Cricket News: ಭಾರತದ ಭವಿಷ್ಯದ ಆಟಗಾರನನ್ನು ಹೆಸರಿಸಿದ ದಿನೇಶ್ ಕಾರ್ತಿಕ್, ಆತನ ಮೇಲೆ ನಿರೀಕ್ಷೆ ಹೆಚ್ಚಿದೆ ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?
Cricket News: ನ್ಯೂಜಿಲೆಂಡ್ (New Zealand) ಪ್ರವಾಸದಲ್ಲಿರುವ ಟೀಮ್ ಇಂಡಿಯಾ (Team India) ಅಲ್ಲಿ ಸೀಮಿತ ಓವರ್ ಗಳ ಕ್ರಿಕೆಟ್ ಟೂರ್ನಿಗಳಲ್ಲಿ ಆಡಲಿದೆ. ಇದೇ ವೇಳೆ ತಂಡದ ಆಟಗಾರನೊಬ್ಬನನ್ನು ದಿನೇಶ್ ಕಾರ್ತಿಕ್ (Dinesh Karthik) ಪ್ರಶಂಸೆ ಹೊಗಳಿದ್ದಾರೆ. ಟೀಮ್ ಇಂಡಿಯ ತಂಡದ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಯುವ ಆಟಗಾರನೊಬ್ಬನ ಕುರಿತಾಗಿ ಮೆಚ್ಚುಗೆಯ ಮಾತುಗಳನಾಡಿದ್ದು ಆ ಆಟಗಾರನ ಕುರಿತ ನಿರೀಕ್ಷೆ ದುಪಟ್ಟ ಆಗಿದೆ. ಈತ ಒಬ್ಬ ಉತ್ತಮ ಆಟಗಾರನಾಗಿದ್ದು ತಂಡದ ಗೆಲುವಿನ ರೂವಾರಿಯಾಗಬಲ್ಲ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ದಿನೇಶ್ ಕಾರ್ತಿಕ್ ಅವರ ಬಳಿ ಮೆಚ್ಚುಗೆ ಪಡೆದ ಆಟಗಾರ ಯಾರು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.
ನ್ಯೂಜಿಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಟಿ 20 ಸರಣಿ ಪಂದ್ಯದಲ್ಲಿ ಆಡಲಿದ್ದು, ಈ ಪಂದ್ಯದಲ್ಲಿ ಯುವ ಆಟಗಾರ ಶುಭಮನ್ ಗಿಲ್ (Shubman Gill) ಕೂಡ ಆಡುವ ಅವಕಾಶ ಹೊಂದಿದ್ದಾರೆ. ಈ ಮೂಲಕ ಅವರು ಟಿ ಟ್ವೆಂಟಿ ವಿಶ್ವಕಪ್ (T20 World Cup) ಪದ್ಯಕ್ಕೆ ಪಾದರ್ಪಣೆ ಮಾಡಲಿದ್ದಾರೆ. ನವೆಂಬರ್ 18ರಂದು ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಇತ್ತು. ಆದರೆ ಮಳೆಯ ಕಾರಣದಿಂದಾಗಿ ಆ ಪಂದ್ಯ ರದಾಗಿದ್ದರಿಂದ ಶುಭಮನ್ ಆಸೆ ಈಡೇರಲಿಲ್ಲ. ಮಳೆಯಿಂದ ರದ್ದಾದ ಪಂದ್ಯದ ನಂತರ ಎರಡನೇ ಪಂದ್ಯವು ಇದೇ ನವೆಂಬರ್ 20ರಂದು ನಡೆಯಲಿದೆ. ಇದೇ ವೇಳೆ ಯುವ ಆಟಗಾರ ಶುಭಮನ್ ಗಿಲ್ ಅವರ ಕುರಿತಾಗಿ ದಿನೇಶ್ ಕಾರ್ತಿಕ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದನ್ನು ಓದಿ..ವಿಶ್ವಕಪ್ ಸೋಲಿನ ಬಳಿಕ ಮತ್ತೊಂದು ಎಡವಟ್ಟು ಮಾಡಿದರೆ ದ್ರಾವಿಡ್?? ರವಿಶಾಸ್ತ್ರಿ ತರಾಟೆಗೆ ತೆಗೆದುಕೊಂಡದ್ದು ಯಾಕೆ ಗೊತ್ತೇ?

“ಶುಭಮನ್ ಗಿಲ್ ಅವರು ಸಾಕಷ್ಟು ಸಾಮರ್ಥ್ಯ ಹೊಂದಿರುವ ಆಟಗಾರರಾಗಿದ್ದಾರೆ. ಅವರಿಂದ ನಮಗೆ ಬಹಳ ನಿರೀಕ್ಷೆ ಇದೆ. ಅವರು ಉತ್ತಮವಾಗಿ ಆಡಬಲ್ಲರು. ಟಿ ಟ್ವೆಂಟಿ ಸರಣಿಯ ಕ್ರಿಕೆಟ್ ನಲ್ಲಿ ಭಾರತಕ್ಕೆ ಅವರಂತ ಆಟಗಾರರ ಅಗತ್ಯವಿದೆ. ಅವರು ಮುಂದಿನ ಪಂದ್ಯಗಳಲ್ಲಿ ತಮ್ಮ ನಿಜವಾದ ಸಾಮರ್ಥ್ಯ ತೋರಿಸಲಿದ್ದಾರೆ. ಈಗಾಗಲೇ ಅವರು ಟೆಸ್ಟ್ ಮ್ಯಾಚ್ಗಳಲ್ಲಿ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. ಇದೀಗ ನ್ಯೂಜಿಲೆಂಡ್ ನ ಪಂದ್ಯಗಳಲ್ಲಿಯೂ ಅದನ್ನು ಮತ್ತೆ ಸಾಬೀತುಪಡಿಸಲಿದ್ದಾರೆ. ಟೀಮ್ ಇಂಡಿಯಾಗೆ ಹೆಚ್ಚು ರನ್ ಕಲೆಹಾಕಿ ಗೆಲುವಿಗೆ ಕಾರಣರಾಗುವ ಆಟಗಾರರ ಅಗತ್ಯವಿದೆ. ಅಂತವರಲ್ಲಿ ಶುಭಮನ್ ಒಬ್ಬರು” ಎಂದು ದಿನೇಶ್ ಕಾರ್ತಿಕ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಓದಿ.. Kannada Astrology:ಮುಗಿಯುತ್ತಿದೆ ನಿಮ್ಮ ಕಷ್ಟಗಳು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಮೂರು ರಾಶಿಗಳ ಜೀವನದ ಕಷ್ಟಕ್ಕೆ ಬ್ರೇಕ್. ಯಾವ ರಾಶಿಗಳಿಗೆ ಗೊತ್ತೇ??