ಬರುತ್ತಿದೆ ಅಮವ್ಯಾಸೆ, ಇನ್ನು ಎರಡು ದಿನಗಳು ಆದ ಮೇಲೆ ನಿಮ್ಮ ಕಷ್ಟವೆಲ್ಲ ಡಮಾರ್: ಯಾವ್ಯಾವ ರಾಶಿಗಳಿಗೆ ಅದೃಷ್ಟ ಗೊತ್ತೇ??
ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ ಕಾರಕನಾಗಿರುವ ಶುಕ್ರನ ರಾಶಿ ಸಕ್ರಮಣ ಎನ್ನುವುದು ನಿಜಕ್ಕೂ ಕೂಡ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಇದೆ ಸೆಪ್ಟೆಂಬರ್ 24ರಂದು ಶುಕ್ರನು ಕನ್ಯಾ ರಾಶಿಗೆ ಪ್ರವೇಶಿಸಲಿದ್ದು ವಿಶೇಷವಾಗಿ ಮೂರು ರಾಶಿಯವರಿಗೆ ಅದೃಷ್ಟವನ್ನು ತರಲಿದ್ದಾನೆ. ಮೂರು ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ; ವೃಷಭ ರಾಶಿಯವರ ಅಧಿಪತಿ ಶುಕ್ರ ಆಗಿರುವ ಕಾರಣದಿಂದಾಗಿ ಬೇರೆ ಎಲ್ಲ ರಾಶಿಗಳಿಗಿಂತ ವೃಷಭ ರಾಶಿಯವರಿಗೆ ತುಸು ಹೆಚ್ಚಿನ ಲಾಭ ಉಂಟಾಗುತ್ತದೆ. ಆದಾಯ ಹೆಚ್ಚಾಗುವುದರಿಂದ ಈ ರಾಶಿ ಅವರಿಗೆ ಸಂತೋಷ ಹೆಚ್ಚಾಗಿ ಇಲ್ಲಿಯವರೆಗೆ ಇವರು ಅನುಭವಿಸುತ್ತಿದ್ದ ಎಲ್ಲಾ ಸಮಸ್ಯೆಗಳಿಂದ ಪರಿಹಾರ ದೊರಕಲಿದೆ.
ಮಿಥುನ ರಾಶಿ; ಶುಕ್ರನ ರಾಶಿ ಬದಲಾವಣೆಯಿಂದಾಗಿ ಮಿಥುನ ರಾಶಿಯವರಿಗೆ ಆರ್ಥಿಕ ಲಾಭ ದೊರಕಲಿದೆ. ವ್ಯಾಪಾರದಲ್ಲಿ ಲಾಭ ಉಂಟಾಗಲಿದ್ದು ಕುಟುಂಬದಲ್ಲಿ ಐಷಾರಾಮಿ ಜೀವನದ ಸಂತೋಷವನ್ನು ಅನುಭವಿಸಬಹುದಾಗಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ವ್ಯಾಪಾರವನ್ನು ಕೂಡ ವಿಸ್ತರಣೆ ಮಾಡಬಹುದಾಗಿದೆ.

ಕನ್ಯಾ ರಾಶಿ; ಶುಕ್ರನ ರಾಶಿ ಬದಲಾವಣೆಯಿಂದಾಗಿ ಕನ್ಯಾ ರಾಶಿಯವರ ಆದಾಯದ ಮೂಲಗಳು ಹೆಚ್ಚಾಗಲಿದ್ದು, ವ್ಯಾಪಾರ ವೃದ್ಧಿಯಾಗಲಿದೆ ಹೂಡಿಕೆಗೂ ಕೂಡ ಇದೊಂದು ಪ್ರಶಸ್ತವಾದ ಸಮಯ. ಕನ್ಯಾ ರಾಶಿಯವರು ಮಾಡುವ ಪ್ರತಿಯೊಂದು ಕೆಲಸದಲ್ಲಿ ಕೂಡ ಆರ್ಥಿಕ ಲಾಭ ಹಾಗೂ ಗೆಲುವು ಸಿಗಲಿದೆ. ಶುಕ್ರನ ರಾಶಿ ಪರಿವರ್ತನೆ ಯಿಂದಾಗಿ ಲಾಭವನ್ನು ಪಡೆಯಲಿರುವ ಮೂರು ರಾಶಿಗಳು ಈ ಮೇಲಿನದಾಗಿವೆ. ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.