Kannada News: ಧರೆಗಿಳಿದ ದೇವಲೋಕ ಅಪ್ಸರೆಯಂತೆ ಸಿಂಗಾರ ಸಿರಿಯೆ ಹಾಡಿಗೆ ಡಾನ್ಸ್ ಮಾಡಿದ ರಾಗಿಣಿ: ನೋಡಲು ಎರಡು ಕಣ್ಣು ಸಾಲದು. ಹೇಗಿದೆ ಗೊತ್ತೇ ವಿಡಿಯೋ?

51

Kannada News: ಕಾಂತಾರ (Kantara) ಇಡೀ ದೇಶದಲ್ಲಿಯೇ ದೊಡ್ಡ ಮಟ್ಟದ ಸೂಪರ್ ಹಿಟ್ ಕಂಡಿದೆ. ಮೂಲ ಕನ್ನಡದಲ್ಲಿಯೇ ತೆರೆಕಂಡ ಚಿತ್ರ ಇದೀಗ ತನ್ನ ಕಂಟೆಂಟ್, ಹಾಡು, ಪರ್ಫಾರ್ಮೆನ್ಸ್ ಕಾರಣದಿಂದ ಭಾರತದ ಟೆಲಿ ಪರದೆಯಲ್ಲಿ ಸಂಚಲನ ಸೃಷ್ಟಿಸಿದೆ. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳ್ ಮಲಯಾಳಂ ತುಳು ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಡಬ್ ಆಗಿ ದೇಶಾದ್ಯಂತ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡುತ್ತಿದೆ. ಚಿತ್ರದ ಸಿಂಗಾರ ಸಿರಿಯೇ ಹಾಡು ಜನಪ್ರಿಯವಾಗಿದೆ. ಇದೀಗ ಈ ಹಾಡಿಗೆ ಪ್ರಜ್ವಲ್ ದೇವರಾಜ್ (Prajwal Devraj) ಅವರ ಪತ್ನಿ ರಾಗಿಣಿ ಪ್ರಜ್ವಲ್ (Ragini Prajwal) ಡ್ಯಾನ್ಸ್ ಮಾಡಿದ್ದು ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಈಗಾಗಲೇ ಚಿತ್ರ ತೆರೆ ಕಂಡು ಒಂದುವರೆ ತಿಂಗಳಿಗಿಂತಲೂ ಹೆಚ್ಚು ಕಾಲ ಆಗಿದ್ದರೂ ಸಹ ಚಿತ್ರದ ಕಲೆಕ್ಷನ್ ಗೆ ಯಾವ ಯಾವ ಕೊರತೆಯೂ ಹಾಗಿಲ್ಲ. ನಿತ್ಯವೂ ದೊಡ್ಡ ಮೊತ್ತದ ಹಣವನ್ನು ಈ ಚಿತ್ರ ಗಳಿಸುತ್ತಿದೆ. ಕರ್ನಾಟಕದಲ್ಲಿ ಒಂದು ಕೋಟಿಗೂ ಅಧಿಕ ಟಿಕೆಟ್ಗಳ ಮಾರಾಟವಾಗಿದೆ. ಆ ಮೂಲಕ ದೊಡ್ಡ ದಾಖಲೆಯನ್ನೇ ಬರೆದಿದೆ. ಇನ್ನು ಈ ಚಿತ್ರದ ಸಿಂಗಾರ ಸಿರಿಯೇ ಹಾಡು ಅತ್ಯಂತ ಜನಪ್ರಿಯವಾಗಿದೆ. ಎಲ್ಲಾ ಕಡೆಯೂ ಇದೆ ಹಾಡು ಕೇಳಿ ಬರುತ್ತದೆ. ಚಿತ್ರ ಬಿಡುಗಡೆಗೂ ಮೊದಲೇ ಈ ಹಾಡು ದೊಡ್ಡ ಸಂಚಲನ ಸೃಷ್ಟಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿಗೆ ಕುಣಿದವರೆಷ್ಟು, ಮತ್ತೆ ದನಿಯಾದವರೆಷ್ಟು. ಅಷ್ಟರಮಟ್ಟಿಗೆ ಈ ಹಾಡು ಕ್ರೇಜ್ ಸೃಷ್ಟಿಸಿದೆ. ಇದನ್ನು ಓದಿ.. Cricket News: ಐಪಿಎಲ್ ಹರಾಜಿಗೂ ಮುನ್ನವೇ ವಿದೇಶಿ ಆಟಗಾರನನ್ನು ಹೊರಹಾಗಿದ ಆರ್ಸಿಬಿ: ಆತ ಹೋದದ್ದು ಎಲ್ಲಿಗೆ ಗೊತ್ತೇ?? ಯಾವ ತಂಡ ಸೇರಿಕೊಂಡ ಗೊತ್ತೇ??

ಇದೀಗ ಸಿಂಗಾರ ಸಿರಿಯೇ ಹಾಡಿಗೆ ರಾಗಿಣಿ ಪ್ರಜ್ವಲ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಅದ್ಬುತ ಡ್ಯಾನ್ಸರ್. ತುಂಬಾ ಚೆನ್ನಾಗಿ ಅವರು ನೃತ್ಯ ಮಾಡಬಲ್ಲರು. ಹಾಗೆಯೇ ಸಿಂಗಾರ ಸಿರಿಯ ಹಾಡಿಗೆ ಅವರು ಹೆಜ್ಜೆ ಹಾಕಿದ್ದು ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಹಾಡಿಗೆ ಅವರು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇದೀಗ ಈ ಹಾಡನ್ನು ನೋಡಿದ ನೆಟ್ಟಿಗರು ರಾಗಿಣಿ ಅವರ ನೃತ್ಯಕ್ಕೆ ತಲೆದುಗಿದ್ದಾರೆ. ಅವರ ಕುಣಿತವನ್ನು ಮೆಚ್ಚಿಕೊಂಡಿದ್ದು ಬಹಳ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರಿ, ತುಂಬಾ ಅದ್ಭುತವಾಗಿದೆ ಎಂದೆಲ್ಲ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯಕ್ಕೆ ಇದೀಗ ರಾಗಿಣಿಯವರ ಸಿಂಗಾರ ಸಿರಿ ಹಾಡಿನ ನೃತ್ಯ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ಇದನ್ನು ಓದಿ.. Cricket News: ವಿಶ್ವಕಪ್ ಸೋಲಿಗೆ ನೇರ ಕಾರಣವಾದ ದ್ರಾವಿಡ್ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ: ತೆಗೆದುಕೊಂಡ ಗಟ್ಟಿ ನಿರ್ಧಾರವೇನು ಗೊತ್ತೆ??