ತನ್ನ ಸ್ವಂತ ಅತ್ತೆಯ ಬಳಿಕ ಇದ್ದಿದ್ದದನ್ನು ಇದ್ದ ಹಾಗೆ ಹೇಳಿದ ಸಮಂತಾ; ನಾಗ ಚೈತನ್ಯ ಅದೆಂತಹ ಕೆಲಸ ಮಾಡಿದ್ದನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಬರೋಬ್ಬರಿ ಏಳು ವರ್ಷಗಳ ಕಾಲ ಪ್ರೀತಿಸಿದರು ಕೂಡ ಸಮಂತ ಹಾಗೂ ನಾಗಚೈತನ್ಯ ಇಬ್ಬರೂ ಕೂಡ ಕನಿಷ್ಠ ಪಕ್ಷ ನಾಲ್ಕು ವರ್ಷ ದಾಂಪತ್ಯ ಜೀವನವನ್ನು ಕೂಡ ಸಂಪೂರ್ಣವಾಗಿ ನಡೆಸಲು ಸಾಧ್ಯವಾಗಲಿಲ್ಲ. ಇದಾದ ನಂತರ ಪ್ರತಿಯೊಬ್ಬರಿಗೂ ಕೂಡ ಇವರಿಬ್ಬರ ವಿವಾಹ ವಿಚ್ಛೇದನದ ನಂತರ ಪ್ರೀತಿಯ ಮೇಲೆ ನಂಬಿಕೆ ಹೋಯಿತು ಎಂದರು ಕೂಡ ತಪ್ಪಾಗಲಾರದು. ಇನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಇಬ್ಬರೂ ಕೂಡ ತಮ್ಮ ವೈಯಕ್ತಿಕ ಸಿನಿಮಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಪರಸ್ಪರ ಇಬ್ಬರೂ ಕೂಡ ಒಟ್ಟಿಗೆ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ.
ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕೂಡ ಸಮಂತ ಅವರು ತಮ್ಮ ಗಂಡ ಅಲ್ಲಲ್ಲ ಮಾಜಿ ಪತಿ ನಾಗ ಚೈತನ್ಯ ಅವರ ಕುರಿತಂತೆ ಅಸಮಾಧಾನಕರ ಎನ್ನುವಂತೆ ಪರೋಕ್ಷವಾಗಿಯೇ ಮಾತನಾಡಿದ್ದರು. ಇನ್ನು ಇತ್ತೀಚಿಗೆ ಸಮಂತ ಅವರ ಕುರಿತಂತೆ ಸಾಕಷ್ಟು ಗಾಳಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಮಂತಾ ಅವರಿಗೆ ಚರ್ಮದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಮೆರಿಕಾಗೆ ಅವರು ಚಿಕಿತ್ಸೆಯ ಸಲುವಾಗಿ ಹೋಗಿದ್ದಾರೆ ಹಾಗೂ ಸದ್ಗುರು ಅವರ ಮಾರ್ಗದರ್ಶನದ ಮೇರೆಗೆ 2ನೇ ಮದುವೆ ಮಾಡಿಕೊಳ್ಳಲು ಕೂಡ ಸಿದ್ದರಾಗಿದ್ದಾರೆ ಎಂಬುದಾಗಿ ಕೂಡ ಗಾಳಿ ಸುದ್ದಿಗಳು ಹರಡುತ್ತಿದ್ದವು. ಈಗ ಸಮಂತ ಅವರ ಮ್ಯಾನೇಜರ್ ಇವೆಲ್ಲ ಗಾಳಿ ಸುದ್ದಿಗಳು ಇದನ್ನು ನಂಬುವುದಕ್ಕೆ ಹೋಗಬೇಡಿ ಎಂಬುದಾಗಿ ಇವುಗಳಿಗೆ ತೆರೆ ಎಳೆದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಸಮಂತಾ ನಾಗ ಚೈತನ್ಯ ಅವರ ತಾಯಿ ಹಾಗೂ ನಾಗಾರ್ಜುನ ಅವರ ಮಾಜಿ ಪತ್ನಿ ಆಗಿರುವ ಲಕ್ಷ್ಮಿ ದಗ್ಗುಬಾಟಿ ಅವರನ್ನು ಭೇಟಿ ಮಾಡಿ ನಾಗಚೈತನ್ಯ ಅವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವ ಹಿನ್ನೆಲೆಯ ಕುರಿತಂತೆ ಮಾತನಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಾಗ ಚೈತನ್ಯ ಮದುವೆಯಾದ ಮೇಲೆ ಸಂಪೂರ್ಣವಾಗಿ ಬದಲಾಗಿ ನನಗೆ ಹಿಂ’ಸೆ ನೀಡಲು ಪ್ರಾರಂಭಿಸಿದ್ದ. ಆ ಸಿನಿಮಾಗಳನ್ನು ಮಾಡಬೇಡ, ಈ ಬಟ್ಟೆಯನ್ನು ಹಾಕಬೇಡ, ಅವರ ಜೊತೆಗೆ ಮಾತನಾಡಬೇಡ ಹೀಗೆ ಪ್ರತಿಯೊಂದು ವಿಚಾರಗಳಿಗೂ ಕೂಡ ನನಗೆ ನಾಗ ಚೈತನ್ಯ ತಡೆ ಹಾಕುತ್ತಿದ್ದ. ನನಗೆ ಅಲ್ಲಿ ಉಸಿರು ಕಟ್ಟಿದ ವಾತಾವರಣ ನಿರ್ಮಾಣವಾಗಿತ್ತು ಇದೇ ಕಾರಣದಿಂದಾಗಿ ನಾನು ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಬೇರೆ ಆದರೆ ಎಂಬುದಾಗಿ ತಮ್ಮ ಅತ್ತೆಗೆ ಸಮಂತ ತಿಳಿಸಿದ್ದಾರಂತೆ. ಸದ್ಯಕ್ಕೆ ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ ಸೇರಿದಂತೆ ಹಾಲಿವುಡ್ ನಲ್ಲಿ ಕೂಡ ಸಮಂತ ಅವರ ಕೆಲಸ ನಡೆಯುತ್ತಿದ್ದು ಒಂದು ಲೆಕ್ಕದಲ್ಲಿ ಹೇಳುವುದಾದರೆ ಅತ್ಯಂತ ಬಹು ಬೇಡಿಕೆಯ ನಟಿಯಾಗಿ ವಿವಾಹ ವಿಚ್ಛೇದನದ ನಂತರ ರೂಪುಗೊಂಡಿದ್ದಾರೆ.