IPL 2023: ಆರ್ಸಿಬಿ ತಂಡಕ್ಕೆ ಮಿನಿ ಹರಾಜಿಗೂ ಮುನ್ನವೇ ಬಿಗ್ ಶಾಕ್?? ಸ್ಟಾರ್ ಆಟಗಾರ ಅನುಮಾನವೇ?? ಆತನಿಲ್ಲದೆ ಮುಂದೇನು??
IPL 2023: ಟಿ – 20 ವಿಶ್ವಕಪ್ (T20 World Cup) ಸೋತ ಬಳಿಕ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಜೊತೆಗೆ ಮತ್ತೊಂದು ಸೀರೀಸ್ ನಲ್ಲಿ ಗೆಲ್ಲಲು ಉತ್ಸು ಕವಾಗಿದೆ ಇದೆ ವೇಳೆ ತಂಡಕ್ಕೆ ಒಂದು ಆಘಾತ ಎದುರಾಗಿದೆ. ಮುಂದಿನ ಸೀಜನ್ ಗಾಗಿ ನಡೆಸಲಾಗುವ ಹರಾಜು ಪ್ರಕ್ರಿಯೆಗೂ ಮೊದಲೇ ಎಲ್ಲ ತಂಡದವರು ಕೂಡ ತಮ್ಮ ತಂಡದ ಆಟಗಾರರಲ್ಲಿ ಯಾರನ್ನು ಉಳಿಸಿಕೊಂಡಿದ್ದೇವೆ ಮತ್ತು ಯಾರನ್ನು ತಂಡದಿಂದ ಹೊರಗೆ ರಿಲೀಸ್ ಮಾಡಿದ್ದೇವೆ ಎನ್ನುವುದನ್ನು ನವೆಂಬರ್ 15ರ ಒಳಗೆ ತಿಳಿಸಬೇಕು. ಒಪ್ಪಂದದ ಪ್ರಕಾರ ಈ ರೀತಿ ಎರಡು ತಂಡಗಳು ಪರಸ್ಪರ ಆಟಗಾರರನ್ನು ಖರೀದಿ ಮಾಡುವ ಅವಕಾಶವಿರುತ್ತದೆ.
ನವೆಂಬರ್ 15ರ ಒಳಗೆ ತಂಡದಿಂದ ಯಾರನ್ನು ಹೊರಗಿಡಲಾಗಿದೆ ಮತ್ತು ತಂಡದಲ್ಲಿ ಯಥಾ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ ಎಂಬುದನ್ನು ಅಂತಿಮವಾಗಿ ತಿಳಿಸಬೇಕಿದೆ. ಮುಂದಿನ ಸೀಸನ್ನ ಐಪಿಎಲ್ (IPL) ಟೂರ್ನಿಗೆ ತಂಡದ ಆಟಗಾರರನ್ನು ಅಂತಿಮಗೊಳಿಸುವ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಇನ್ನೇನು ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು ಅದಕ್ಕಾಗಿ ತಮ್ಮ ಆಟಗಾರರನ್ನು ಉಳಿಸಿಕೊಳ್ಳುವುದು ಅಥವಾ ತಂಡದಿಂದ ಅವರನ್ನು ಹೊರಗೆ ಹಾಕುವ ಪ್ರಕ್ರಿಯೆಯು ಬರದಿಂದ ಸಾಗಿದೆ. ಡಿಸೆಂಬರ್ 23ಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದೆ. ಆರ್‌ಸಿಬಿ (RCB) ಬಲಿಷ್ಠ ಆಟಗಾರರನ್ನು ಕೊಂಡುಕೊಳ್ಳುವುದರಲ್ಲಿ ಉತ್ಸುಕವಾಗಿದೆ. ಇದನ್ನು ಓದಿ.. Kannada News: ಎಲ್ಲಿ ನೋಡಿದರೂ ಮತ್ತೊಮ್ಮೆ ಮಿಂಚುತ್ತಿರುವ ರಿಷಬ್ ಹಾಗೂ ಸಪ್ತಮಿ: ಈ ಹೊಸ ಫೋಟೋಶೂಟ್ ಮಾಡಿಸಲು ಕಾರಣ ಏನು ಗೊತ್ತೇ??

ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ (Glenn Maxwell) ಪೆಟ್ಟು ಮಾಡಿಕೊಂಡಿದ್ದಾರೆ. ಗೆಳೆಯನ ಬರ್ತಡೇ ಪಾರ್ಟಿಗೆ ಭಾಗಿಯಾಗಿದ್ದ ಅವರು ಈ ವೇಳೆ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಇದೇ ಸಂದರ್ಭದಲ್ಲಿ ಸ್ನೇಹಿತನ ಹಿಂದೆ ಓಡುವ ಸಂದರ್ಭದಲ್ಲಿ ಅವರು ಪೆಟ್ಟು ಮಾಡಿಕೊಂಡಿದ್ದಾರೆ. ಎಡಗಾಲಿಗೆ ನೋವು ಮಾಡಿಕೊಂಡಿರುವ ಅವರ ಸ್ಥಿತಿ ಚಿಂತಾ ಜನಕವಾಗಿದೆ. ಅವರು ತಮ್ಮ ಎಡಗಾಲನ್ನು ಮುರಿದುಕೊಂಡಿದ್ದಾರೆ. ಮುಂದಿನ ಸೀರೀಸ್ ನ ಪಂದ್ಯ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಅವರು ಇದೀಗ ಆಡಲಾರದ ಪರಿಸ್ಥಿತಿಯಲ್ಲಿದ್ದಾರೆ. ಈ ಬೆಳವಣಿಗೆ ಇದೀಗ ಆರ್‌ಸಿಬಿ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನು ಓದಿ.. Cricket News: ವಿಶ್ವಕಪ್ ಸೋಲಿಗೆ ನೇರ ಕಾರಣವಾದ ದ್ರಾವಿಡ್ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ: ತೆಗೆದುಕೊಂಡ ಗಟ್ಟಿ ನಿರ್ಧಾರವೇನು ಗೊತ್ತೆ??