ಹತ್ತಾರು ವರ್ಷಗಳಿಂದ ನಟನೆ ಮಾಡಿ ಜನರ ಮನೆಗೆದ್ದಿರುವ ದೀಪಿಕಾ ದಾಸ್ ರವರ ನಿಜವಾದ ವಯಸ್ಸು ಕೇಳಿದರೆ ನೀವು ನಂಬುದಿಲ್ಲ. ಎಷ್ಟು ಗೊತ್ತೇ??-

44

ನಮಸ್ಕಾರ ಸ್ನೇಹಿತರೆ ಕಿರುತೆರೆಯ ಮೂಲಕ ಸಿನಿಮಾ ಕಲಾವಿದರಿಗಿಂತ ಜನಪ್ರಿಯತೆಯನ್ನು ಹೊಂದಿರುವ ನಟ ನಟಿಯರು ನಮ್ಮ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಕೂಡ ಇದ್ದಾರೆ. ಅವರಲ್ಲಿ ಒಬ್ಬರು ದೀಪಿಕಾ ದಾಸ್. ದೀಪಿಕ ದಾಸ್ ನಿಮಗೆ ಹೇಗೆ ಪರಿಚಯ ಎಂಬುದಾಗಿ ಯಾರನ್ನಾದರೂ ಕೇಳಿದರೆ ಅವರಿಂದ ಕೇಳಿ ಬರುವ ಮೊದಲ ಉತ್ತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ನಾಗಿಣಿ ಧಾರಾವಾಹಿಯ ಮೂಲಕ ದೀಪಿಕ ದಾಸ್ ನಮಗೆಲ್ಲರಿಗೂ ಪರಿಚಯ ಎಂಬುದಾಗಿ ಎಲ್ಲರೂ ಕೂಡ ಹೇಳುತ್ತಾರೆ.

ಅಷ್ಟು ಪರ್ಫೆಕ್ಟ್ ಆಗಿ ನಾಗಿಣಿ ಪಾತ್ರವನ್ನು ದೀಪಿಕಾ ದಾಸ್ ಅವರು ನಿರ್ವಹಿಸಿದ್ದರು. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರಿಗೂ ಕೂಡ ದೀಪಿಕ ದಾಸ್ ದೂರದ ಸಂಬಂಧಿಯಾಗಿದ್ದಾರೆ ಎಂಬುದಾಗಿ ಒಂದು ಸಂದರ್ಭದಲ್ಲಿ ತಿಳಿದಬಂದಿತ್ತು. ಇನ್ನು ದೀಪಿಕಾ ದಾಸ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟ ಕಾರ್ಯಕ್ರಮ ಎಂದರೆ ಅದು ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್. ಬಿಗ್ ಬಾಸ್ ನಲ್ಲಿ ಅವರು ವಿಜೇತರಾಗದಿದ್ದರೂ ಕೂಡ ಬಿಗ್ ಬಾಸ್ ನಲ್ಲಿ ಅವರು ಪಾರ್ಟಿಸಿಪೇಟ್ ಮಾಡಿದ್ದು ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ.

ಇನ್ನು ಹಲವಾರು ವರ್ಷಗಳಿಂದ ಈ ಮನೋರಂಜನೆ ಕ್ಷೇತ್ರದಲ್ಲಿರುವ ದೀಪಿಕಾ ದಾಸ್ ಅವರ ವಯಸ್ಸಿನ ಬಗ್ಗೆ ಹಲವಾರು ಜನರಿಗೆ ಅನುಮಾನವಿದೆ. ಆ ಅನುಮಾನವನ್ನು ಬಗೆಹರಿಸೋಣ ಬನ್ನಿ. ಹತ್ತಾರು ವರ್ಷಗಳಿಂದ ನಟನೆಯ ಕ್ಷೇತ್ರದಲ್ಲಿ ಇರುವ ದೀಪಿಕಾ ದಾಸ್ ಅವರ ನಿಜವಾದ ವಯಸ್ಸು 29 ವರ್ಷ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಲಕ್ಷಾಂತರ ಅಭಿಮಾನಿಗಳನ್ನು ದೀಪಿಕ ದಾಸ್ ಹೊಂದಿದ್ದಾರೆ. ಈ ಬಾರಿಯ ಬಿಗ್ ಬಾಸ್ ಗೆ ಕೂಡ ದೀಪಿಕ ದಾಸ್ ಸ್ಪರ್ಧೆ ಆಗಿ ಹೋಗಿದ್ದು ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ ಎಂದು ಹೇಳಬಹುದು.