Kannada News: ದೀಪಿಕಾ ಬದಲು ಅದೇಗೆ ಮಂಗಳ ಗೌರಿ ಕಾವ್ಯಶ್ರೀ ಮನೆಯಲ್ಲಿಯೇ ಉಳಿದುಕೊಂಡಿದ್ದರೆ ಗೊತ್ತೇ?? ಇದಕ್ಕೆಲ್ಲ ಕಾರಣ ಏನು ಗೊತ್ತೆ?
Kannada News: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಕಳೆದ ವಾರ ಗರು ಊಹಿಸದ ಹಾಗೆ ದೀಪಿಕಾ ದಾಸ್ ಅವರು ಎಲಿಮಿನೇಟ್ ಆದರು. ಬಹಳ ಸ್ಟ್ರಾಂಗ್ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ಅವರು ಎಲಿಮಿನೇಟ್ ಆಗಿದ್ದು ಎಲ್ಲರಿಗೂ ಶಾಕ್ ಆಗಿತ್ತು ಎಂದರೆ ತಪ್ಪಾಗುವುದಿಲ್ಲ. ದೀಪಿಕಾ ಅವರು ಬಹಒಳ ಸ್ಟ್ರಾಂಗ್ ಆದ ಸ್ಪರ್ಧಿಯಾಗಿದ್ದು, ಕಾವ್ಯಶ್ರೀ ಗೌಡ ಅವರಿಗಿಂತ ದೀಪಿಕಾ ದಾಸ್ ಮನೆಯಲ್ಲಿರಲು ಅರ್ಹರಾದ ಸ್ಪರ್ಧಿ ಎನ್ನುವುದು ಮನೆಯ ಹೊರಗಿನ ಜನರ ಅಭಿಪ್ರಾಯ ಆಗಿದೆ..
ಆದರೆ ಕಾವ್ಯ ಅವರು ಬಿಗ್ ಬಸ್ ಮನೆಯೊಳಗೆ ಉಳಿದುಕೊಳ್ಳಲು ಕೆಲವು ಕಾರಣಗಳು ಸಹ ಇದೆ. ಕಾವ್ಯ ಅವರು ಆರಂಭದಲ್ಲಿ ಹೆಚ್ಚು ಒಂಟಿಯಾಗಿರುತ್ತಿದ್ದರು, ಜೊತೆಗೆ ಟಾಸ್ಕ್ ಗಳ ವಿಚಾರದಲ್ಲಿ ಬಹಳ ವೀಕ್ ಆಗಿದ್ದರು. ಈ ಕಾರಣದಿಂದ ಹೆಚ್ಚು ನಾಮಿನೇಟ್ ಆಗಿದ್ದು ಕೂಡ ಇದೆ. ಆದರೆ ತಮ್ಮನ್ನು ವೀಕ್ ಎಂದವರ ಎದುರು ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು ಮನೆಯ ಕ್ಯಾಪ್ಟನ್ ಆಗಿ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡರು ಕಾವ್ಯ. ಇವರು ಕ್ಯಾಪ್ಟನ್ ಆಗುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಅಂಥದ್ರಲ್ಲಿ ಕ್ಯಾಪ್ಟನ್ಸಿ ಗೆದ್ದರು. ಇದನ್ನು ಓದಿ.. ಗ್ರಾಹಕರಿಗೆ ಮತ್ತೊಂದು ಶಾಕ್ ಕೊಟ್ಟ ಏರ್ಟೆಲ್: ರಿಚಾರ್ಜ್ ಪ್ಲಾನ್ ನಲ್ಲಿ ಮಹತ್ವದ ಬದಲಾವಣೆ. ಏನಾಗಿದೆ ಗೊತ್ತೇ??

ಕ್ಯಾಪ್ಟನ್ಸಿ ಚೆನ್ನಾಗಿ ಮಾಡಿದ್ದಕ್ಕೆ, ಕಿಚ್ಚ ಸುದೀಪ್ ಅವರಿಂದಲೂ ಮೆಚ್ಚುಗೆ ಪಡೆದುಕೊಂಡರು ಕಾವ್ಯ. ಅಷ್ಟೇ ಅಲ್ಲದೆ, ರಿಯಲ್ ಮತ್ತು ಫೇಕ್ ಟಾಸ್ಕ್ ನಲ್ಲಿ ಅತಿಹೆಚ್ಚು ಸಾರಿ ರಿಯಲ್ ಎಂದು ಪಟ್ಟ ತೆಗೆದುಕೊಂಡವರು ಕಾವ್ಯಶ್ರೀ ಗೌಡ. ಜೊತೆಗೆ ಕೇರಿಂಗ್ ಮತ್ತು ಸೆಲ್ಫ್ ಸೆಂಟರ್ಡ್ ನಲ್ಲೂ ಅತಿಹೆಚ್ಚು ಕೇರಿಂಗ್ ಎಂದು ತೆಗೆದುಕೊಂಡವರು ಕಾವ್ಯ ಅವರೇ. ಟಾಸ್ಕ್ ಗಳಲ್ಲಿ ಸಹ ಉತ್ತಮ ಪ್ರದರ್ಶನ ನೀಡುತ್ತಾ, ಮನೆಯ ಎಲ್ಲಾ ಸ್ಪರ್ಧಿಗಳ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ಕಾವ್ಯ ಅವರು ಈ ಎಲ್ಲಾ ಕಾರಣಗಳಿಂದ ಮನೆಯಲ್ಲಿ ಉಳಿದಿದ್ದಾರೆ. ಇದನ್ನು ಓದಿ..Kannada News: ಅಚ್ಚರಿಯ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಗಟ್ಟಿಮೇಳ ಅದಿತಿ ಮತ್ತು ಪ್ರೀತು