ಎಲ್ಲರ ಲೆಕ್ಕಾಚಾರವೂ ಉಲ್ಟಾ: ದೊಡ್ಮನೆಯಲ್ಲಿ ಎಲ್ಲವೂ ಅರ್ಧಂಬರ್ಧ. ದಿವ್ಯ ಲವ್ ಕೂಡ ಅಷ್ಟೇ. ಏನಿದು ಹೊಸ ಸುದ್ದಿ ಗೊತ್ತೇ??

34

ನಮಸ್ಕಾರ ಸ್ನೇಹಿತರೆ ಈಗಾಗಲೇ ಬಿಗ್ ಬಾಸ್ ಸೀಸನ್ 9 ಪ್ರಾರಂಭ ಆಗಿದ್ದು ದೊಡ್ಮನೆಗೆ ಕಾಲಿಟ್ಟಿರುವ ಪ್ರತಿಯೊಂದು ಸ್ಪರ್ಧಿಗಳ ಕುರಿತಂತೆ ಕೂಡ ಬಿಗ್ ಬಾಸ್ ಪ್ರೇಕ್ಷಕರ ಕುತೂಹಲ ಹೆಚ್ಚಿದೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕಳೆದ ವರ್ಷದ ಬಿಗ್ ಬಾಸ್ ಸ್ಪರ್ಧಿಯಾಗಿರುವ ದಿವ್ಯ ಉರುಡುಗ ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿರುವುದರ ಕುರಿತಂತೆ.

ಹೌದು ಈ ಬಾರಿ ಎಲ್ಲಾ ಕೆಲಸಗಳು ಅರ್ಧಂಬರ್ಧ ಆಗಿವೆ ಎಂದು ಹೇಳಬಹುದಾಗಿದೆ. ಇನ್ನು ದಿವ್ಯ ರವರ ಲವ್ ಕೂಡ ಅರ್ಧಂಬರ್ಧ ಎಂಬುದಾಗಿ ಸುದ್ದಿ ಇದೆ. ಅರೆ ಇದೇನಿದು ಕಳೆದ ಬಾರಿ ದಿವ್ಯ ಹಾಗೂ ಅರವಿಂದ್ ಇಬ್ಬರೂ ಕೂಡ ಬಿಗ್ ಬಾಸ್ ಮನೆಯಿಂದ ಹೊರ ಹೋದ ನಂತರ ಅತಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎಂಬುದಾಗಿ ಸುದ್ದಿ ಕೇಳಿ ಬಂದಿತ್ತು. ಈಗ ಈ ರೀತಿ ಯಾಕೆ ಹೇಳುತ್ತಿದ್ದೀರಿ ಎಂಬುದಾಗಿ ನೀವು ಕೇಳಬಹುದಾಗಿದೆ. ಅಷ್ಟೊಂದು ಯೋಚಿಸು ಅಗತ್ಯವಿಲ್ಲ ವಿಚಾರ ಬೇರೇನೇ ಇದೆ. ಹಾಗಿದ್ದರೆ ಅರ್ಧಂಬರ್ಧ ಏನಿದು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಅರ್ಧಂಬರ್ಧ ಎನ್ನುವುದು ದಿವ್ಯ ಉರುಡುಗ ನಟಿಸುತ್ತಿರುವ ಹೊಸ ಸಿನಿಮಾದ ಹೆಸರಾಗಿದೆ. ಇದೊಂದು ಲವ್ ಸ್ಟೋರಿ ಸಿನಿಮಾ ಆಗಿದ್ದು ಇದನ್ನು ಅರವಿಂದ್ ಕೌಶಿಕ್ ಅವರು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಹೀರೋ ಯಾರು ಅನ್ನುವ ಬಗ್ಗೆ ರಿವಿಲ್ ಮಾಡೋದಕ್ಕೆ ಅರವಿಂದ್ ಕೌಶಿಕ್ ಟೀಸರ್ ರೆಡಿ ಮಾಡಿಕೊಂಡಿದ್ದು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಹಾಗಿದ್ದರೆ ದಿವ್ಯ ಉರುಡುಗ ರವರ ಅರ್ಧಂಬರ್ಧ ಲವ್ ಸ್ಟೋರಿ ಯ ಹೀರೋ ಯಾರು ಎನ್ನುವುದನ್ನು ಅತಿ ಶೀಘ್ರದಲ್ಲಿ ನಾವು ತಿಳಿದುಕೊಳ್ಳಬಹುದು. ಇನ್ನು ಬಿಗ್ ಬಾಸ್ ಮನೆಯಲ್ಲಿ ಕೂಡ ದಿವ್ಯ ಹಿಂದಿಗಿಂತ ವಿಭಿನ್ನವಾಗಿ ಆಟವಾಡುತ್ತಿದ್ದಾರೆ ಎಂಬುದು ಕೂಡ ಗಮನವಹಿಸಬೇಕಾದ ವಿಚಾರ.