ಶುರುವಾಗಿದೆ ಮಂಗಳನ ಕೃಪೆ: ಇನ್ನು ನಿಮ್ಮನ್ನು ಮುಟ್ಟಲು ಕೂಡ ಸಾಧ್ಯವಿಲ್ಲ. ಯಾವ್ಯಾವ ರಾಶಿಗಳಿಗೆ ಅದೃಷ್ಟ ಶುರುವಾಗಿದೆ ಗೊತ್ತೇ??

137

ನಮಸ್ಕಾರ ಸ್ನೇಹಿತರೆ ಗೃಹಗಳ ಅಧಿಪತಿ ಆಗಿರುವ ಮಂಗಳನು ಆಗಸ್ಟ್ 10 ರಂದು ವೃಷಭ ರಾಶಿಗೆ ಕಾಲಿಟ್ಟಿದ್ದಾನೆ, ಅಕ್ಟೋಬರ್ 16ರ ತನಕ ಅಲ್ಲೇ ಇರುತ್ತಾನೆ. ಈ ಸಂದರ್ಭದಲ್ಲಿ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಷಭ ರಾಶಿ; ವೃಷಭ ರಾಶಿಯವರಿಗೆ ಮಂಗಳನ ಉಪಸ್ಥಿತಿಯಿಂದಾಗಿ ಹೆತ್ತವರ ಬೆಂಬಲ ಸಿಗಲಿದ್ದು ಸಂಗಾತಿಯ ಸಾಥ್ ಕೂಡ ದೊರಕಲಿದೆ. ಹಣವನ್ನು ಖರ್ಚು ಮಾಡುವಾಗ ಜಾಗೃತಿ ಇರಲಿ. ಕರ್ಕ ರಾಶಿ; ಮಂಗಳನ ಕಾರಣದಿಂದಾಗಿ ಕರ್ಕ ರಾಶಿಯವರು ಕೆಲಸ ಹುಡುಕುತ್ತಿದ್ದರೆ ಇಷ್ಟ ಆಗುವಂತಹ ಕೆಲಸ ಸಿಗಲಿದೆ. ಈಗಾಗಲೇ ಮಾಡುತ್ತಿರುವ ಕೆಲಸದಲ್ಲಿ ಪ್ರಶಂಸೆಯನ್ನು ಕೂಡ ಪಡೆಯಬಹುದಾಗಿದೆ.

ಸಿಂಹ ರಾಶಿ; ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವ ಇವರು ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಕೂಡ ಯಶಸ್ಸನ್ನು ಪಡೆಯಲಿದ್ದಾರೆ. ಕನ್ಯಾ ರಾಶಿ; ಹಣಕಾಸಿನ ಸಂಬಂಧಿತ ಕ್ಷೇತ್ರದಲ್ಲಿ ಲಾಭವನ್ನು ಪಡೆಯಲಿದ್ದಾರೆ. ಜೀವನದಲ್ಲಿ ಸಾಕಷ್ಟು ಉನ್ನತಿಯನ್ನು ಸಾಧಿಸಲಿದ್ದೀರಿ.

ಮಕರ ರಾಶಿ; ಮಂಗಳನ ಸಂಚಾರ ಮಕರ ರಾಶಿಯವರಿಗೆ ಉದ್ಯೋಗ ಹಾಗೂ ವ್ಯಾಪಾರ ಎರಡರಲ್ಲಿ ಕೂಡ ಲಾಭವನ್ನು ಪಡೆಯುವಂತೆ ಮಾಡುತ್ತದೆ. ಮೀನ ರಾಶಿ; ಮಂಗಳನಿಂದಾಗಿ ಉದ್ಯೋಗ ಹಾಗೂ ವ್ಯಾಪಾರ ಎರಡರಲ್ಲಿ ಕೂಡ ಲಾಭ ದೊರಕಲಿದ್ದು ಜೀವನದಲ್ಲಿ ನೀವಂದು ಕೊಂಡ ಹಾಗೆ ಎಲ್ಲಾ ನಡೆಯಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.