59 ವರ್ಷಗಳ ನಂತರ ಹುಡುಕಿಕೊಂಡು ಬಂದಿದೆ ರಾಜಯೋಗ: ಕೊನೆಗೂ ಈ ಐದು ರಾಶಿಗಳ ಕಷ್ಟ ಮುಗಿಯಿತು. ರಾಜಯೋಗ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

89

ನಮಸ್ಕಾರ ಸ್ನೇಹಿತರೆ ಇದೆ ಸೆಪ್ಟೆಂಬರ್ 24ರಂದು 5 ಶಕ್ತಿಶಾಲಿ ಆದಂತಹ ರಾಜಯೋಗಗಳು ಏಕಕಾಲದಲ್ಲಿ ಸಂಯೋಜನೆಗೊಳ್ಳಲಿವೆ. ಇವುಗಳಲ್ಲಿ ದ್ವಾದಶ ರಾಶಿಗಳಲ್ಲಿ 5 ರಾಶಿಗಳಿಗೆ ಶುಭ ಯೋಗ ಉಂಟಾಗಲಿದೆ. ಶುಭಯೋಗವನ್ನು ಪಡೆಯಲಿರುವ 5 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ವೃಷಭ ರಾಶಿ; ಶನಿಗೆ ಸಂಬಂಧಿಸಿದ ವಸ್ತುಗಳ ವ್ಯಾಪಾರಿಗಳಿಗೆ ಸಾಕಷ್ಟು ಲಾಭ ಉಂಟಾಗಲಿದೆ. ಈ ಸಮಯದಲ್ಲಿ ಹೂಡಿಕೆ ಮಾಡುವವರಿಗೆ ಹಾಗೂ ಲಾಟರಿ ಖರೀದಿಸಿದರೆ ಜಾಕ್ಪಾಟ್ ಹಣದ ಹರಿವು ಮೂಡಿಬರುವುದು ಖಂಡಿತ.

ಮಿಥುನ ರಾಶಿ; ಕೆಲಸದಲ್ಲಿ ಆದಾಯ ಹೆಚ್ಚಾಗಲಿದ್ದು ರಾಜಕಾರಣಿಗಳಿಗೆ ಕೂಡ ಉತ್ತಮವಾದ ಸ್ಥಾನ ದೊರಕಲಿದೆ. ಯಾವುದೇ ಕೆಲಸ ಮಾಡಿದರೂ ಕೂಡ ಅದೃಷ್ಟದ ಬೆಂಬಲ ಸಂಪೂರ್ಣವಾಗಿ ದೊರಕಲಿದೆ.

ಕನ್ಯಾ ರಾಶಿ; ಅನಿರೀಕ್ಷಿತ ಧನ ಲಾಭ ಆಗುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲಿ ಹೋದರು ಅದೃಷ್ಟ ನಿಮ್ಮ ಬೆನ್ನು ಬಿಡುವುದಿಲ್ಲ. ಅದರಲ್ಲೂ ವಿಶೇಷವಾಗಿ ನೀವು ಮೀಡಿಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಇದ್ದರೆ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ.

ಧನು ರಾಶಿ; ವ್ಯಾಪಾರಕ್ಕೆ ಅನುಕೂಲ ವಾಗಿರುವ ಈ ಸಮಯದಲ್ಲಿ ಕೆಲಸಕ್ಕೂ ಕೂಡ ಉತ್ತಮ ಅವಕಾಶಗಳು ಸಿಗುತ್ತವೆ. ಕೆಲಸಕ್ಕಾಗಿ ದೂರದ ಪ್ರಯಾಣ ಮಾಡುವ ಖರ್ಚು ಬಂದರೂ ಕೂಡ ಇದು ನಿಮಗೆ ಲಾಭವನ್ನು ತರುತ್ತದೆ.

ಮೀನ ರಾಶಿ; ಹೊಸ ಉದ್ಯೋಗದ ಆಹ್ವಾನ ಸಿಗಲಿದ್ದು ಸಂಬಳ ಕೂಡ ಇರುವ ಕೆಲಸದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭದ ಅಂಶ ಹೆಚ್ಚಾಗಲಿದ್ದು ಅದರಿಂದ ಹೊಸ ವ್ಯಾಪಾರವನ್ನು ಕೂಡ ವೃದ್ಧಿಸಬಹುದು. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.