Puneeth: ಅಪ್ಪು ಮಗಳನ್ನ ಹತ್ತಿರ ಕರೆದು ಸುಧಾಮೂರ್ತಿ ಅವರು ಹೇಳಿದ ಮಾತಿಗೆ ಕಣ್ಣೀರಿಟ್ಟ ವಂದಿತಾ ! ಎಲ್ಲರೂ ಶಾಕ್. ಏನು ಹೇಳಿದ್ದಾರೆ ಗೊತ್ತೇ??
Puneeth: ಪುನೀತ್ ಅವರ ಗಂಧದಗುಡಿ (Gandhadagudi) ಚಿತ್ರದ ಬಿಡುಗಡೆಗು ಒಂದು ದಿನ ಮೊದಲು ಆಯೋಜಿಸಲಾಗಿದ್ದ ವಿವಿಧ ಸೆಲೆಬ್ರೆಟಿಗಳ ಪ್ರೀ ರಿಲೀಸ್ ಕಾರ್ಯಕ್ರಮದ ಚಿತ್ರ ಪ್ರದರ್ಶನದಲ್ಲಿ ಸುಧಾಮೂರ್ತಿಯವರು (Sudha Murthy) ಪಾಲ್ಗೊಂಡಿದ್ದರು. ಈ ವೇಳೆ ಅಪ್ಪು ಅವರ ದ್ವಿತೀಯ ಪುತ್ರಿ ವಂದಿತ (Vandita Puneeth Rajkumar) ಅವರನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ವಂದಿತ ಅವರ ಸರಳತೆಗೆ ಇದೀಗ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಬಹು ನಿರೀಕ್ಷಿತ ಗಂಧದಗುಡಿ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Poweer Star Puneeth Rajkumar) ಅವರ ಕೊನೆಯ ಚಿತ್ರವಾದ ಗಂಧದಗುಡಿ ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಪರದೆಯ ಮೇಲೆ ತೋರಿಸುವಲ್ಲಿ ಯಶಸ್ವಿಯಾಗಿದೆ.ಸ್ವತ ಅಪ್ಪು (Appu) ಅಪ್ಪು ವಾಗಿ ಕಾಣಿಸಿಕೊಂಡಿರುವ ಚಿತ್ರವಿದು. ಇದು ಕೇವಲ ಚಿತ್ರವಲ್ಲ ಬದಲಾಗಿ ನೋಡುವ ಪ್ರತಿ ಅಭಿಮಾನಿಗಳಿಗೂ ಇದೊಂದು ಅನುಭವ. ಅಪ್ಪು ಅವರು ತಮ್ಮ ಕಣ್ಣಿನ ಮೂಲಕ ಕರ್ನಾಟಕದ ಪ್ರಕೃತಿಯ ಸೊಬಗನ್ನು ಪ್ರತಿ ಪ್ರೇಕ್ಷಕನ ಮುಂದೆ ಅದ್ದೂರಿಯಾಗಿ ತೋರಿಸಿದ್ದಾರೆ.
ಗಂಧದ ಗುಡಿ ಚಿತ್ರವನ್ನು ನೋಡಲು ಸುಧಾಮೂರ್ತಿಯವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ವಂದಿತ ಅವರು ಸುಧಾ ಮೂರ್ತಿಯವರನ್ನು ಅತ್ಯಂತ ಗೌರವ ಪ್ರೀತಿಯಿಂದ ಮಾತನಾಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಎಲ್ಲರೂ ವಂದಿತ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಗಂಧದಗುಡಿ ಚಿತ್ರದ ಮೂಲಕ ಪುನೀತ್ ಸದಾ ನಮ್ಮೊಂದಿಗೆ ಉಳಿದು ಹೋಗುವಂತಹ ಅನುಭವವನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಬಹುದು. ಪುನೀತ್ ಅವರ ವಿಚಾರಗಳು, ಅವರ ಯೋಚನೆಗಳು ಈ ಚಿತ್ರದಲ್ಲಿ ಕಾಣ ಸಿಗುತ್ತದೆ. ಪುನೀತ್ ಎಂತಹ ಶ್ರೇಷ್ಠ ವ್ಯಕ್ತಿ ಎನ್ನುವುದು ಈ ಚಿತ್ರದ ಮೂಲಕ ನಮಗೆ ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ. ಸುಮಾರು ಒಂದು ವರ್ಷಗಳಿಗಿಂತ ಹೆಚ್ಚು ಕಾಲ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಸುತ್ತಾಡಿ ಅಲ್ಲಿನ ಪ್ರತಿ ಅನುಭವವನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಎಲ್ಲರೊಂದಿಗೆ ಬೆರೆತು ಒಡನಾಡಿದ್ದಾರೆ. ಈ ಚಿತ್ರದ ಮೂಲಕ ಅವರ ವ್ಯಕ್ತಿತ್ವ ನಮಗೆ ಇನ್ನಷ್ಟು ಹೆಚ್ಚು ಪರಿಚಯವಾಗುತ್ತದೆ. ಇದನ್ನು ಓದಿ.. Lakshana: ಲಕ್ಷಣ ದಲ್ಲಿ ಎರಡು ಎಪಿಸೋಡ್ ಗೆ ಅತಿಥಿ ಪಾತ್ರದಲ್ಲಿ ನಟನೆ ಮಾಡಲು ವೈಷ್ಣವಿ ಪಡೆದ ಸಂಭಾವನೆ ಎಷ್ಟು ಗೊತ್ತೇ? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತದೆ.

ಸ್ಯಾಂಡಲ್ವುಡ್ ಸ್ಟಾರ್ ನಟ ನಟಿಯರು, ದೊಡ್ಡ ಸಾಧಕರಿಗೆ ಚಿತ್ರ ಬಿಡುಗಡೆಗು ಒಂದು ದಿನ ಮೊದಲು ಗಂಧದಗುಡಿ ಚಿತ್ರದ ಸೆಲೆಬ್ರಿಟಿ ಶೋ ಪ್ರದರ್ಶನವನ್ನು ಮಾಡಲಾಗಿತ್ತು. ಈ ವೇಳೆ ಇನ್ಫೋಸಿಸ್ ಸುಧಾ ಮೂರ್ತಿ ಅವರನ್ನು ಆಹ್ವಾನಿಸಲಾಗಿತ್ತು. ತಮ್ಮ ಸರಳತೆಯಿಂದಲೇ ಸುಧಾ ಮೂರ್ತಿಯವರು ಎಲ್ಲರಿಗೂ ಇಷ್ಟವಾಗುತ್ತಾರೆ. ಈ ಸಂದರ್ಭದಲ್ಲಿ ಪುನೀತ್ ಅವರ ಎರಡನೇ ಮಗಳು ವಂದಿತ ಅವರು ಸುಧಾ ಮೂರ್ತಿಯವರನ್ನು ಮಾತನಾಡಿಸಿದ್ದಾರೆ. ಆಗ ಸುಧಾ ಮೂರ್ತಿಯವರು ನೀನೇನಾ ಪುನೀತ್ ಎರಡನೇ ಮಗಳು ಎಂದು ಪ್ರೀತಿಯಿಂದ ಮಾತನಾಡಿದ್ದಾರೆ. ಪುನೀತ್ ಅವರು ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಗೌರವದಿಂದ ಕಾಣುತ್ತಿದ್ದ ವ್ಯಕ್ತಿಯಾಗಿದ್ದರು. ಅದರಂತೆ ಅವರ ಮಗಳು ಕೂಡ ಅದೇ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಸುಧಾ ಮೂರ್ತಿ ಅವರನ್ನು ಕಂಡ ವಂದಿತ ಅತ್ಯಂತ ಪ್ರೀತಿ ಮತ್ತು ವಿನಯದಿಂದ ಅವರನ್ನು ಮಾತನಾಡಿಸಿದ್ದಾರೆ. ಸುಧಾ ಮೂರ್ತಿಯವರು ವಂದಿತ ಅವರ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ. ನಂತರ ಅಲ್ಲಿ ಒಂದು ಕಡೆ ಇಬ್ಬರು ಒಟ್ಟಿಗೆ ಕುರಿತು ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲಾಗುತ್ತಿದೆ. ವಂದಿತ ಅವರು ದೊಡ್ಡವರಿಗೆ ನೀಡುವ ಗೌರವ, ಸರಳತೆ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಇದನ್ನು ಓದಿ.. Gandhadagudi: ಗಂಧದಗುಡಿ ನೋಡಿ ಭಾವುಕಳಾದ ಪುನೀತ್ ಪುತ್ರಿ, ಅಪ್ಪನನ್ನು ನೆನೆದು ಧೃತಿ ಮಾಡಿದ್ದೇನು? ಅಶ್ವಿನಿ ಪುನೀತ್ ಶಾಕ್