ಈ ಬಾರಿ ಶನಿ ದೇವನೇ ಅದೃಷ್ಟ ನೀಡಲಿರುವ ರಾಶಿಗಳು ಯಾವುವು ಗೊತ್ತೇ?? ಇವುಗಳನ್ನು ಇನ್ನು ಟಚ್ ಮಾಡೋಕೆ ಆಗಲ್ಲ. ರಾಶಿಗಳ ಜೀವನವೇ ಬದಲು.
ಜ್ಯೋತಿಷ್ಯದ ನಂಬಿಕೆಯ ಅನುಸಾರ ಶನಿ ದೇವ ನ್ಯಾಯದ ದೇವರು ಎಂದು ಹೇಳಲಾಗುತ್ತದೆ. ಎಲ್ಲಾ ಒಂಬತ್ತು ಗ್ರಹಗಳಲ್ಲೂ ಅವನಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಶನಿ ದೇವನ ಒಳ್ಳೆಯ ದೃಷ್ಟಿ ತಮ್ಮ ಮೇಲೆ ಬೀಳಲಿ ಎಂದು ಎಲ್ಲರೂ ಬಯಸುತ್ತಾರೆ. ಶನಿದೇವನ ಆಶೀರ್ವಾದವು ನಮ್ಮ ಮೇಲೆ ಬೀಳಲಿ ಎನ್ನುವುದು ಎಲ್ಲರ ಆಸೆ ಆಗಿರುತ್ತದೆ. ಏಕೆಂದರೆ ಶನಿದೇವನ ಕೆಟ್ಟ ದೃಷ್ಟಿಯಿಂದ ಮನುಷ್ಯನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶನಿ ದೇವ ಈಗ ಮಕರ ಸಂಕ್ರಾಂತಿಯಲ್ಲಿ ಹಿಮ್ಮುಖ ಹಂತದಲ್ಲಿದ್ದಾನೆ, ಅಂದರೆ, ಶನಿದೇವ ಕಕ್ಷೆಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದಾನೆ. ಶನಿದೇವನು ಮಕರ ರಾಶಿಚಕ್ರದಲ್ಲಿ ಅಕ್ಟೋಬರ್ 23 ರಂದು ಸಂಚಾರ ಮಾಡುತ್ತಾನೆ ಮತ್ತು 17 ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಉಳಿಯಲಿದ್ದಾನೆ. ಆಮೇಲೆ ಶನಿದೇವ 17 ಜನವರಿ 2023 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾರೆ. ಮಕರ ರಾಶಿಯಲ್ಲಿ ಶನಿದೇವನ ಚಲನೆಯಿಂದಾಗಿ, ಎಲ್ಲಾ ರಾಶಿಚಕ್ರಗಳಲ್ಲಿ ಶುಭ ಮತ್ತು ಅಶುಭ ಪರಿಣಾಮಗಳು ಉಂಟಾಗಲಿವೆ. ಈ ಸಂದರ್ಭದಲ್ಲಿ ಶನಿದೇವನ ಚಲನೆ ಹಾಗೂ ಮಾರ್ಗದಿಂದ ಯಾವ ರಾಶಿಗಳಿಗೆ ಅದೃಷ್ಟ ಎಂಬ ಮಾಹಿತಿ ಇಲ್ಲಿದೆ.

ಮಕರ ರಾಶಿಯಲ್ಲಿ ಸಾಗುವ ಮೂಲಕ ಶನಿದೇವನು ಪಂಚ ಮಹಾಪುರುಷ ಯೋಗವನ್ನು ನೀಡುತ್ತಾನೆ. ಇದು ಮಕರ ರಾಶಿಯವರಿಗೆ ದೊಡ್ಡ ಲಾಭವನ್ನು, ಹೆಚ್ಚು ಅದೃಷ್ಟವನ್ನು ತರಲಿದೆ. ಅವರು ಕೈ ಹಾಕಿದ ಎಲ್ಲ ಕೆಲಸದಲ್ಲೂ ಯಶಸ್ವಿಯಾಗಿ ಹೋಗುತ್ತಾರೆ. ಹಣ ಉಪಯೋಗಕ್ಕೆ ಬರಲಿದೆ. ನಿಂತುಹೋಗಿದ್ದ ಕಾಮಗಾರಿ ಪೂರ್ಣಗೊಳ್ಳಲಿದೆ. ಉದ್ಯೋಗದಲ್ಲಿ ಯಶಸ್ಸು ಮತ್ತು ವ್ಯಾಪಾರದಲ್ಲಿ ಆದಾಯ ಹೆಚ್ಚು ಇರುತ್ತದೆ.
ಶನಿದೇವನ ಸಂಚಾರದಿಂದಾಗಿ ಕುಂಭ ರಾಶಿಯವರಿಗೆ ಒಳ್ಳೆಯ ಫಲಿತಾಂಶಗಳು ದೊರೆಯಲಿವೆ. ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಮೋಷನ್ ಸಿಗಲಿದೆ. ಕೆಲಸಕ್ಕಾಗಿ ಹುದುಕುತ್ತಿರುವವರಿಗೆ ಅದೃಷ್ಟ. ವ್ಯಾಪಾರಸ್ಥರು ದೊಡ್ಡ ಲಾಭ ಪಡೆಯುತ್ತಾರೆ.

ಮಕರ ರಾಶಿಯಲ್ಲಿ ಹಿಮ್ಮುಖ ಹಂತದಿಂದ ಚಲಿಸುತ್ತಿರುವ ಶನಿದೇವನಿಂದ ಮೀನ ರಾಶಿಯ ಜನರು ಹಲವಾರು ಲಾಭಗಳನ್ನು ಹೊಂದುತ್ತಾರೆ. ಸಾಕಷ್ಟು ಧನ ಸಂಪತ್ತು ದೊರೆಯಲಿದೆ. ಏಕಾಏಕಿ ಹಣ ಎಲ್ಲಿಂದಲಾದರೂ ಬರಬಹುದಾದ ಅದೃಷ್ಟ ಒಲಿಯಲಿದೆ. ಒಳ್ಳೆಯ ಸಂಬಳದ ಕೆಲಸ ಆಫರ್ ಸಿಗಬಹುದು.