ಹೆಚ್ಚು ದಿನ ಇಲ್ಲ, ಇನ್ನೈದು ದಿನಗಳನ್ನು ನಿಮ್ಮ ಹಣೆ ಬರಹವೇ ಬದಲಾಗುತ್ತದೆ. ಲಕ್ಷ್ಮಿ ದೇವಿ ಕೃಪೆ ಪಡೆಯುತ್ತಿರುವ ರಾಶಿಗಳು ಯಾವುವು ಗೊತ್ತೇ??
ನವೆಂಬರ್ 13ರಂದು ಎರಡು ಪ್ರಮುಖ ಗ್ರಹಗಳು ತಮ್ಮ ರಾಶಿ ಬದಲಿಸಲಿವೆ. ಈ ಗ್ರಹಗಳ ರಾಶಿ ಸಂಚಾರದಿಂದಾಗಿ ಕೆಲವು ರಾಶಿಯ ಜನರ ಮೇಲೆ ಇದರ ನೇರ ಪ್ರಭಾವ ಬೀರಲಿದ್ದು, ಆ ರಾಶಿಗಳಿಗೆ ಅದೃಷ್ಟದ ಫಲಾಫಲಗಳು ದೊರೆಯಲಿವೆ. ಸಾಕಷ್ಟು ಶುಭಫಲಗಳು ಸಿಗಲಿದ್ದು, ಹಾಗಿದ್ದರೆ ಯಾವ ರಾಶಿಯವರಿಗೆ ಈ ಗ್ರಹಗಳ ರಾಶಿ ಸಂಚಾರದಿಂದಾಗಿ ಲಾಭ ಸಿಗಲಿದೆ ನೋಡೋಣ. ಜ್ಯೋತಿಷ್ಯದ ಪ್ರಕಾರ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತಮ್ಮ ಸ್ಥಾನ ಬದಲಿಸುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಈ ವೇಳೆ ಕೆಲವು ರಾಶಿಯವರು ಅದೃಷ್ಟದ ಲಾಭಗಳನ್ನು ಪಡೆಯುತ್ತಾರೆ. ನವೆಂಬರ್ 13ರಂದು ಎರಡು ಬಹು ಮುಖ್ಯ ಗ್ರಹಗಳು ತಮ್ಮ ರಾಶಿಯನ್ನು ಬದಲಿಸಿಕೊಳ್ಳಲಿವೇ. ನವೆಂಬರ್ 13ರಂದು ಮಂಗಳ ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದೇ ದಿನದಂದು ಬುಧ ಗ್ರಹವು ವೃಶ್ಚಿಕ ರಾಶಿಗೆ ಸಾಗಲಿದ್ದಾನೆ. ಈ ಎರಡು ಗ್ರಹಗಳ ರಾಶಿ ಸಂಚಾರದಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಸಾಕಷ್ಟು ಶುಭ ಫಲಗಳು ಅವರನ್ನು ಅರಸಿ ಬರಲಿವೆ. ಈ ಬಾರಿಯ ಗ್ರಹಗಳ ರಾಶಿ ಸಂಚಾರ ಯಾವ ರಾಶಿಯ ಜನರಿಗೆ ಅದೃಷ್ಟ ಹೊತ್ತು ತರಲಿದೆ ಎನ್ನುವುದು ಇಲ್ಲಿ ತಿಳಿಯಿರಿ.

ವೃಷಭ ರಾಶಿ: ಮಂಗಳ ಮತ್ತು ಬುಧ ಗ್ರಹದ ಈ ರಾಶಿ ಸಂಚಾರದಿಂದಾಗಿ ಈ ರಾಶಿಯವರಿಗೆ ಹಲವಾರು ಶುಭ ಫಲಗಳು ದೊರೆಯಲಿವೆ. ನಿಮಗೆ ಕುಟುಂಬದವರಿಂದ ಕೆಲಸಗಳಿಗೆ ಬೆಂಬಲ ದೊರೆಯಲಿದ್ದು, ಆರ್ಥಿಕವಾಗಿ ಬಲಗೊಳ್ಳುವಿರಿ. ನಿಮ್ಮ ಸಂಗಾತಿ ನಿಮ್ಮ ಕೆಲಸಗಳಿಗೆ ಸಹಕಾರಿಯಾಗಲಿದ್ದಾರೆ. ಲಕ್ಷ್ಮಿ ದೇವಿಯ ಕೃಪೆ ದೊರೆಯಲ್ಲಿದ್ದು ನೀವು ಮಾಡುವ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ದೊಡ್ಡ ಮೊತ್ತದ ವಾಹನ ಇಲ್ಲವೇ ಮನೆ ಖರೀದಿ ಸಾಧ್ಯತೆ.
ಮಿಥುನ ರಾಶಿ: ಮಂಗಳ ಮತ್ತು ಬುಧ ಗ್ರಹದ ಈ ರಾಶಿ ಸಂಚಾರದಿಂದಾಗಿ ಈ ರಾಶಿಯವರಿಗೆ ಹಲವಾರು ಶುಭ ಫಲಗಳು ದೊರೆಯಲಿವೆ. ಕುಟುಂಬದವರೊಂದಿಗೆ ಸಮಯ ಕಳೆಯಲಿದ್ದೀರಿ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟವರಿಗೆ ದೊಡ್ಡ ಮಟ್ಟದ ಪ್ರಗತಿ. ವೈವಾಹಿಕ ಜೀವನದಲ್ಲಿ ಸುಧಾರಣೆ ಆಗಲಿದೆ. ಲಕ್ಷ್ಮಿ ದೇವಿಯ ಕೃಪೆಯಿಂದಾಗಿ ಆರ್ಥಿಕವಾಗಿ ಸದೃಢರಾಗುವಿರಿ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ.

ಕನ್ಯಾ ರಾಶಿ: ಮಂಗಳ ಮತ್ತು ಬುಧ ಗ್ರಹದ ಈ ರಾಶಿ ಸಂಚಾರದಿಂದಾಗಿ ಈ ರಾಶಿಯವರಿಗೆ ಹಲವಾರು ಶುಭ ಫಲಗಳು ದೊರೆಯಲಿವೆ. ಲಕ್ಷ್ಮಿಯ ವರದಾನವೇ ಸಿಗಲಿದ್ದು ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ. ದಾಂಪತ್ಯ ಜೀವನ ಉತ್ತಮವಾಗಿ ಇರಲಿದ್ದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಒಳ್ಳೆಯ ಯಶಸ್ಸು ಸಿಗಲಿದೆ. ಕೌಟುಂಬಿಕ ಜೀವನ ಸುಖಕರವಾಗಿದ್ದು, ಉದ್ಯೋಗ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಒಳ್ಳೆಯದು. ನಿಮ್ಮ ಸಂಗಾತಿಯೊಂದಿಗೆ ಇನ್ನಷ್ಟು ಪ್ರೀತಿ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ: ಮಂಗಳ ಮತ್ತು ಬುಧ ಗ್ರಹದ ಈ ರಾಶಿ ಸಂಚಾರದಿಂದಾಗಿ ಈ ರಾಶಿಯವರಿಗೆ ಹಲವಾರು ಶುಭ ಫಲಗಳು ದೊರೆಯಲಿವೆ. ಹೊಸ ಕೆಲಸವನ್ನು ಆರಂಭಿಸಲು ಇದು ಒಳ್ಳೆಯ ಸಮಯವಾಗಿದೆ. ಉದ್ಯೋಗ, ವ್ಯಾಪಾರಸ್ಥರಿಗೆ ಒಳ್ಳೆಯ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪಲಿತಾಂಶ ದೊರೆಯಲಿದೆ. ಲಕ್ಷ್ಮಿ ದೇವಿಯ ಅನುಗ್ರಹ ದೊರೆಯಲಿದ್ದು, ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ದಾಂಪತ್ಯ ಜೀವನ ಸುಖಕರವಾಗಿದ್ದು, ಮಕ್ಕಳಿಂದ ನೆಮ್ಮದಿ ಸಿಗಲಿದೆ.