Cricket News: ಕೊನೆಗೂ ಗಟ್ಟಿ ನಿರ್ಧಾರ ತೆಗೆದುಕೊಂಡರೆ ದ್ರಾವಿಡ್, ರೋಹಿತ್?? ವಿಶ್ವಕಪ್ ನಿಂದ ಈ ಆಟಗಾರನಿಗೆ ಗೇಟ್ ಪಾಸ್ ಖಚಿತ. ಯಾರು ಗೊತ್ತೇ??
Cricket News: ನಿನ್ನೆ ನಡೆದ ಟಿ – 20 ವಿಶ್ವಕಪ್ (T20 World Cup) ಪಂದ್ಯಾವಳಿಯಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ (Virat Kohli) ಮತ್ತು ಅರ್ಶದೀಪ್ ಸಿಂಗ್ (Arshdeep Singh) ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದರು. ಆದರೆ ಈ ನಡುವೆ ತಂಡದ ನಾಯಕ ರೋಹಿತ್ ಶರ್ಮ (Rohit Sharma) ಅವರು ಒಬ್ಬ ಪ್ಲಾಫ್ ಆಟಗಾರನನ್ನು ತಂಡದಿಂದ ಹೊರಗೆ ಹಾಕಿದ್ದಾರೆ. ಹೌದು, ಪಂದ್ಯದಲ್ಲಿ ಈ ಆಟಗಾರ ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿದ್ದ ಎನ್ನುವ ಕಾರಣಕ್ಕೆ ಅವರನ್ನು ಹೊರಗೆ ಹಾಕಲಾಗಿದೆ. ಹಾಗಿದ್ದರೆ ಆ ಆಟಗಾರ ಯಾರು ಮತ್ತು ಯಾವ ಕಾರಣಕ್ಕೆ ಅವರು ಪಂದ್ಯದಿಂದ ಹೊರಗೆ ನಡೆದಿದ್ದಾರೆ ಎನ್ನುವುದರ ಮಾಹಿತಿ ಇಲ್ಲಿ ನೀಡಲಾಗಿದೆ.
ರೋಹಿತ್ ಶರ್ಮಾ ಅವರು ದೀಪಕ್ ಹೂಡ (Deepak Hooda) ಅವರಿಗೆ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅವಕಾಶ ನೀಡಿಲ್ಲ. ದೀಪಕ್ ಅವರ ಜಾಗಕ್ಕೆ ಅಕ್ಷರ ಪಟೇಲ್ (Axar Patel) ಅವರನ್ನು ಕರೆತರಲಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿಯೂ ಕೂಡ ದೀಪಕ್ ಉತ್ತಮ ಆಟ ಆಡಲು ಸಾಧ್ಯವಾಗಿರಲಿಲ್ಲ. ಮೂರು ಎಸೆತಗಳಲ್ಲಿ ಅವರು ಒಂದೂ ರನ್ ಗಳಿಸದೆ ಸುಲಭವಾಗಿ ಸೋಲನ್ನು ಒಪ್ಪಿಕೊಂಡರು. ಅವರು ತಮ್ಮ ಆಟದ ವೈಖರಿಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ದೀಪಕ್ ಅವರನ್ನು ಆಡುವ ಪಂದ್ಯಗಳಲ್ಲಿ ರೋಹಿತ್ ಶರ್ಮ ಮತ್ತು ತರಬೇತುದಾರ ರಾಹುಲ್ ದ್ರಾವಿಡ್ ರವರು ಸೇರಿಸಲಾಗಿಲ್ಲ. ಇವರ ಜಾಗಕ್ಕೆ ಉತ್ತಮ ಪ್ರದರ್ಶನ ತೋರುತ್ತಿರುವ ಅಕ್ಷರ್ ಪಟೇಲ್ ಬಂದಿದ್ದಾರೆ. ಅಕ್ಷರ್ ಪಟೇಲ್ ಈಗಾಗಲೇ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮೂಲಕ ತಾವು ತಂಡಕ್ಕೆ ಉಪಯೋಗಿ ಎಂದು ಸಾಬೀತುಪಡಿಸಿದ್ದಾರೆ. ಇದನ್ನು ಓದಿ.. Puneeth: ಅಪ್ಪು ಮಗಳನ್ನ ಹತ್ತಿರ ಕರೆದು ಸುಧಾಮೂರ್ತಿ ಅವರು ಹೇಳಿದ ಮಾತಿಗೆ ಕಣ್ಣೀರಿಟ್ಟ ವಂದಿತಾ ! ಎಲ್ಲರೂ ಶಾಕ್. ಏನು ಹೇಳಿದ್ದಾರೆ ಗೊತ್ತೇ??

ತಮ್ಮ ಕಳೆಪೆ ಪ್ರದರ್ಶನದಿಂದ ದೀಪಕ್ ಇದ್ದ ಅವಕಾಶವನ್ನು ಕಳೆದುಕೊಂಡಿದ್ದಾರೆ. ಜಿಂಬಾಬ್ವೆ ಮತ್ತು ಸೆಮಿ ಫೈನಲ್ ನಲ್ಲಿ ಅಕ್ಷರ್ ಪಟೇಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದ್ದು ಅವರೇ ಕಣಕ್ಕಿಳಿಯಬಹುದು ಎಂದು ಹೇಳುತ್ತಿದ್ದಾರೆ. ದೀಪಕ್ ಹೂಡ ಅವರು ಶ್ರೀಲಂಕಾ ವಿರುದ್ಧ ಟಿ-20 ವಿಶ್ವಕಪ್ ನಲ್ಲಿ ಕಣಕ್ಕಿಳಿದರು. ಇದರ ನಂತರ ಅವರು ಐರ್ಲ್ಯಾಂಡ್ ಪಂದ್ಯಾವಳಿಯಲ್ಲಿ ಸೆಂಚುರಿ ಸಿಡಿಸಿದರು. ಆದರೆ ಕಳೆಪೆ ಪ್ರದರ್ಶನದಿಂದಾಗಿ ಅವರು ತಂಡದಿಂದ ಹೊರಗುಳಿದಿದರು. ಈಗಾಗಲೇ ಸಾಕಷ್ಟು ಪಂದ್ಯಗಳಲ್ಲಿ ಆಡಿರುವ ಅವರು ಇದೀಗ ತಮ್ಮ ಉತ್ತಮವಲ್ಲದ ಕಳಪೆ ಪ್ರದರ್ಶನದಿಂದಾಗಿ ಆಟದಿಂದ ವಂಚಿತರಾಗಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಗುವುದೋ ಇಲ್ಲವೋ ಕಾದು ನೋಡಬೇಕಿದೆ. ಇದನ್ನು ಓದಿ.. Lakshana: ಲಕ್ಷಣ ದಲ್ಲಿ ಎರಡು ಎಪಿಸೋಡ್ ಗೆ ಅತಿಥಿ ಪಾತ್ರದಲ್ಲಿ ನಟನೆ ಮಾಡಲು ವೈಷ್ಣವಿ ಪಡೆದ ಸಂಭಾವನೆ ಎಷ್ಟು ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತದೆ.