ದೀಪಾವಳಿ ಹಬ್ಬದ ದಿನ ಹತ್ತು ರೂಪಾಯಿ ಖರ್ಚು ಮಾಡಿ, ಈ ಕೆಲಸ ಮಾಡಿ. ಲಕ್ಷ್ಮಿ ದೇವಿ ಮನೆ ಹುಡುಕಿಕೊಂಡು ಬರುತ್ತಾರೆ. ಏನು ಮಾಡಬೇಕು ಗೊತ್ತೇ??

291

ಈ ವರ್ಷದ ದೀಪಾವಳಿಯು ವಿಶೇಷವಾಗಿದ್ದು. ಜೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನವನ್ನು ಧನತ್ರಯೋದಶಿ ಎಂದು ಹೇಳಲಾಗುತ್ತದೆ ಈ ದಿನದಂದು ಚಿನ್ನ ಬೆಳ್ಳಿ ಅಲ್ಲದೆ ದಿನ ಬಳಸುವಂತಹ ವಸ್ತುಗಳನ್ನು ಖರೀದಿಸಿದರೆ ಮಹಾಲಕ್ಷ್ಮಿ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ. ಕೇವಲ 10 ರೂಪಾಯಿಗೆ ದೊರೆಯುವಂತಹ ಈ ವಸ್ತುವನ್ನು ಖರೀದಿಸಿದರೆ ಲಕ್ಷ್ಮೀ ದೇವಿ ಒಲಿಯುವುದು ಖಚಿತ. ಹಾಗಾದರೆ ಆ ವಸ್ತು ಯಾವುದೆಂದು ತಿಳಿಯಲು ಇಲ್ಲಿದೆ ಅದರ ಪೂರ್ಣ ಮಾಹಿತಿ. ನರಕ ಚತುರ್ದಶಿಗು ಮುಂಚೆ ಧನತ್ರಯೋದಶಿ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 23 ರಂದು ಧನತ್ರಯೋದಶಿ ದಿನವನ್ನು ಆಚರಿಸುತ್ತಿದ್ದು. ಈ ವಿಶೇಷ ದಿನದಂದೂ ಕೆಲ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಚಿನ್ನ ಬೆಳ್ಳಿ ಖರೀದಿಸಿದರೆ ಲಕ್ಷ್ಮೀ ವಿಷೇಶವಾಗಿ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ. ಇಂದಿನ ಜನರ ಆರ್ಥಿಕ ಪರಿಸ್ಥಿಯಲ್ಲಿ ಎಲ್ಲರೂ ಚಿನ್ನ , ಬೆಳ್ಳಿ ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಚಿನ್ನ ಬೆಳ್ಳಿ ಅಲ್ಲದೆ ಬೇರೆ ವಸ್ತುಗಳನ್ನು ಖರೀದಿಸಿದರೆ ಮಹಾಲಕ್ಷ್ಮೀ ಒಲಿಯುತ್ತಾಳೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಪೊರಕೆಯನ್ನು ಲಕ್ಷ್ಮಿ ದೇವಿಯ ಸ್ವರೂಪವೆಂದು ಹೇಳಲಾಗುತ್ತದೇ ಆದ್ದರಿಂದ ಈ ಧನತ್ರಯೋದಶಿಯ ದಿನ ಪೊರಕೆಯನ್ನು ಖರೀದಿಸಬಹುದು. ಅದರಂತೆಯೇ ಧನತ್ರಯೋದಶಿಯ ದಿನ ಉಪ್ಪನ್ನು ಖರೀದಿಸುವುದು ಕೂಡಾ ಶುಭಕರ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಉಪ್ಪನ್ನು ಖರೀದಿಸಿದರೆ ಖರೀದಿಸಿದರೆ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಹಾಗೂ ಜೀವನದಲ್ಲಿ ಯಾವುದೆ ತರಹದ ಆರ್ಥಿಕ ತೊಂದರೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಧನತ್ರಯೋದಶಿಯ ದಿನದಂದು ಉಪ್ಪನ್ನು ಖರೀದಿಸುವುದರಿಂದ ಬಹಳ ಉಪಯೋಗ ಎಂದೂ ಹೇಳಲಾಗುತ್ತದೆ. ಈ ದಿನ ಖರೀದಿಸಿದ ಉಪ್ಪನ್ನು ಇಡೀ ದಿನ ತಾವು ಮಾಡುವ ಯಾವುದಾದರೂ ಅಡುಗೆಯಲ್ಲಿ ಬಳಸುವುದರಿಂದ ವ್ಯಕ್ತಿಯ ಹಣಕಾಸು ವೃದ್ದಿಯಾಗುತ್ತದೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಮನೆಯ ಪೂರ್ವ ಮತ್ತು ಉತ್ತರ ಮೂಲೆಯಲ್ಲಿ ಒಂದು ಚಿಕ್ಕ ಪಾತ್ರೆಯಲ್ಲಿ ಸ್ವಲ್ಪ ಉಪ್ಪನ್ನು ಇಡುವುದರಿಂದ ಮನೆಯಲ್ಲಿ ಇದ್ದ ದಾರಿದ್ರ್ಯ ಲಕ್ಷ್ಮಿ ದೂರಾಗಿ ಅದೃಷ್ಟ ಲಕ್ಷ್ಮಿ ನೆಲೆಸುತ್ತಾಳೆ ಅಷ್ಟೆ ಅಲ್ಲದೇ ಲಕ್ಷ್ಮಿ ಆಗಮನದ ಎಲ್ಲಾ ಬಾಗಿಲುಗಳು ತೆರೆಯುತ್ತದೆ.

ಉಪ್ಪು ಶುಕ್ರ ಮತ್ತು ಚಂದ್ರನನ್ನು ಪ್ರತಿನಿಧಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಉಪ್ಪನ್ನು ಕಬ್ಬಿಣ ಅಥವಾ ಉಕ್ಕಿನ ಪಾತ್ರೆಯಲ್ಲಿ ಇಡಬಾರದು. ಹೀಗೆ ಮಾಡುವುದರಿಂದ, ಚಂದ್ರ ಮತ್ತು ಶನಿ ಒಂದಾಗಿ ಕುಟುಂಬದ ಸದಸ್ಯರ ಮೇಲೆ ನಕಾರಾತ್ಮಕ ಶಕ್ತಿಯನ್ನು ಬೀರುತ್ತಾರೆ. ಆದ್ದರಿಂದ ಉಪ್ಪನ್ನು ಗಾಜಿನ ಡಬ್ಬದಲ್ಲಿ ಇಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಮನೆಯನ್ನು ಉಪ್ಪು ಬೆರೆಸಿದ ನೀರಿನಿಂದ ಒರೆಸುವುದರಿಂದ ಮನೆಯಲ್ಲಿರುವ ನಕಾರ್ತ್ಮಕ ಶಕ್ತಿ ದೂರಾಗಿ ದೈವಶಕ್ತಿ ನೆಲೆಸುತ್ತದೆ. ಪತಿ-ಪತ್ನಿಯರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಈ ಧನತ್ರಯೋದಶಿಯ ದಿನದಂದು ಮಲಗುವ ಕೋಣೆಯಲ್ಲಿ ಕಲ್ಲು ಉಪ್ಪನ್ನು ಇಟ್ಟು ಮಲಗಿಕೊಳ್ಮಲಗಿಕೊಳ್ಳುವುದರಿಂದ ಪತಿ ಪತ್ನಿಯರ ನಡುವೆ ಪ್ರೀತಿಯ ಸಂಬಂಧ ಹೆಚ್ಚಾಗುತ್ತದೆ.