ತಂಗಿಯ ಮದುವೆಯಲ್ಲಿ ಎಲ್ಲರೂ ಬಾಯ್ಬಿಟ್ಟುಕೊಂಡು ನೋಡುವಂತೆ ಡಾನ್ಸ್ ಮಾಡಿದ ಅಕ್ಕ. ವೈರಲ್ ಆದ ವಿಡಿಯೋ ಹೇಗಿದೆ ಗೊತ್ತೇ??

375

ಮದುವೆ ಅಂದಾಕ್ಷಣ ಮನೆ, ಮನದಲ್ಲಿ ಸಂತಸ, ಸಂಭ್ರಮ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಮದುವೆಯನ್ನು ವಿಶಿಷ್ಟವಾಗಿ ಆಚರಿಸೋದಕ್ಕೆ ಕಾತರರಾಗಿರುತ್ತಾರೆ. ಅಂತೆಯೇ ತಂಗಿಯ ಮದುವೆಯಲ್ಲಿ ಅಕ್ಕ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್‌ ಆಗಿದೆ. ಹಿಂದಿನ ಕಾಲದಲ್ಲೆಲ್ಲಾ ಮದುವೆ ಅಂದರೆ ಶಾಸ್ತ್ರ, ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯುತ್ತಿತ್ತು. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸುತ್ತಿದ್ದರು. ಆದರೆ ಈಗ ಹಾಗಲ್ಲ ಕಾಲ ಬದಲಾಗಿದೆ. ಹಿಂದಿನ ಸಂಪ್ರದಾಯಗಳನ್ನು ಪಾಲಿಸುವುದರ ಜತೆಗೆ ಮನರಂಜನೆಗಾಗಿ ಒಂದಷ್ಟು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಅದ್ಧೂರಿ ಡೆಕೋರೇಷನ್‌, ಡ್ರೆಸ್ ಕೋಡ್ ಮೊದಲಾದವುಗಳನ್ನು ಮಾಡುತ್ತಾರೆ.

ಅದರಲ್ಲೂ ಮದುವೆ ಮನೆಯಲ್ಲಿ ಡ್ಯಾನ್ಸ್ ಇತ್ತೀಚಿಗೆ ಸಾಕಷ್ಟು ಟ್ರೆಂಡ್ ಆಗ್ತಿದೆ. ಕಸಿನ್ಸ್‌, ಫ್ರೆಂಡ್ಸ್ ಗ್ರ್ಯಾಂಡ್ ಡ್ಯಾನ್ಸ್ ಮೂಲಕ ಮದುಮಕ್ಕಳನ್ನು ಸ್ವಾಗತಿಸುತ್ತಾರೆ. ಕೆಲವೊಂದು ಮದುವೆಗಳಲ್ಲಿ ವರ-ವಧು ಸಹ ಡ್ಯಾನ್ಸ್ ಮಾಡಿ ಜನರನ್ನು ರಂಜಿಸುತ್ತಾರೆ. ಆದರೆ ಈ ಮದುವೆಯಲ್ಲಿ ವಧುವಿನ ಅಕ್ಕ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಕೆಲವರಿಗೆ ಡಾನ್ಸ್ ಒಂದು ಹವ್ಯಾಸ. ಸಮಯ ಸಿಕ್ಕಾಗಲೆಲ್ಲಾ ಎರಡು ಹೆಜ್ಜೆ ಹಾಕಿದರೆನೇ ಅವರಿಗೆ ಸಮಾಧಾನ. ಇಂಥವರು ಸಿಕ್ಕ ಸಂದರ್ಭವನ್ನು ಬಳಸಿಕೊಂಡು ಸೊಂಟ ಬಳಕಿಸುತ್ತಾರೆ. ಮದುವೆ ಮನೆಗಳಲ್ಲಂತೂ ಡಾನ್ಸ್ ಅನ್ನುವುದು ಸಾಮಾನ್ಯ. ಡಾನ್ಸ್ ಮಾಡುವವರಿಗೂ, ನೋಡುವವರಿಗೂ ಫುಲ್ ಮನರಂಜನೆ.

ಇದೀಗ ಅಕ್ಕ ತನ್ನ ತಂಗಿಯ ಮದುವೆಯಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂಗಿಯ ಮದುವೆಯಲ್ಲಿ ಅಕ್ಕ ಭರ್ಜರಿಯಾಗಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ. ವಿಡಿಯೋದಲ್ಲಿ ಅಕ್ಕನ ನೃತ್ಯ ನೋಡಿ ತಂಗಿ ಆಶ್ಚರ್ಯದಿಂದ ಖುಷಿಪಟ್ಟಿದ್ದರೆ. ಮದುವೆಗೆ ಆಗಮಿಸಿದ ಅತಿಥಿಗಳೆಲ್ಲ ಅಕ್ಕನ ಡ್ಯಾನ್ಸ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಮದುವೆಯ ಸಂಭ್ರಮದಲ್ಲಿ ಗಮನ ಸೆಳೆದಿದ್ದು ವಧುವಲ್ಲ, ವಧುವಿನ ಅಕ್ಕ ಎನ್ನುವುದು ಸ್ಪೆಷಲ್ ವಿಚಾರ. ವಧುವಿನ ಅಕ್ಕ ಹಾಡಿಗೆ ಡ್ಯಾನ್ಸ್ ಮಾಡಿದ್ದು, ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಯೂಟ್ಯೂಬ್ ನಲ್ಲಿ ಖಾನಗಾನ ಎನ್ನುವ ಚಾನೆಲ್ ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು ಈಗಾಗಲೇ 50 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಲಕ್ಷಾಂತರ ಲೈಕ್ಸ್ ಪಡೆದುಕೊಂಡಿದೆ.