Cricket News: ಕೊಹ್ಲಿ ತೆಗೆದುಹಾಕಿ, ರೋಹಿತ್ ಅನ್ನು ಅಟ್ಟಕ್ಕೆ ಏರಿಸಿ, ಏಷ್ಯಾ ಕಪ್ ವಿಶ್ವಕಪ್ ಸೋತ ದ್ರಾವಿಡ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
Cricket News: ಅತ್ತ ಏಷ್ಯಾ ಕಪ್ (Asiacup) ಕೂಡ ಗೆಲ್ಲಲಾಗದೆ ಇತ್ತ ವಿಶ್ವಕಪ್ ಕೂಡ ಗೆಲ್ಲಲಾಗದೆ ಟೀಮ್ ಇಂಡಿಯಾ ಕ್ರಿಕೆಟ್ ತಂಡ ಸೋಲಿನ ರುಚಿ ಕಂಡಿದೆ. ಈ ಬಾರಿಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸಾಕಷ್ಟು ಲೋಪ, ಕಳಪೆ ಪ್ರದರ್ಶನ ಕಂಡು ಬಂದಿದೆ ಎಂದೇ ಹೇಳಬಹುದು. ಯೋಗ್ಯ ಆಟಗಾರರನ್ನು ಆಡಲು ಬಿಡದೆ ಇರುವುದು, ಅತ್ಯುತ್ತಮ ಪ್ರದರ್ಶನ ತೋರುವ ಆಟಗಾರರು ಆಡುವ ವೇಳೆಗೆ ಗಾಯಗೊಂಡಿದ್ದು ಇವುಗಳು ಕೆಲವು ಕಾರಣಗಳಾದರೆ ರಾಹುಲ್ ದ್ರಾವಿಡ್ (Rahul Dravid) ಕೋಚ್ ಆಗಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಅವರು ಕೋಚಾಗಿ ತಂಡಕ್ಕೆ ಸೇರಿದ ನಂತರ ಟೀಮ್ ಇಂಡಿಯಾ ಒಂದು ಟ್ರೋಫಿಯನ್ನು ಗೆಲ್ಲದೆ ಇರುವುದು ಶೋಚನೀಯ. ಇದೀಗ ಅವರು ಕೋಚ್ ಆಗಿ ತಂಡದಲ್ಲಿ ಕರ್ತವ್ಯ ನಿರ್ವಹಿಸಲು ಪಡೆಯುತ್ತಿರುವ ಸಂಭಾವನೆಯ ಬಗ್ಗೆ ಚರ್ಚೆಯಾಗುತ್ತಿದೆ. ರಾಹುಲ್ ದ್ರಾವಿಡ್ ತೆಗೆದುಕೊಂಡುತ್ತಿರುವುದು ಕಡಿಮೆ ಸಂಭಾವನೆ ಏನು ಅಲ್ಲ. ಸಾಕಷ್ಟು ದೊಡ್ಡ ಮೊತ್ತದ ಹಣವನ್ನು ಅವರು ಕೋಚಾಗಿ ಪಡೆಯುತ್ತಿದ್ದಾರೆ.
ಅಷ್ಟಕ್ಕೂ ರಾಹುಲ್ ದ್ರಾವಿಡ್ ಅವರು ಪಡೆಯುತ್ತಿರುವ ಸಂಬಳದ ಬಗ್ಗೆ ಕೇಳಿದರೆ ನೀವು ನಿಜಕ್ಕೂ ಅಚ್ಚರಿಪಡ್ತೀರಿ. ಅಷ್ಟೊಂದು ಅಂತ ಶಾಕ್ ಆಗ್ತೀರಿ. ರಾಹುಲ್ ದ್ರಾವಿಡ್ ಬಹಳ ದೊಡ್ಡ ಮೊತ್ತದ ಹಣವನ್ನು ಕೋಚಾಗಿ ಸಂಭಾವನೆಯ ರೂಪದಲ್ಲಿ ಪಡೆಯುತ್ತಿದ್ದಾರೆ. ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅಲ್ಲಿ ಟೀಮ್ ಇಂಡಿಯಾ (Team India) ಈಗಾಗಲೇ ಎರಡು ಐಸಿಸಿ ಪಂದ್ಯಗಳನ್ನು ಹಾಡಿದೆ. ಆದರೆ ದುರಾದೃಷ್ಟವಶಾತ್ ಭಾರತ ತಂಡವು ಈ ಎರಡು ಪಂದ್ಯಗಳನ್ನು ಸೋತಿದೆ. ಅಲ್ಲದೆ ಮೊನ್ನೆ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಡಿದ ಭಾರತ ತಂಡದ ಬಲಿಷ್ಠ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ತೋರಿಸಲು ವಿಫಲರಾದರು ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದನ್ನು ಓದಿ.. ರಾಹುಲ್, ರೋಹಿತ್ ಬ್ಯಾಟಿಂಗ್ ಅಂತೂ ಅಲ್ಲವೇ ಅಲ್ಲ ಭಾರತ ಸೋಲಿಗೆ ಮೂರು ಕಾರಣಗಳು ಏನೇನು ಗೊತ್ತೇ?? ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಏನು ಗೊತ್ತೇ??

ಕೋಚ್ ಆಗಿ ರಾಹುಲ್ ರವರು ಸರಿಯಾದ ರೀತಿಯಲ್ಲಿ ಆಟಗಾರರಿಗೆ ಮಾರ್ಗದರ್ಶನ ನೀಡಿಲ್ಲ ಎಂದು ಸಾಕಷ್ಟು ನೆಟ್ಟಿಗರು ಟೀಕಿಸಿದ್ದಾರೆ. ರಾಹುಲ್ ದ್ರಾವಿಡ್ ಅವರ ತಂಡದ ಆಯ್ಕೆ ಮತ್ತು ಆಟಗಾರರ ಮೇಲಿನ ಪ್ರಯೋಗದ ಕುರಿತಾಗಿಯೂ ಟೀಕೆ ವ್ಯಕ್ತವಾಗುತ್ತಿದೆ. ಅವರು ಅವರ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ತಂಡದ ವೈಫಲ್ಯಕ್ಕೆ ಕಾರಣರಾಗಿದ್ದಾರೆ ಎನ್ನುವ ಆರೋಪಗಳು ಕೇಳಿಸುತ್ತಿವೆ. ಅಂದ ಹಾಗೆ ರಾಹುಲ್ ದ್ರಾವಿಡ್ ರವರು ಟೀಮ್ ಇಂಡಿಯಾದ ಕೋಚಿಂಗ್ಗಾಗಿ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 10 ಕೋಟಿ ರೂಪಾಯಿ. ವರ್ಷವೊಂದಕ್ಕೆ ರಾಹುಲ್ ದ್ರಾವಿಡ್ ರವರು ಭಾರತ ತಂಡದ ಮಾರ್ಗದರ್ಶನಕ್ಕಾಗಿ ಹತ್ತು ಕೋಟಿ ರೂಪಾಯಿ ಮೊತ್ತದ ಹಣವನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ. ಇದನ್ನು ಓದಿ.. ನಟಿ ಅಮೂಲ್ಯ ಮಕ್ಕಳ ನಾಮಕರಣಕ್ಕೆ ಬಂದ ಡಿ ಬಾಸ್ ದರ್ಶನ್ ! ಉಡುಗೊರೆ ನೋಡಿ ಅಮೂಲ್ಯ ಶಾಕ್. ಏನು ಕೊಟ್ಟಿದ್ದಾರೆ ಗೊತ್ತೇ?