ಎಲ್ಲರೂ ನಿಜವಾದ ಪ್ರೀತಿ ಕೊಡಲ್ಲ: ಹಣ ನೋಡಿ, ಮತ್ತೊಬ್ಬರನ್ನು ಪ್ರೀತಿಸುವ ರಾಶಿಯ ಜನರು ಯಾರು ಗೊತ್ತೇ?? ಇವರಿಗೆ ಹಣ ಮಾತ್ರ ಮುಖ್ಯ
ನಮಸ್ಕಾರ ಸ್ನೇಹಿತರೆ ಪ್ರೀತಿ ಎನ್ನುವುದು ಕೊಟ್ಟು ತೆಗೆದುಕೊಳ್ಳುವುದಾಗಿರಬೇಕು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರೀತಿ ಎನ್ನುವುದು ವ್ಯಕ್ತಿಗಳ ನಡುವೆ ಇರಬೇಕು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯ ಜನರಲ್ಲಿ ಪ್ರೀತಿ ಎನ್ನುವುದು ಕೇವಲ ಹಣವನ್ನು ನೋಡಿ ಮಾತ್ರ ಆಗುತ್ತದೆ ಹಣವನ್ನು ಬಿಟ್ಟರೆ ಅದಕ್ಕಿಂತ ಮಿಗಿಲಾದದ್ದು ಇವರ ಜೀವನದಲ್ಲಿ ಯಾವುದು ಕೂಡ ಇರುವುದಿಲ್ಲ. ಹಾಗಿದ್ದರೆ ಇಂತಹ ಹಣದ ವ್ಯಾಮೋಹವನ್ನು ಹೊಂದಿರುವ ಆ ನಾಲ್ಕು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಶ್ಚಿಕ ರಾಶಿ; ವೃಶ್ಚಿಕ ರಾಶಿಯವರ ಸದಾ ಕಾಲ ಹಣದ ಕುರಿತಂತ ಯೋಚಿಸುತ್ತಾರೆ ಹಾಗೂ ಐಶಾರಾಮಿ ಜೀವನವನ್ನು ಜೀವಿಸುವ ಉತ್ಸಾಹ ಅವರಲ್ಲಿ ಅಧಿಕವಾಗಿರುತ್ತದೆ ಇದೇ ಕಾರಣಕ್ಕಾಗಿ, ಹಣದ ಕಾರಣದಿಂದಾಗಿ ಶಾಶ್ವತ ಸಂಬಂಧಗಳಲ್ಲಿ ಬೇಕಾದರು ಇರಲು ಅವರು ಒಪ್ಪಿಕೊಳ್ಳುತ್ತಾರೆ.
ಮಕರ ರಾಶಿ; ಮಕರ ರಾಶಿಯವರಿಗೆ ಹಣ ಹಾಗೂ ಪ್ರೀತಿ ಎರಡರಲ್ಲೂ ಕೂಡ ನಂಬಿಕೆ ಹಾಗೂ ಅತ್ಯಂತ ವಿಶ್ವಾಸ ಇರುತ್ತದೆ ಆದರೆ, ಪ್ರೀತಿಗೆ ಹೋಲಿಸಿದರೆ ಹಣದ ಮೇಲಿರುವ ಪ್ರೀತಿ ಎನ್ನುವುದು ಮಕರ ರಾಶಿಯವರಿಗೆ ಹೆಚ್ಚಾಗಿರುತ್ತದೆ. ಇವರು ಜೀವನದಲ್ಲಿ ಪ್ರಮುಖವಾಗಿ ಆರ್ಥಿಕವಾಗಿ ಸಬಲರಾಗಲು ಇಷ್ಟಪಡುತ್ತಾರೆ.

ಧನು ರಾಶಿ; ಸದಾಕಾಲ ದುಂದುವೆಚ್ಚವನ್ನು ಮಾಡುವ ಧನು ರಾಶಿಯವರು ಹಣಕ್ಕಾಗಿ ಯಾರನ್ನು ಕೂಡ ಪ್ರೀತಿಸಲು ಬೇಕಾದರು ಸಿದ್ಧರಾಗಿರುತ್ತಾರೆ. ಸದಾಕಾಲ ಹಣದ ಬಗ್ಗೆ ಯೋಚಿಸುತ್ತಾರೆ. ಹಣದ ಬಗ್ಗೆ ಎಷ್ಟು ವ್ಯಾಮೋಹವನ್ನು ಹೊಂದಿರುತ್ತಾರೆ ಎಂದರೆ ಹಣಕ್ಕಾಗಿ ಸಂಗಾತಿಯನ್ನು ಬಿಟ್ಟು ಹಣದ ಹಿಂದೆ ಹೋಗುವುದಕ್ಕೆ ಧನುರಾಶಿಯವರು ಸಿದ್ದರಾಗಿರುತ್ತಾರೆ. ಧನು ರಾಶಿಯವರ ಆಸೆಗಳನ್ನು ಪೂರೈಸಲು ಅವರಿಗೆ ಹಣ ಎನ್ನುವುದು ಪರಮ ವಸ್ತುವಾಗಿರುತ್ತದೆ.
ವೃಷಭ ರಾಶಿ; ಒಂದು ವೇಳೆ ವೃಷಭ ರಾಶಿಯವರ ಎದುರು ಪ್ರೀತಿ ಹಾಗೂ ಹಣದ ಆಯ್ಕೆಯನ್ನು ನೀವು ನೀಡಿದರೆ ಅವರು ಎರಡು ಯೋಚನೆ ಮಾಡದೆ ಮೊದಲ ಯೋಚನೆಯಲ್ಲಿ ಹಣವನ್ನು ಆಯ್ಕೆ ಮಾಡುತ್ತಾರೆ. ಇವರು ತಾವಂದು ಕೊಂಡ ಹಾಗೆ ಜೀವನ ಮಾಡಲು ಹಣಕ್ಕಾಗಿ ಯಾರನ್ನು ಕೂಡ ಪ್ರೀತಿಸಲು ಸಿದ್ಧರಿರುತ್ತಾರೆ. ಹಣವಿದ್ದರೆ ಜೀವನದಲ್ಲಿ ಏನು ಬೇಕಾದರೂ ಕೂಡ ಮಾಡಲು ಸಾಧ್ಯ ಎಂಬ ಪರಿಕಲ್ಪನೆ ಇವರ ಜೀವನದಲ್ಲಿ ಇರುವ ಕಾರಣದಿಂದಾಗಿ ಪ್ರೀತಿಯ ಮೇಲೆ ಹಣವನ್ನು ಮೊದಲ ಆಯ್ಕೆಯನ್ನಾಗಿ ಅವರು ಆಯ್ಕೆ ಮಾಡುತ್ತಾರೆ. ಇವರೇ ಹಣಕ್ಕಾಗಿ ಪ್ರೀತಿಸುವ ನಾಲ್ಕು ರಾಶಿಯವರು.