ಸದಾ ಶಾಂತವಾಗಿರುವ ಅಲ್ಲೂ ಅರ್ಜುನ್ ಪತ್ನಿ ಸ್ನೇಹ, ಆ ಒಬ್ಬರು ನಟಿಯನ್ನು ನೋಡಿದರೆ ಫುಲ್ ಕೋಪ ಅಂತೇ. ಯಾರು ಗೊತ್ತೇ? ಆ ಟಾಪ್ ನಟಿ ಏನು ಮಾಡಿದ್ದಾರೆ ಗೊತ್ತೇ?

4,497

ಪುಷ್ಪ ಚಿತ್ರದ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರವರ ಜೋಡಿಯು ಟಾಲಿವುಡ್ ಸಿನಿರಂಗರ ಜೋಡಿಗಳಲ್ಲಿ ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ ಜೋಡಿ ಸಹ ಒಂದಾಗಿದೆ. ಅಲ್ಲು ಅರ್ಜುನ್ ರವರು ಫ್ಯಾಮಿಲಿಗೆ ಎಷ್ಟರ ಮಟ್ಟಿಗೆ ಸಮಯ ನೀಡುತ್ತಾರೆ ಎಂಬುದನ್ನು ಅವರ ಸೋಷಿಯಲ್ ಮೀಡಿಯಾದಲ್ಲೀ ಗಮನಿಸಬಹುದು. ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದರೂ ಸಹ ತನ್ನ ಕುಟುಂಬಕ್ಕೆ ನೀಡಬೇಕಾದ ಸಮಯವನ್ನು ನೀಡುತ್ತಿರುತ್ತಾರೆ. ಫ್ರೀ ಇದ್ದ ಸಮಯಗಳಲ್ಲಿ ಫ್ಯಾಮಿಲಿ ಯೊಂದಿಗೆ ದೇಶ ವಿದೇಶಗಳಿಗೆ ಪ್ರಯಾಣ ಹೋಗುತ್ತಿರುತ್ತಾರೆ. ಈ ಮುದ್ದಾದ ಜೋಡಿ ಕುಟುಂಬದಲ್ಲಿ ಎಲ್ಲಾ ವಿಷಯದಲ್ಲೂ ಸಂತೋಷದಿಂದ ಇರುವಾಗ ಇದೀಗ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಅದೇನಪ್ಪಾ ಅಂದರೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿಗೆ ಒಬ್ಬ ನಟಿಯನ್ನು ನೋಡಿದರೆ ಕೋಪ ಕ್ಷಣ ಗಣನೆಯಲ್ಲಿ ಬರುತ್ತದೆಯಂತೆ. ಹಾಗಾದರೆ ಆ ನಟಿ ಯಾರೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಲ್ಲು ಅರ್ಜುನ್ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಅವರ ಸ್ಟೈಲ್ ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ ಅದರಂತೆಯೇ ಟಾಲಿವುಡ್ ಸಿನಿರಂಗದಲ್ಲೂ ಅನೇಕ ನಟಿಯರಿಗೆ ಅಲ್ಲು ಅರ್ಜುನ್ ಎಂದರೇ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ. ಅವರ ಜೊತೆಗೆ ನಟನೆ ಮಾಡಲು ಯಾವುದೇ ನಟಿಯನ್ನು ಕೇಳಿದರು ನೋ ಎಂದು ಹೇಳುವುದೇ ಇಲ್ಲ. ಅದರಂತೆಯೇ ಅಲ್ಲು ಅರ್ಜುನ್ ರವರ ಜೊತೆಗೆ ಅನೇಕ ನಟಿಯರು ಅಭಿನಯಿಸಿದ್ದಾರೆ. ಈ ಅಭಿನಯ ಏನೆ ಇದ್ದರೂ ಸಿನೆಮಾಗಳಿಗೆ ಮಾತ್ರ ಸೀಮಿತವಾಗಿತ್ತು. ಇನ್ನೂ ಅಲ್ಲು ಅರ್ಜುನ್ ರವರು ಸಿನೆಮಾದಲ್ಲಿ ಇಬ್ಬರ ನಡುವೆ ಕೆಮಿಸ್ಟ್ರಿ ವರ್ಕೌಟ್ ಆಗಬೇಕೆಂಬ ದೃಷ್ಟಿಯಿಂದ ನಟಿಯರೊಂದಿಗೆ ಕ್ಲೋಜ್ ಆಗಿರುತ್ತಾರೆ. ತನ್ನೊಂದಿಗೆ ಸಿನೆಮಾ ಮಾಡಿದ ನಟಿಯರೊಂದಿಗೆ ತುಂಬಾ ಕ್ಲೋಜ್ ಆಗಿ ನಡೆದುಕೊಳ್ಳುತ್ತಾರೆ. ಆದರೆ ಯಾವುದೇ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದಿಲ್ಲ. ಆದರೆ ಇದೀಗ ಅಲ್ಲು ಅರ್ಜುನ್ ಕುರಿತಂತೆ ಒಂದು ಸುದ್ದಿ ಹರಿದಾಡುತ್ತಿದೆ. ಅದೇನೂ ಆ ಸುದ್ದಿ ಏನೆಂದರೆ ಇಲ್ಲಿದೆ

ಅಲ್ಲು ಅರ್ಜುನ್ ರವರು ಎಲ್ಲಾ ನಟಿಯರೊಂದಿಗೆ ಕ್ಲೋಸ್ ಆಗಿಯೇ ಇರುತ್ತಾರೆ ಆದರೆ ಅಲ್ಲು ಅರ್ಜುನ್ ರವರ ವೈಯುಕ್ತಿಕ ಜೀವನಕ್ಕೆ ಬಂದವರು ಮಾತ್ರ ಸರೈನೋಡು ಸಿನೆಮಾದಲ್ಲಿ ಅಲ್ಲು ಅರ್ಜುನ್ ರೊಂದಿಗೆ ನಟಿಸಿದ್ದ ರಾಕುಲ್ ಪ್ರೀತ್ ಸಿಂಗ್, ಈ ಸಿನೆಮಾದ ಬಳಿಕ ಇವರಿಬ್ಬರ ನಡುವೆ ಒಳ್ಳೆಯ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ಹೌದು ರಾಕುಲ್ ಪ್ರೀತ್ ಸಿಂಗ್ ರವರು ಅಲ್ಲು ಅರ್ಜುನ್ ರವರನ್ನು ತುಂಬಾನೆ ಸತಾಯಿಸಿದ್ದರಂತೆ. ಈ ವಿಚಾರದಿಂದ ಅಲ್ಲು ಅರ್ಜುನ್ ಪತ್ನಿ ಸ್ನೇಹಾರೆಡ್ಡಿ ಸಹ ತುಂಬಾನೆ ಕೋಪಗೊಂಡಿದ್ದಾರೆ ಎಂಬ ಸುದ್ದಿ ಬಗ್ಗೆ ಟಾಲಿವುಡ್ ಸಿನಿರಂಗದಲ್ಲಿ ಗುಸುಗುಸು ಕೇಳಿಬರುತ್ತಿತ್ತು. ಈ ಸಿನೆಮಾದ ಚಿತ್ರೀಕರಣ ವೇಳೆ ರಾಕುಲ್ ಪ್ರೀತ್ ಸಿಂಗ್ ತುಂಬಾನೆ ಕ್ಲೋಜ್ ಆಗಿದ್ದು ಮೆಸೇಜ್ ಗಳು, ಪೋನ್ ಕಾಲ್ ಗಳೂ ಸಹ ಬರುತ್ತಿದ್ದವು. ಸಿನಿಮಾ ಮುಗಿದ ನಂತರವು ರಾಕುಲ್ ಪೋನ್ ಮೆಸೇಜ್ ಮಾಡುತ್ತಿದ್ದರು. ಇದು ಅಲ್ಲು ಅರ್ಜುನ್ ಗೆ ಇಷ್ಟವಿಲ್ಲದಿದ್ದರು ಸಹ ಹರ್ಟ್ ಮಾಡಬಾರದೆಂಬ ದೃಷ್ಟಿಯಿಂದ ಮಾತನಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ರಾಕುಲ್ ಪ್ರೀತ್ ರವರ ಅತಿಯಾದ ಅಭಿನಯದಿಂದ ಸ್ನೇಹಾರೆಡ್ಡಿಗೆ ತುಂಬಾ ಕೋಪ ಬಂದು, ಅಲ್ಲು ಅರ್ಜುನ್ ಪೋನ್ ನಲ್ಲಿ ಮಾತನಾಡುತ್ತಿದ್ದಾಗ ಸ್ನೇಹಾ ರೆಡ್ಡಿ ರವರು ಪೋನ್ ಕಿತ್ತುಕೊಂಡು ಕಾಲ್ ಕಟ್ ಮಾಡಿದ್ದಾರೆ ಎಂಬ ಸಣ್ಣ ರೂಮರ್ ಎಲ್ಲೆಡೆ ಸುಳಿದಾಡುತ್ತಿದೆ.