ಕೆಲಸಗಳಲ್ಲಿ ಹೆಚ್ಚು ಬ್ಯುಸಿ ಇರುವುದರ ಜೊತೆಗೆ ಆಗಾಗ ಇಂತಹ ವಿಷಯಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದನ್ನು ಓದಿ.. Kannada News: ಇಡೀ ರಾಜ್ಯವನ್ನೇ ಹಾಡಿನ ಮೂಲಕ ಶೇಕ್ ಮಾಡಿರುವ ದಿಯಾ ಹೆಗ್ಡೆ, ಮತ್ತೊಮ್ಮೆ ಮಿಂಚಿಂಗ್. ಹೇಗಿದೆ ಗೊತ್ತೇ ವೈರಲ್ ಆದ ವಿಡಿಯೋ??