Kannada News: ಹಲವಾರು ವರ್ಷಗಳಿಂದ ಕನ್ನಡಿಗರ ಹೃದಯಕ್ಕೆ ಕನ್ನ ಹಾಕಿರುವ ನಂಬರ್ 1 ನಟಿ, ನಿಷ್ವಿಕ ರವರ ವಯಸ್ಸು ತಿಳಿದರೆ ನಂಬಲು ಕೂಡ ಆಗಲ್ಲ. ಅದೆಷ್ಟು ಚಿಕ್ಕವರು ಗೊತ್ತೇ??
Kannada News: ವಾಸು ನಾನ್ ಪಕ್ಕಾ ಕಮರ್ಷಿಯಲ್ (Vasu Naan Pakka Commercial) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಷ್ವಿಕ ನಾಯ್ಡು ಇಂದಿಗೂ ಕೂಡ ಬಹು ಬೇಡಿಕೆಯ ನಟಿಯಾಗಿದ್ದಾರೆ. ಕೈ ತುಂಬಾ ಸಿನಿಮಾಗಳ ಆಫರ್ ಹೊಂದಿರುವ ಅವರು ನಿರಂತರವಾಗಿ ಬೇರೆ ಬೇರೆ ಸ್ಟಾರ್ ನಟ, ನಿರ್ದೇಶಕರ ಜೊತೆಗೆ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಆಕ್ಟಿವ್ ಇರುವ ಇವರು ನಿರಂತರವಾಗಿ ರೀಲ್, ಫೋಟೋಸ್ ಅಪ್ಲೋಡ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ. ಅಂದಹಾಗೆ ನಿಷ್ವಿಕ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ.
ನಟಿ ನಿಷ್ವಿಕ (Nishvika) ಅವ್ರು ತಮ್ಮ ನಟನೆ ಹಾಗೂ ಸೌಂದರ್ಯದ ಕಾರಣದಿಂದ ಸಾಕಷ್ಟು ಹೆಸರು ಮಾಡಿದ್ದಾರೆ. ಅಷ್ಟೊಂದು ಸುಂದರವಾಗಿ ಕಾಣುವ ಅವರು ಇನ್ನೂ ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ. ಆದರೆ ನಿಜಕ್ಕೂ ಅವರ ವಯಸ್ಸು ಎಷ್ಟು ಅನ್ನೋದು ನಿಮಗೆ ಗೊತ್ತಾ? ನಟಿ ನಿಷ್ವಿಕ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆನಂತರ ಅವರು ಚಿರಂಜೀವಿ ಸರ್ಜಾ (ChiranjeevinSarja) ಅವರ ಜೊತೆಗೆ ಎಮೋಷನಲ್, ಅರ್ಥಗರ್ಭಿತ ಚಿತ್ರವಾದ ಅಮ್ಮ ಐ ಲವ್ ಯು (Amma I Love You) ಚಿತ್ರದಲ್ಲೂ ನಟಿಸಿದರು. ಆನಂತರ ಅವರಿಗೆ ಸಾಲು ಸಾಲು ಸಿನಿಮಾಗಳ ಆಫರ್ ಕೇಳಿ ಬಂತು. ಇಂದಿಗೂ ಅವರು ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದನ್ನು ಓದಿ..Kannada Astrology:ಮುಗಿಯುತ್ತಿದೆ ನಿಮ್ಮ ಕಷ್ಟಗಳು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಮೂರು ರಾಶಿಗಳ ಜೀವನದ ಕಷ್ಟಕ್ಕೆ ಬ್ರೇಕ್. ಯಾವ ರಾಶಿಗಳಿಗೆ ಗೊತ್ತೇ??

ಗಣೇಶ್ (Ganesh) ಜೊತೆಗೆ ಸಕ್ಕತ್ (Sakhath), ರಾಮಾರ್ಜುನ (Ramarjuna), ಕಾಳಿದಾಸ ಕನ್ನಡ ಮೇಷ್ಟ್ರು (Kalidasa Kannada Meshtru), ಪಡ್ಡೆ ಹುಲಿ (Padde Huli), ಗುರು ಶಿಷ್ಯರು (Guru Shishyaru), ದಿಲ್ ಪಸಂದ್ (Dilpasand) ಸೇರಿದಂತೆ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಶರಣ್ (Sharan) ಜೊತೆಗಿನ ಗುರು ಶಿಷ್ಯರು ಚಿತ್ರವು ಸಾಕಷ್ಟು ಯಶಸ್ವಿಯಾಯಿತು. ಚಿತ್ರದಲ್ಲಿನ ನಿಷ್ವಿಕ ಅವರ ಪಾತ್ರ, ಲುಕ್, ಚಿತ್ರದಲ್ಲಿನ ಹಾಡುಗಳು ಸದ್ದು ಮಾಡಿದವು. ಇದೀಗ ಅವರು ಮೂವರು ನಾಯಕಿಯರಿರುವ ದಿಲ್ ಪಸಂದ್ ಚಿತ್ರದಲ್ಲಿಯೂ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ನಿಷ್ವಿಕ ಅವರ ವಯಸ್ಸಿನ ಬಗ್ಗೆ ಹೇಳುವುದಾದರೆ, ನಿಷ್ವಿಕ ಅವರು ಹುಟ್ಟಿದ್ದು ಮೇ 19 1996. ಅಂದರೆ ನಟಿ ನಿಶ್ವಿಕಾ ಅವರಿಗೆ 26 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿದೆ. ಇನ್ನೂ ನಿಖರವಾಗಿ ಹೇಳುವುದಾದರೆ ನಿಷ್ವಿಕ ಅವರ ಈಗಿನ ವಯಸ್ಸು ಇಪ್ಪತ್ತಾರುವರೆ ವರ್ಷ. ಇದನ್ನು ಓದಿ..Cricket News: ಭಾರತದ ಭವಿಷ್ಯದ ಆಟಗಾರನನ್ನು ಹೆಸರಿಸಿದ ದಿನೇಶ್ ಕಾರ್ತಿಕ್, ಆತನ ಮೇಲೆ ನಿರೀಕ್ಷೆ ಹೆಚ್ಚಿದೆ ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?