ವಿರಾಟ್ ಕೊಹ್ಲಿ ರವರ ಸಹೋದರಿ ಹೇಗಿದ್ದಾರೆ ಗೊತ್ತೇ?? ಯಾವುದೇ ಬಾಲಿವುಡ್ ನಟಿಯರಿಗಿಂತ ಕಡಿಮೆ ಇಲ್ಲ. ಹೇಗಿದ್ದಾರೆ ಗೊತ್ತೇ??

7,804

ನಮಸ್ಕಾರ ಸ್ನೇಹಿತರೆ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಜೀವನದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಭಾರತದಲ್ಲಿ ತಿಳಿದಿದೆ. ಆದರೆ ವೈಯಕ್ತಿಕ ಜೀವನದ ಕುರಿತಂತೆ ಕೆಲವರಿಗೆ ಮಾತ್ರ ತಿಳಿದಿರುವುದು. ಅದರಲ್ಲಿಯೂ ಇಂದು ನಾವು ಮಾತನಾಡಲು ಹೊರಟಿರುವುದು ಅವರ ಸಹೋದರಿಯ ಕುರಿತಂತೆ. ವಿರಾಟ್ ಕೊಹ್ಲಿ ಅವರ ಸಹೋದರಿಯ ಕುರಿತಂತೆ ಹೆಚ್ಚಿನ ಜನರಿಗೆ ತಿಳಿದಿರುವುದು ಅನುಮಾನವೇ ಸರಿ. ಹೌದು ಗೆಳೆಯರೇ ಯಾವುದೇ ಹೀರೋಯಿನ್ ಕಡಿಮೆ ಇಲ್ಲ ವಿರಾಟ್ ಕೊಹ್ಲಿ ಅವರ ಅಕ್ಕ ಭಾವನ ಕೊಹ್ಲಿ.

2002ರಲ್ಲಿ ಬ್ಯುಸಿನೆಸ್ ಮ್ಯಾನ್ ಸಂಜಯ್ ಮಿಶ್ರಾ ಅವರನ್ನು ಮದುವೆಯಾಗಿರುವ ಭಾವನ ಕೊಹ್ಲಿ ಇಬ್ಬರು ಮಕ್ಕಳ ತಾಯಿ ಕೂಡ ಆಗಿ. ಇನ್ನು ಆಗಾಗ ಅದರಲ್ಲೂ ವಿಶೇಷವಾಗಿ ರಕ್ಷಾಬಂಧನದ ದಿನದಂದು ಭಾರತಕ್ಕೆ ಭಾವನ ಕೊಹ್ಲಿ ಅವರು ಆಗಮಿಸುತ್ತಾರೆ. ವಿರಾಟ್ ಕೊಹ್ಲಿ ಹಾಗೂ ವಿಕಾಸ್ ಕೊಹ್ಲಿ ಇಬ್ಬರ ಅಕ್ಕ ಭಾವನ ಕೊಹ್ಲಿ ಆಗಿದ್ದಾರೆ. ಅಂದರೆ ಕುಟುಂಬದಲ್ಲಿ ಹಿರಿಯ ಮಗಳು ಇವರೇ. ವಿರಾಟ್ ಕೊಹ್ಲಿ ರವರ ಸಂಸ್ಥೆ ಆಗಿರುವ ಒನ್ 8 ಸಂಸ್ಥೆಯಲ್ಲಿ ಕೂಡ ಇವರು ಕೋರ್ ಮೆಂಬರ್ ಆಗಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಅವರಂತೆ ಭಾವನಾ ಕೊಯ್ಲು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಇದ್ದು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಚಿಕ್ಕ ವಯಸ್ಸಿನ ಫೋಟೋಗಳನ್ನು ಕೂಡ ಆಗಾಗ ಹಂಚಿಕೊಳ್ಳುತ್ತಾರೆ ಅದರಲ್ಲಿ ವಿರಾಟ್ ಕೊಹ್ಲಿ ಅವರು ಕೂಡ ಇರುತ್ತಾರೆ. ನಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರ ಮದುವೆ ಹಾಗೂ ರಿಸೆಪ್ಶನ್ ಕಾರ್ಯಕ್ರಮದ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ತಮ್ಮ ಸಹೋದರ ವಿರಾಟ್ ಕೊಹ್ಲಿ ಎಂದರೆ ಭಾವನಾ ಕೊಹ್ಲಿ ಅವರಿಗೆ ಎಲ್ಲಿಲ್ಲದ ಪಂಚಪ್ರಾಣ. ಭಾವನ ಕೊಹ್ಲಿ ಅವರ ಫೋಟೋವನ್ನು ನೀವು ಕೂಡ ನೋಡಬಹುದಾಗಿದ್ದು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.