ನಿಮಿಷಗಳಲ್ಲಿ ಕೋಟಿ ಕೋಟಿ ಗಳಿಸಿರುವ ಸುದೀಪ್: ಈ ಬಾರಿ ಬಿಗ್ ಬಾಸ್ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

20

ನಮಸ್ಕಾರ ಸ್ನೇಹಿತರೆ ಕೊನೆಗೂ ಬಿಗ್ ಬಾಸ್ ಕನ್ನಡ ಸೀಸನ್ 9 ಇಂದಿನಿಂದ ಅಂದರೆ ಸಪ್ಟೆಂಬರ್ 24 ರಿಂದ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮವನ್ನು ಮೊದಲ ಸೀಸನ್ ನಿನ್ನಲ್ಲೂ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಕನಾಗಿ ನಡೆಸಿಕೊಂಡು ಬಂದಿದ್ದಾರೆ.

ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ ಅನ್ನು ಕಿಚ್ಚ ಸುದೀಪ್ ಅವರೇ ಅದ್ದೂರಿಯಾಗಿ ನಡೆಸಿಕೊಡಲಿದ್ದಾರೆ. ಕಿಚ್ಚ ಸುದೀಪ್ ಅವರ ನಿರೂಪಣೆ ಎಂದರೆ ಕೇಳಬೇಕೇ, ಅಲ್ಲಿ ಸ್ಪರ್ಧಿಗಳನ್ನು ಅವರಿಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೂಡ ಗೊತ್ತು, ಅವರು ಬೇಸರದಲ್ಲಿದ್ದಾಗ ಅವರ ಮುಖದಲ್ಲಿ ಅವರಿಗೆ ನಗುವನ್ನು ತರಿಸುವುದು ಕೂಡ ಗೊತ್ತಿದೆ. ಇನ್ನು ಪ್ರತಿಯೊಂದು ಸೀಸನ್ ನಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆಗೆ ತೆಗೆದುಕೊಳ್ಳುವ ಸಂಭಾವನೆ ಕೂಡ ಹೆಚ್ಚಾಗುತ್ತಲೇ ತರುತ್ತದೆ. ಈ ಬಾರಿಯ ಬಿಗ್ ಬಾಸ್ ಅನ್ನು ನಡೆಸಿಕೊಡಲು ಕೂಡ ಕಿಚ್ಚ ಸುದೀಪ್ ಅವರ ಸಂಭವನ ಹೆಚ್ಚಾಗಿದ್ದು ಯಾವುದೇ ಸಿನಿಮಾ ಸಂಭಾವನಿಗಿಂತ ದುಪ್ಪಟ್ಟು ಹಣವನ್ನು ಇಲ್ಲಿ ಪ್ರತಿಯೊಂದು ಎಪಿಸೋಡ್ ಗೆ ಪಡೆಯುತ್ತಿದ್ದಾರೆ ಎಂಬುದು ನಿಜಕ್ಕೂ ಕೂಡ ವಿಶೇಷವಾಗಿದೆ.

ಹಾಗಿದ್ದರೆ ಈ ಬಾರಿಯ ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆಯ ವಿವರಣೆಯನ್ನು ತಿಳಿದುಕೊಳ್ಳೋಣ. ಹೌದು ಸ್ನೇಹಿತರೆ, ಕಿಚ್ಚ ಸುದೀಪ್ ಅವರು ಒಂದು ಎಪಿಸೋಡ್ ಗೆ ಆರು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದು, ಅಂದರೆ ವಾರಂತ್ಯದಲ್ಲಿ ಒಟ್ಟಾರೆಯಾಗಿ 12 ಕೋಟಿ ರೂಪಾಯಿ ಎರಡು ಎಪಿಸೋಡ್ ಗಳಿಗೆ ಕಿಚ್ಚ ಸುದೀಪ್ ರವರು ಪಡೆದುಕೊಳ್ಳುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ಖಂಡಿತವಾಗಿ ಕಿರುತೆರೆಯ ಪ್ರೇಕ್ಷಕರಿಗೆ ಡಬಲ್ ಮನೋರಂಜನೆಯನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ನೀವು ಈ ಬಾರಿ ಯಾವ ಸ್ಪರ್ಧಿಗಾಗಿ ಸಪೋರ್ಟ್ ಮಾಡುತ್ತಿದ್ದೀರಾ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.