Kannada News: ಚಿರು ಸರ್ಜಾ ತೋರ್ಸಿ ಯಾರೆಂದು ಕೇಳಿದಾಗ ಮೇಘನಾ ರಾಜ್ ಮಗನ ಉತ್ತರ ಅದೆಷ್ಟು ಕ್ಯೂಟ್ ಇತ್ತು ಗೊತ್ತೇ??
Kannada News: ಮೇಘನಾ ರಾಜ್ (Meghana Raj) ಮತ್ತು ಚಿರಂಜೀವಿ ಸರ್ಜಾ (Chiranjeevi Sarja) ಅವರ ಮುದ್ದಿನ ಮಗು ರಾಯನ್ (Rayan Raj Sarja). ಬಟ್ಟಲು ಕಣ್ಣುಗಳು, ಮುಗ್ಧ ನಗು, ತೊದಲು ನುಡಿ ಕೇಳುವುದೇ ಒಂದು ಚೆಂದ. ಮೇಘನಾ ಮತ್ತು ಇಡೀ ಕುಟುಂಬ ಮಗುವಿನ ಆರೈಕೆ ಮಾಡುತ್ತಿದೆ. ತಂದೆ ಇಲ್ಲ ಎನ್ನುವ ಕೊರತೆ ಭಾರದಷ್ಟು ಪ್ರೀತಿ ತೋರಿಸುತ್ತಾ ಮಗುವಿನ ಲಾಲನೆ ಪಾಲನೆಯನ್ನು ಇಡೀ ಕುಟುಂಬವೇ ನೋಡಿಕೊಳ್ಳುತ್ತಿವೆ. ಮೇಘನಾ ರಾಜ್‍ರವರ ಪ್ರೀತಿಯ ಆರೈಕೆಯಲ್ಲಿ ರಾಯನ್ ಬೆಳೆಯುತ್ತಿದ್ದಾನೆ. ಮೇಘನ ಅವರು ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗನ ಜೊತೆಗಿನ ಕೆಲವು ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರಾಯನ್ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಮೇಘನಾ ರಾಜ್ ತಮ್ಮ ಮಗ ರಾಯನ್ ನನ್ನು ಬಹಳ ಪ್ರೀತಿಯಿಂದ ಮುದ್ದಾಗಿ ಬೆಳೆಸುತ್ತಿದ್ದಾರೆ. ಮಗುವಿನೊಂದಿಗೆ ಮಾತನಾಡುವುದು, ಆಟವಾಡುತ್ತಿರುವುದು ಇತ್ಯಾದಿ ವಿಡಿಯೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಮಗುವಿನ ಜೊತೆಗೆ ತಮ್ಮ ಇಡೀ ದಿನದ ಎಲ್ಲ ಸಮಯವನ್ನು ಕಳೆಯುತ್ತಾರೆ. ಆತನ ಆರೈಕೆ ಅಲ್ಲಿ ಮೇಘನಾ ನಿರತರಾಗಿರುತ್ತಾರೆ. ಸಂದರ್ಶನ ಒಂದರಲ್ಲಿ ಮಗನನ್ನು ಚಿತ್ರರಂಗಕ್ಕೆ ತರುವ ಯೋಚನೆ ಇದೆಯಾ ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು “ಅದರ ಬಗ್ಗೆ ಯಾವ ಯೋಚನೆ ಇಲ್ಲ. ಆತ ಒಬ್ಬ ಸ್ಟಾರ್ ನಟ ನಟಿಯ ಮಗ ಎಂದು ಬೆಳೆಯುವುದು ನನಗೆ ಇಷ್ಟವಿಲ್ಲ” ಎಂದಿದ್ದರು. ಇದನ್ನು ಓದಿ.. Kannada News: ಬನಾರಸ್ ರೀತಿ ನಾಲ್ಕು ಸಿನಿಮಾಗಳು ಬಂದರೆ ದೇಶದಲ್ಲಿ ಹಿಂದೂ ಮುಸ್ಲಿಂ ಹೇಗಿರುತ್ತಾರಂತೆ ಗೊತ್ತೇ?? ನಿರ್ದೇಶಕ ಹೇಳಿದ್ದೇನು ಗೊತ್ತೇ??

“ರಾಯನ್ ಒಬ್ಬ ಎಲ್ಲ ರೀತಿಯ ಒಂದು ಸಾಮಾನ್ಯ ಮಗುವಿನ ಹಾಗೆ ಬೆಳೆಯಬೇಕು. ಆತನಿಗೆ ಯಾವ ಮಿತಿಗಳು ಇರಬಾರದು. ಎಲ್ಲ ಮಕ್ಕಳ ಹಾಗೆ ಆತನು ತನ್ನ ಬಾಲ್ಯವನ್ನು ಅನುಭವಿಸಬೇಕು. ಚೆನ್ನಾಗಿ ಓದಬೇಕು. ಆತನ ಜೀವನವನ್ನು ನಮಗೆ ಬೇಕಾದ ಹಾಗೆ ಬದಲಾಯಿಸಲು ನನಗೆ ಇಷ್ಟವಿಲ್ಲ. ಎಲ್ಲರ ಹಾಗೆ ಅವನು ಇರಬೇಕು” ಎಂದು ಅವರು ಹೇಳಿದ್ದ ಹೇಳಿದ್ದರು. ಇದೀಗ ರಾಯನ್ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ರಾಯನ್ ತನ್ನ ತಂದೆ ಚಿರಂಜೀವಿ ಸರ್ಜಾ ಅವರ ಫೋಟೋ ಮುಂದೆ ನಿಂತಿದ್ದಾನೆ. ತಂದೆಯ ಫೋಟೋ ನೋಡುತ್ತಾ ಮುದ್ದು ಮುದ್ದಾಗಿ ಅಪ್ಪ ಅಪ್ಪ ಎಂದು ಹೇಳುತ್ತಿದ್ದಾನೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ರಾಯನ್ ಮುದ್ದು ಮುದ್ದಾದ ಮಾತುಗಳಿಗೆ ಎಲ್ಲರೂ ಖುಷಿಪಟ್ಟಿದ್ದಾರೆ. ಇದನ್ನು ಓದಿ.. Kannada News: ದರ್ಶನ್ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್: ಕ್ರಾಂತಿ ಸಿನಿಮಾ ಬಗ್ಗೆ ಮೊದಲ ಬಾರಿಗೆ ದರ್ಶನ್ ಹೇಳಿದ್ದೇನು ಗೊತ್ತೇ??