Cricket: ಕೊನೆಗೂ ಭಾರತಕ್ಕೆ ಸಿಹಿ ಸುದ್ದಿ: ತಂಡ ಸೇರಿಕೊಂಡ ಖಡಕ್ ಆಟಗಾರ. ಈತ ಬಂದ ಮೇಲೆ ತಂಡವನ್ನು ಟಚ್ ಮಾಡೋಕೆ ಕೂಡ ಆಗಲ್ಲ.

19,993

Cricket: ಮುಂಬರುವ ಟಿ-20 ವಿಶ್ವಕಪ್ (T20 World Cup) ಪಂದ್ಯಗಳಾದ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧ ಆಡಲಿರುವ ಭಾರತ ತಂಡದ ಆಟಗಾರರ ಪಟ್ಟಿ ಪ್ರಕಟವಾಗಿದೆ. ಬಿಸಿಸಿಐ (BCCI) ಆಯ್ಕೆ ಸಮಿತಿ ಇಂದು ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಇಂದು ನಡೆದ ಸಭೆಯಲ್ಲಿ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಕುಮಾರ್ (Chetan Sharma) ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಸಾಕಷ್ಟು ಹಿರಿಯ ಆಟಗಾರರನ್ನು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಈ ಆಟಗಾರರು ಬಾಂಗ್ಲಾದೇಶದ ವಿರುದ್ಧದ ಟೂರ್ನಿಯಲ್ಲಿ ಆಡಲಿದ್ದಾರೆ. ಅತ್ಯಂತ ಮುಖ್ಯವಾಗಿ ಗಾಯಗೊಂಡಿದ್ದ ರವೀಂದ್ರ ಜಡೇಜಾ (Ravindra Jadeja) ಅವರು ಈ ಪಂದ್ಯದ ಮೂಲಕ ಮತ್ತೆ ಕಣಕ್ಕಿಳಿಯಲಿದ್ದಾರೆ.

ಅವರು ಈ ಹಿಂದೆ ಏಷ್ಯಾ ಕಪ್ (Asiacuo) ನಲ್ಲಿ ಗಾಯಗೊಂಡಿದ್ದರು. ತಂಡದ ಆಲ್-ರೌಂಡರ್ ಎಂದೆ ಖ್ಯಾತಿ ಪಡೆದಿರುವ ಜಡೇಜಾ ಇದೀಗ ಮತ್ತೆ ತಂಡಕ್ಕೆ ಸೇರುತ್ತಿದ್ದಾರೆ. ಹಾಗಾಗಿ ಅವರು ಬಾಂಗ್ಲಾದೇಶದ (Bangladesh) ಪ್ರವಾಸವನ್ನು ಕೈಗೊಳ್ಳಲಿದ್ದು, ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಅಂತಿಮಗೊಂಡಿದ್ದು, ಇದೀಗ ಟೂರ್ನಿಯಲ್ಲಿ ಅವರನ್ನು ನೋಡಬಹುದು. ಡಿಸೆಂಬರ್ 4 ರಿಂದ 26ರವರೆಗೆ ಭಾರತ ತಂಡದ ಬಾಂಗ್ಲಾದೇಶದ ಪ್ರವಾಸ ನಿಗದಿಯಾಗಿದೆ. ಟೀಮ್ ಇಂಡಿಯಾ (Team India) 3 ಏಕದಿನ ಪಂದ್ಯ ಹಾಗೂ ಎರಡು ಟೆಸ್ಟ್ ಮ್ಯಾಚ್ಗಳನ್ನು ಆಡಲಿದೆ. ಈ ಪಂದ್ಯಗಳಿಗೆ ತಂಡವನ್ನು ಅಂತಿಮಗೊಳಿಸಲಾಗಿದೆ. ರೋಹಿತ್ ಶರ್ಮಾ (Rohit Sharma) ಅವರ ನಾಯಕತ್ವ ಇರುವ ತಂಡಕ್ಕೆ ರವೀಂದ್ರ ಜಡೇಜಾ ಅವರನ್ನು ಕೂಡ ಆಯ್ಕೆ ಪಟ್ಟಿಯಲ್ಲಿ ಅಂತಿಮಗೊಳಿಸಲಾಗಿದೆ. ಇದನ್ನು ಓದಿ.. Gandhadagudi: ಗಂಧದಗುಡಿ ನೋಡಿ ಭಾವುಕಳಾದ ಪುನೀತ್ ಪುತ್ರಿ, ಅಪ್ಪನನ್ನು ನೆನೆದು ಧೃತಿ ಮಾಡಿದ್ದೇನು? ಅಶ್ವಿನಿ ಪುನೀತ್ ಶಾಕ್

ಡಿಸೆಂಬರ್ ನಾಲ್ಕರಂದು ಅವರು ಕಂಬ್ಯಾಕ್ ಮಾಡಲಿದ್ದು ಬರೋಬರಿ ನಾಲ್ಕು ತಿಂಗಳ ನಂತರ ಅವರು ಕಣಕ್ಕಿಳಿಯಲಿದ್ದಾರೆ. ಏಷ್ಯಾ ಕಪ್ ವೇಳೆ ಅವರು ಗಾಯಗೊಂಡಿದ್ದರು. ಅವರ ಮೊಣಕಾಲಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಈಗ ಸಂಪೂರ್ಣ ಗುಣಮುಖರಾಗಿರುವ ಅವರು ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ. ಮುಂದಿನ ಸೀರಿಸ್ ಗೆ ಅವರು ಆಯ್ಕೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಜಡೆಜಾ ಅವರು ಅಭ್ಯಾಸ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಬಿಸಿಸಿಐನ ವೈದ್ಯಕೀಯ ತಂಡವು ಕೂಡ ಅವರ ಆರೋಗ್ಯದ ಮೇಲೆ ಗಮನ ಇಟ್ಟಿತ್ತು. ಈಗ ಅವರು ಸಂಪೂರ್ಣ ಗುಣಮುಖರಾಗಿ ಮತ್ತು ಫಿಟ್ ಆಗಿದ್ದಾರೆ. ಹೀಗಾಗಿ ತಂಡದಲ್ಲಿ ಅವರು ಮುಂದಿನ ಬಾಂಗ್ಲಾದೇಶದ ಟೆಸ್ಟ್ ಸರಣಿ ಮತ್ತು ಏಕದಿನ ಪಂದ್ಯಗಳಲ್ಲಿ ಮಿಂಚಲಿದ್ದಾರೆ. ಇದನ್ನು ಓದಿ..ಮನೆಯ ಅದೊಂದು ಜಾಗದಲ್ಲಿ ಚಿಕ್ಕ ಬೆಳ್ಳಿಯನ್ನು ಇಟ್ಟರೆ, ನೀವು ಕೋಟ್ಯಧಿಪತಿಯ ಆಡುವುದನ್ನು ತಡೆಯಲು ಬ್ರಹ್ಮ ಬಂದರು ಸಾಧ್ಯವಿಲ್ಲ. ಎಲ್ಲಿ ಗೊತ್ತೇ??