ಮದುವೆಯಾದ ಕೆಲವೇ ದಿನಗಳಲ್ಲಿ ನೇರವಾಗಿ ಅಸಮಾಧಾನ ಹೊರಹಾಕಿ ನಿರ್ದೇಶಕ ರವೀಂದರ್ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಹಾಗೂ ಚಿತ್ರರಂಗ ಮತ್ತು ಕಿರುತೆರೆಯ ಖ್ಯಾತ ನಟಿ ಹಾಗೂ ನಿರೂಪಕಿ ಆಗಿರುವ ಮಹಾಲಕ್ಷ್ಮಿ ಅವರು ಇಬ್ಬರೂ ಕೂಡ ಪ್ರೀತಿಸಿ ಎರಡನೇ ಮದುವೆ ಆಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇವರಿಬ್ಬರ ಮದುವೆ ಫೋಟೋಗಳಿಂದ ಹಿಡಿದು ಹನಿಮೂನ್ ಫೋಟೋದವರೆಗೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದವು.
ಮದುವೆ ಆದ ನಂತರವೂ ಕೂಡ ಇವರಿಬ್ಬರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದನ್ನು ಮಾತ್ರ ಯಾರು ಕೂಡ ನಿಲ್ಲಿಸಲಿಲ್ಲ. ಅದಕ್ಕೆ ಪ್ರಮುಖ ಕಾರಣ ಆಗಿರುವುದು ನಿರ್ಮಾಪಕ ರಾಘವೇಂದ್ರನ್ ಚಂದ್ರಶೇಖರ್ ಅವರ ದಢೂತಿ ದೇಹ ಎಂದು ಹೇಳಬಹುದಾಗಿದೆ. ಪತ್ನಿ ಮಹಾಲಕ್ಷ್ಮಿ ನೋಡಿದರೆ ಒಳ್ಳೆ ಹೀರೋಯಿನ್ ಹಾಗೆ 25ರ ಯುವತಿಯಂತೆ ಚೆನ್ನಾಗಿ ಕಾಣುತ್ತಾರೆ. ಆದರೆ ಪತಿ ರವೀಂದ್ರನ್ ಚಂದ್ರಶೇಖರ್ ಮಾತ್ರ ಆ ದಪ್ಪದ ದೇಹದಲ್ಲಿ ಅವರ ತಂದೆ ಹಾಗೆ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಟೀಕೆ ಮಾಡುತ್ತಿದ್ದರು. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ರವೀಂದ್ರನ್ ಚಂದ್ರಶೇಖರ್ ಕೊನೆಗೂ ಕೂಡ ತಮ್ಮ ಮೌನವನ್ನು ಮುರಿದು ಮಾತನಾಡಿದ್ದಾರೆ.

ಹೌದು ಗೆಳೆಯರೇ ಇದಕ್ಕೆ ಕಾರಣವನ್ನು ತಿಳಿಸಿರುವ ರವೀಂದ್ರ ಚಂದ್ರಶೇಖರ್ ಅಪಘಾ’ತ ನಡೆದ ಕಾರಣದಿಂದಾಗಿ ನಾನು ದಪ್ಪ ಆಗಿದ್ದೇನೆ ಇಲ್ಲದಿದ್ದರೆ ನಾನು ಕೂಡ ನಿಮ್ಮ ಹಾಗೆ ಸಣ್ಣ ಇದ್ದೆ ಎಂಬುದಾಗಿ ಹೇಳಿದ್ದಾರೆ. ಈಗಾಗಲೇ ಇದಕ್ಕೆ ಚಿಕಿತ್ಸೆಯನ್ನು ಆರಂಭಿಸಿದ್ದು ಇನ್ನೂ ಒಂದು ವರ್ಷದ ಒಳಗೆ ನಾನು ನಿಮ್ಮ ಹಾಗೆ ಸಣ್ಣ ಆಗಿ ತೋರಿಸುತ್ತೇನೆ ಎಂಬುದಾಗಿ ರವೀಂದ್ರನ್ ಚಂದ್ರಶೇಖರ್ ಚಾಲೆಂಜ್ ಹಾಕಿದ್ದಾರೆ.