ಬಿಗ್ ಷಾಕಿಂಗ್: ಇದ್ದಕ್ಕಿದ್ದ ಹಾಗೆ ದುಡುಕಿ ನಿರ್ಧಾರ ತೆಗೆದುಕೊಂಡ ಕಿರುತೆರೆ ನಟಿ. ತನ್ನ ಜೀವವನ್ನೇ ತಾನು ನಿಲ್ಲಿಸಿಕೊಳ್ಳಲು ಕಾರಣ ಏನಂತೆ ಗೊತ್ತೇ??

47

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಪ್ರತಿಯೊಂದು ಭಾಷೆಗಳ ಚಿತ್ರರಂಗದಲ್ಲಿ ಕೂಡ ಹಲವಾರು ಯುವ ಕಲಾವಿದರು ಪ್ರತಿ ವರ್ಷ ನಟ ಅಥವಾ ನಟಿ ಆಗುವ ಕನಸನ್ನು ಇಟ್ಟುಕೊಂಡು ಬರುತ್ತಾರೆ ಆದರೆ ಅದರಲ್ಲಿ ಯಶಸ್ವಿಯಾಗುವುದು ಕೇವಲ ಕೆಲವು ಮಂದಿ ಮಾತ್ರ. ಯಶಸ್ಸನ್ನು ಕಾಣದಿರುವವರು ಧೈರ್ಯವಂತರೂ ಬೇರೆ ಅವಕಾಶಗಳನ್ನು ಹುಡುಕುತ್ತಾರೆ, ಆದರೆ ಇನ್ನುಳಿದವರು ಜೀವನವೇ ಮುಗಿದು ಹೋಯಿತು ಎಂಬುದಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಾರೆ.

ತಮಿಳಿನ ಯುವ ನಟಿ ಆಗಿರುವ 29 ವರ್ಷದ ದೀಪ ಚೆನ್ನೈನ ಅಪಾರ್ಟ್ಮೆಂಟ್ ಒಂದರ ಫ್ಲಾಟ್ ನಲ್ಲಿ ಇದ್ದರು. ಲವಲವಿಕೆಯಿಂದಲೇ ಇದ್ದ ದೀಪ ಅವರ ಪೋಷಕರು ಕಳೆದ ಶನಿವಾರ ತಮ್ಮ ಮಗಳಿಗೆ ಸತತವಾಗಿ ಕರೆ ಮಾಡಿದ್ದರು ಕೂಡ ಆಕೆ ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ನಂತರ ಫ್ಲಾಟ್ ಒಳಗೆ ಬಂದು ಬಾಗಿಲು ತೆಗೆದು ನೋಡಿದಾಗ ಆಕೆ ಮರಣ ಹೊಂದಿದ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ಒಳಗೆ ಆಕೆ ಕೊನೆಯ ಪತ್ರವನ್ನು ಕೂಡ ಬರೆದಿಟ್ಟಿದ್ದಾಳೆ. ಇದು ಪೊಲೀಸರ ಕೈಗೆ ಸಿಕ್ಕಿದ್ದು ಇದರಲ್ಲಿ ಆಕೆ ಒಬ್ಬಂಟಿಯಾಗಿ ಹಲವಾರು ಸಮಯಗಳ ಕಾಲ ಒಬ್ಬಳೇ ಇದ್ದಿದ್ದು ಆಕೆಯ ಮಾನಸಿಕ ಪರಿಸ್ಥಿತಿಯನ್ನು ಕೆಡಿಸಿ ಆಕೆ ಈ ನಿರ್ಧಾರಕ್ಕೆ ಬರುವಂತೆ ಮಾಡಿದೆ ಎಂಬುದಾಗಿ ತಿಳಿದು ಬಂದಿದ್ದು, ಆಕೆಯ ಮರಣಕ್ಕೆ ಯಾರು ಕಾರಣರಲ್ಲ ಆದರೆ ಆಕೆ ಒಬ್ಬ ವ್ಯಕ್ತಿಯನ್ನು ಪ್ರೀತಿಸಿದ್ದಾಳೆ ಎಂಬುದು ಕೂಡ ಇದರಲ್ಲಿ ತಿಳಿದು ಬಂದಿದೆ.

ತಮಿಳು ಸಿನಿಮಾದಲ್ಲಿ ಸಹಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈಕೆ ನಿಧಾನಗತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಪಾತ್ರಗಳನ್ನು ಪಡೆಯುವ ಕಡೆಗೆ ತನ್ನ ಪ್ರಯತ್ನವನ್ನು ಮುಂದುವರಿಸಿದ್ದಳು. ಎಲ್ಲವೂ ಸರಿಯಾಗುತ್ತಿದೆ ಎನ್ನುವ ಹೊತ್ತಿನಲ್ಲಿಯೇ ದೀಪ ತನ್ನ ಜೀವನವನ್ನು ತಾನೇ ಮುಗಿಸಿಕೊಂಡು ಇರುವುದು ನಿಜಕ್ಕೂ ಕೂಡ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಆದರೆ ಆಕೆಯ ದುಡುಕಿನ ನಿರ್ಧಾರ ಆಕೆಯ ಪೋಷಕರ ಕಣ್ಣೀರಿಗಂತೂ ಕಾರಣವಾಗಿದೆ.