Kannada Astrology:ಮುಗಿಯುತ್ತಿದೆ ನಿಮ್ಮ ಕಷ್ಟಗಳು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಮೂರು ರಾಶಿಗಳ ಜೀವನದ ಕಷ್ಟಕ್ಕೆ ಬ್ರೇಕ್. ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಡಿಸೆಂಬರ್ ತಿಂಗಳು ಮೂರು ಗ್ರಹಗಳು ತಮ್ಮ ರಾಶಿಯನ್ನು ವೃಶ್ಚಿಕ ರಾಶಿಗೆ ಬದಲಾಯಿಸಿಕೊಳ್ಳುತ್ತಿವೆ. ಈ ತಿಂಗಳು ಮೂರು ರಾಶಿಯ ಜನರಿಗೆ ಒಳ್ಳೆಯ ಫಲಾಫಲಗಳು ಲಭಿಸಲಿವೆ. ಶುಕ್ರ, ಬುಧ ಮತ್ತು ಸೂರ್ಯ ದೇವ ಇದೀಗ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾರೆ. ಡಿಸೆಂಬರ್ ಮೂರರಂದು ಬುಧ ಗ್ರಹವು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಿದೆ. ಡಿಸೆಂಬರ್ 5ರಂದು ಶುಕ್ರ ಗ್ರಹ ಮತ್ತು ಡಿಸೆಂಬರ್ 16ರಂದು ಸೂರ್ಯದೇವನು ವೃಶ್ಚಿಕ ರಾಶಿಗೆ ರಾಶಿ ಸಂಚಾರ ಮಾಡಲಿದ್ದಾನೆ. ಜ್ಯೋತಿಷ್ಯದ ಪ್ರಕಾರ ಶುಕ್ರ, ಬುಧ ಮತ್ತು ಸೂರ್ಯ ಗ್ರಹಗಳಿಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಇದೀಗ ಈ ಮೂರು ಗ್ರಹಗಳು ಒಂದೇ ರಾಶಿಯಲ್ಲಿ ವಿರಾಜಮಾನವಾಗಿ ಸ್ಥಾನಗೊಂಡಿವೆ. ಯಾವುದೇ ಒಂದು ಗ್ರಹದ ರಾಶಿ ಸಂಚಾರ ಎಲ್ಲಾ 12 ರಾಶಿಯ ಜನರ ಮೇಲೆ ಪರಿಣಾಮವನ್ನು ಬೀರುತ್ತದೆ. ಇದೀಗ ಶುಕ್ರ, ಬುಧ ಮತ್ತು ಸೂರ್ಯ ಗ್ರಹಗಳು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದು ಇದು ಕೆಲವು ರಾಶಿಯ ಜನರಿಗೆ ಶುಭ ಫಲಗಳನ್ನು ನೀಡಲಿದೆ. ಯಾವೆಲ್ಲ ರಾಶಿಯ ಜನರಿಗೆ ಇದರಿಂದ ಒಳ್ಳೆಯ ಶುಭ ಫಲಗಳು ಸಿಗಲಿದೆ ಎಂದು ಇಲ್ಲಿ ಹೇಳಲಾಗಿದೆ.

ಮಿಥುನ ರಾಶಿ: ಶುಕ್ರ, ಬುಧ ಮತ್ತು ಸೂರ್ಯ ದೇವ ಗ್ರಹದ ಈ ರಾಶಿ ಸಂಚಾರದಿಂದಾಗಿ ಈ ರಾಶಿಯವರಿಗೆ ಹಲವಾರು ಶುಭ ಫಲಗಳು ದೊರೆಯಲಿವೆ. ಕುಟುಂಬದವರೊಂದಿಗೆ ಸಮಯ ಕಳೆಯಲಿದ್ದೀರಿ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟವರಿಗೆ ದೊಡ್ಡ ಮಟ್ಟದ ಪ್ರಗತಿ. ವೈವಾಹಿಕ ಜೀವನದಲ್ಲಿ ಸುಧಾರಣೆ ಆಗಲಿದೆ. ಲಕ್ಷ್ಮಿ ದೇವಿಯ ಕೃಪೆಯಿಂದಾಗಿ ಆರ್ಥಿಕವಾಗಿ ಸದೃಢರಾಗುವಿರಿ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ಇದನ್ನು ಓದಿ.. Kannada News: ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದಿರುವ ಜಡೇಜಾ ಪತ್ನಿ ರಿವಾಬ ರವರ ಆಸ್ತಿ ಮೌಲ್ಯ ಕೇಳಿದರೆ ಶಾಕ್ ಆಗಿ ತಲೆ ತಿರುಗುತ್ತದೆ. ಎಷ್ಟು ಕೋಟಿ ಗೊತ್ತೆ??
ವೃಶ್ಚಿಕ ರಾಶಿ: ಶುಕ್ರ, ಬುಧ ಮತ್ತು ಸೂರ್ಯ ದೇವ ಗ್ರಹದ ಈ ರಾಶಿ ಸಂಚಾರದಿಂದಾಗಿ ಈ ರಾಶಿಯವರಿಗೆ ಹಲವಾರು ಶುಭ ಫಲಗಳು ದೊರೆಯಲಿವೆ. ಲಕ್ಷ್ಮಿಯ ವರದಾನವೇ ಸಿಗಲಿದ್ದು ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ. ದಾಂಪತ್ಯ ಜೀವನ ಉತ್ತಮವಾಗಿ ಇರಲಿದ್ದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಒಳ್ಳೆಯ ಯಶಸ್ಸು ಸಿಗಲಿದೆ. ಕೌಟುಂಬಿಕ ಜೀವನ ಸುಖಕರವಾಗಿದ್ದು, ಉದ್ಯೋಗ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಒಳ್ಳೆಯದು. ನಿಮ್ಮ ಸಂಗಾತಿಯೊಂದಿಗೆ ಇನ್ನಷ್ಟು ಪ್ರೀತಿ ಹೆಚ್ಚಾಗಲಿದೆ.

ಮಕರ ರಾಶಿ: ಶುಕ್ರ, ಬುಧ ಮತ್ತು ಸೂರ್ಯ ದೇವ ಗ್ರಹದ ಈ ರಾಶಿ ಸಂಚಾರದಿಂದಾಗಿ ಈ ರಾಶಿಯವರಿಗೆ ಹಲವಾರು ಶುಭ ಫಲಗಳು ದೊರೆಯಲಿವೆ. ಹೊಸ ಕೆಲಸವನ್ನು ಆರಂಭಿಸಲು ಇದು ಒಳ್ಳೆಯ ಸಮಯವಾಗಿದೆ. ಉದ್ಯೋಗ, ವ್ಯಾಪಾರಸ್ಥರಿಗೆ ಒಳ್ಳೆಯ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪಲಿತಾಂಶ ದೊರೆಯಲಿದೆ. ಲಕ್ಷ್ಮಿ ದೇವಿಯ ಅನುಗ್ರಹ ದೊರೆಯಲಿದ್ದು, ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ದಾಂಪತ್ಯ ಜೀವನ ಸುಖಕರವಾಗಿದ್ದು, ಮಕ್ಕಳಿಂದ ನೆಮ್ಮದಿ ಸಿಗಲಿದೆ. ಇದನ್ನು ಓದಿ.. ವಿಶ್ವಕಪ್ ಸೋಲಿನ ಬಳಿಕ ಮತ್ತೊಂದು ಎಡವಟ್ಟು ಮಾಡಿದರೆ ದ್ರಾವಿಡ್?? ರವಿಶಾಸ್ತ್ರಿ ತರಾಟೆಗೆ ತೆಗೆದುಕೊಂಡದ್ದು ಯಾಕೆ ಗೊತ್ತೇ?