ವೇದಿಕೆ ಮೇಲೆ ಬಾಯ್ಬಿಟ್ಟು ನೋಡುವಂತೆ ಡಾನ್ಸ್ ಸ್ಟೆಪ್ಸ್ ಹಾಕಿದ ಅದಿತಿ ಪ್ರಭುದೇವ. ವೈರಲ್ ಆಯಿತು ಡಾನ್ಸ್ ವಿಡಿಯೋ. ಹೇಗಿದೆ ಗೊತ್ತೇ??

130

ನಟಿ ಅದಿತಿ ಪ್ರಭುದೇವ ಅವರು ಇತ್ತೀಚಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಇತ್ತೀಚಿಗೆ ಅವರು ಮಾಡಿರುವ ಭರ್ಜರಿ ಡ್ಯಾನ್ಸ್ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಸಖತ್ ಸ್ಟೆಪ್ಸ್ ಹಾಕಿದ್ದು ಇದೀಗ ವಿಡಿಯೋ ದೊಡ್ಡ ಸದ್ದು ಮಾಡುತ್ತಿದೆ. ಎಲ್ಲರೂ ಅವರ ಡ್ಯಾನ್ಸ್ ಬಗ್ಗೆ ಮಾತನಾಡುತ್ತಿದ್ದು ವಿಡಿಯೋದಲ್ಲಿ ಅತಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅಂದ ಹಾಗೆ ಅದಿತಿ ಪ್ರಭುದೇವ ಅವರು ಇತ್ತೀಚಿನ ತೋತಾಪುರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಅದ್ಭುತವಾಗಿ ನಟಿಸಿದ್ದಾರೆ. ಅಲ್ಲದೆ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಅವರು ಕನ್ನಡದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇನ್ನು ಮುಂದೆ ಕೂಡ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದು ಅವರಲ್ಲಿ ಅವರ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳಿವೆ. ಈ ಮಧ್ಯೆ ಅವರು ಕಾರ್ಯಕ್ರಮ ಒಂದರಲ್ಲಿ ಮಾಡಿರುವ ಭರ್ಜರಿ ಡಾನ್ಸ್ ಅಭಿಮಾನಿಗಳ ಮನಸುರೆಗೊಂಡಿದೆ. ಆ ವಿಡಿಯೋ ಡ್ಯಾನ್ಸ್ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.

ಅದಿತಿಯವರು ಇತ್ತೀಚಿಗಷ್ಟೇ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸಿನಿಮಾ ಕ್ಷೇತ್ರಕ್ಕೆ ಸಂಬಂಧಪಡದ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿದೆ. ಇದು ಕುಟುಂಬದವರು ನಿಶ್ಚಯ ಮಾಡಿರುವ ಮದುವೆಯಾಗಿದ್ದು ಮನೆಯವರು ತೋರಿಸಿದ ಹುಡುಗನನ್ನೇ ಇಷ್ಟಪಟ್ಟು ಅದಿತಿಯವರು ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಅದಿತಿಯವರು ಯಾವಾಗ ವಿವಾಹವಾಗುವರು ಎನ್ನುವುದು ಕಾದು ನೋಡಬೇಕಿದೆ. ಈ ಮಧ್ಯೆ ಅವರು ಕಾರ್ಯಕ್ರಮ ಒಂದರಲ್ಲಿ ಮಾಡಿರುವ ಭರ್ಜರಿ ಡಾನ್ಸ್ ಅಭಿಮಾನಿಗಳ ಮನಸುರೆಗೊಂಡಿದೆ. ಆ ವಿಡಿಯೋ ಡ್ಯಾನ್ಸ್ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ. ಸ್ಟಾರ್ ಸುವರ್ಣದಲ್ಲಿ ಮೂಡಿಬಂದ ಗುಂಡ್ಯಾನ ಹೆಂಡತಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿಯವರು ನಂತರ ನಾಗಕನ್ನಿಕೆ ಧಾರವಾಹಿಯ ಶಿವಾನಿ ಪಾತ್ರ ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತು.

ಆನಂತರ ಬೆಳ್ಳಿ ಪರದೆಗೆ ಜಗಿದ ಅವರು ಧೈರ್ಯಂ ಚಿತ್ರದಲ್ಲಿ ಕಾಣಿಸಿಕೊಂಡರು. ಆನಂತರ ಬಜಾರ್, ಸಿಂಗ ಚಿತ್ರಗಳಲ್ಲೂ ಅವರು ಅಭಿನಯಿಸಿದರು. ಇದೀಗ ಅವರ ತೋತಾಪುರಿ ಚಿತ್ರವು ಬಿಡುಗಡೆಗೊಂಡು ಸದ್ದು ಮಾಡುತ್ತಿದೆ. ಮುಂದೆಯೂ ಕೂಡ ಅದಿತಿಯವರ ಕೈಯಲ್ಲಿ ಸಾಕಷ್ಟು ಚಿತ್ರಗಳಿದ್ದು ಇನ್ನಷ್ಟು ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಸ್ಟಾರ್ ಸುವರ್ಣ ವಾಹಿನಿಯ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಗ್ರಾಂಡ್ ಫಿನಾಲೆಯಲ್ಲಿ ಅದಿತಿ ಪ್ರಭುದೇವ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ನಟಿ ಅದಿತಿ ಹಾಡೊಂದಕ್ಕೆ ಕುಣಿದಿದ್ದಾರೆ. ಹೌದು, ಹಲೋ ಒನ್ ಟು ತ್ರೀ ಮೈಕೂ ಟೆಸ್ಟಿಂಗ್ ಎಂಬ ಹಾಡಿಗೆ ಅವರು ಹೆಜ್ಜೆಯಾಕಿದ್ದು ಈ ಡ್ಯಾನ್ಸ್ ವಿಡಿಯೋ ವೈರಲಾಗಿದೆ. ಸ್ಟಾರ್ ಸುವರ್ಣ ವಾಹಿನಿ ತನ್ನ ಅಕೌಂಟಿನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು ಈ ವಿಡಿಯೋ ಈಗ ಎಲ್ಲಿದೆ ವೈರಲ್ ಆಗುತ್ತಿದೆ.