Kannada News: ಗಟ್ಟಿಮೇಳ ಅದಿತಿ | ಪಾರು ಸೀರಿಯಲ್ ಪ್ರೀತು ನಿಶ್ಚಿತಾರ್ಥದ ಡಾನ್ಸ್ ವಿಡಿಯೋ ನೋಡಿದ್ದೀರಾ?? ನಾವು ತೋರಿಸುತ್ತೇವೆ ನೋಡಿ.

68

Kannada News: ಜೀಕನ್ನಡ (Zeekannada)ವಾಹಿನಿ ವೀಕ್ಷಕರಿಗೆ ಮನರಂಜನೆ ಕೊಡುವುದರಲ್ಲಿ ಯಾವಾಗಲೂ ಮುಂದಿರುತ್ತದೆ. ಕರ್ನಾಟಕದ ನಂಬರ್ 1 ವಾಹಿನಿಯಾಗಿ ಹೆಸರು ಪಡೆದಿದೆ ಜೀಕನ್ನಡ. ಈ ವಾಹಿನಿಯ ಎಲ್ಲಾ ಧಾರವಾಹಿಗಳು ವೀಕ್ಷಕರಿಗೆ ಇಷ್ಟವಾಗುತ್ತಿದೆ, ಒಳ್ಳೆಯ ಕಂಟೆಂಟ್ ಜೊತೆಗೆ ಮನರಂಜನೆಯನ್ನು ನೀಡುತ್ತಿದೆ. ಪ್ರಸ್ತುತ ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎರಡು ಪ್ರಮುಖ ಧಾರವಾಹಿಗಳು ಪಾರು (Paaru) ಮತ್ತು ಗಟ್ಟಿಮೇಳ (Gattimela)

ಗಟ್ಟಿಮೇಳ ಧಾರವಾಹಿಯಲ್ಲಿ ಅಮೂಲ್ಯ ತಂಗಿ ಅದಿತಿ ಪಾತ್ರ ಮಾಡುತ್ತಿರುವ ನಟಿ ಪ್ರಿಯಾ ಜೆ ಆಚರ್ (Priya J Achar) ಅವರು ಎಲ್ಲರು ಮೆಚ್ಚಿರುವ ನಟಿ, ಬಹಳ ಚಿಕ್ಕ ವಯಸ್ಸಿನಲ್ಲೇ ಜನರ ಪ್ರೀತಿ ಗಳಿಸಿದ್ದಾರೆ. ಹಾಗೆ ಪಾರು ಧಾರವಾಹಿಯಲ್ಲಿ ಪ್ರೀತು ಪಾತ್ರದಲ್ಲಿ ನಟಿಸುತ್ತಿರುವ ಸಿದ್ದು ಮೂಲಿಮನೆ (Siddu Moolimane) ಅವರನ್ನು ಸಹ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ. ಇವರಿಬ್ಬರು ನಿಜ ಜೀವನದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದನ್ನು ಓದಿ.. Kannada News: ಫಾರ್ಮ್ ಕಳೆದುಕೊಂಡು ವಿಶ್ವಕಪ್ ಭಾರತದ ಸೋಲಿಗೆ ನೇರ ಕಾರಣವಾದ ರಾಹುಲ್ ಜೊತೆಗೆ ಮಗಳ ಮದುವೆ ಕುರಿತು ಸುನಿಲ್ ಶೆಟ್ಟಿ ಹೇಳಿದ್ದೇನು ಗೊತ್ತೇ?

ಬೆಂಗಳೂರಿನಲ್ಲಿ ಪ್ರಿಯಾ ಮತ್ತು ಸಿದ್ಧು ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದೆ. ಇವರಿಬ್ಬರ ನಿಶ್ಚಿತಾರ್ಥ ಧಾರವಾಹಿ ಲೋಕದ ಹಲವು ಕಲಾವಿದರು ಬಂದು ಶುಭ ಕೋರಿದ್ದಾರೆ. ಹಾಗೆಯೇ ನಿಶ್ಚಿತಾರ್ಥದಲ್ಲಿ ಪ್ರಿಯಾ ಮತ್ತು ಸಿದ್ದು ಇಬ್ಬರು ಕೂಡ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದು, ಈ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಭಾರಿ ವೈರಲ್ ಆಗಿದೆ. ನೀವು ಕೂಡ ತಪ್ಪದೇ ಈ ಡ್ಯಾನ್ಸ್ ವಿಡಿಯೋ ನೋಡಿ.. ಇದನ್ನು ಓದಿ..Kannada News: ಕಾಂತಾರ, ಕೆಜಿಎಫ್ ಯಶಸ್ಸು ನೋಡಿ ತಾಳಲಾರದೆ ಬೇರೆ ಭಾಷೆ ಚಿತ್ರಗಳಿಗೆ ಬ್ರೇಕ್ ಹಾಕಲು ಹೊಸ ಹಾದಿ ಹಿಡಿದ ತೆಲುಗು ಚಿತ್ರರಂಗಕ್ಕೆ ಶಾಕ್ ಕೊಟ್ಟ ಅಲ್ಲೂ ಅರ್ಜುನ್ ತಂದೆ. ಹೇಳಿದ್ದೇನು ಗೊತ್ತೇ??