ಮೊದಲ ರಾತ್ರಿಯ ದಿನದಂದು ವಧುವಿನ ಜೊತೆ ಅವರ ಅಮ್ಮ ಕೂಡ ರೂಮಿಗೆ ಹೋಗುತ್ತಾರೆ, ಅದು ಯಾಕೆ ಅಂತೇ ಗೊತ್ತೇ?? ಈ ಆಚರಣೆ ಎಲ್ಲಿ ಇದೆ ಗೊತ್ತೇ??

78

ನಮಸ್ಕಾರ ಸ್ನೇಹಿತರೇ ಜಗತ್ತಿನ ಯಾವುದೇ ಮೂಲೆಗೆ ಹೋದರು ಕೂಡ ಪ್ರೀತಿ ಹಾಗೂ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟನೆ ಅಥವಾ ಘಟ್ಟವಾಗಿರುತ್ತದೆ. ಆಯಾಯ ಭಾಗದಲ್ಲಿ ಮದುವೆಯ ಬಗ್ಗೆ ಅದರದ್ದೇ ಆದ ಸಂಸ್ಕೃತಿ ಹಾಗೂ ಆಚರಣೆಗಳು ಇರುತ್ತದೆ. ಇನ್ನು ಜಗತ್ತಿನ ವಿವಿಧ ಭಾಗಗಳಲ್ಲಿ ಮದುವೆ ಹಾಗೂ ಮೊದಲ ರಾತ್ರಿಯ ಕುರಿತಂತೆ ಚಿತ್ರ ವಿಚಿತ್ರವಾದ ಸಂಪ್ರದಾಯ ಹಾಗೂ ಆಚರಣೆಗಳಿವೆ.

ಅವುಗಳನ್ನು ಕೇಳಿ ನಾವು ಅವುಗಳನ್ನು ವಿಚಿತ್ರ ಆಚರಣೆಗಳು ಎಂಬುದಾಗಿ ಭಾವಿಸುತ್ತೇವೆ ಆದರೆ ಅವರಿಗೆ ಅದು ಸಾಮಾನ್ಯ ಆಚರಣೆ ಆಗಿರುತ್ತದೆ. ಇಲ್ಲೊಂದು ಆಚರಣೆಯ ಪ್ರಕಾರ ಮದುವೆಯ ನಂತರ ಮೊದಲ ರಾತ್ರಿಯ ಸಂದರ್ಭದಲ್ಲಿ ವಧುವಿನ ಜೊತೆಗೆ ಕೋಣೆಗೆ ಆಕೆಯ ತಾಯಿ ಕೂಡ ಹೋಗುತ್ತಾಳಂತೆ. ಹೌದು ನವದಂಪತಿಗಳ ಜೊತೆಗೆ ವಧುವಿನ ತಾಯಿ ಕೂಡ ಮೊದಲ ರಾತ್ರಿಯ ಕೋಣೆಯಲ್ಲಿ ಉಪಸ್ಥಿತರಿರುತ್ತಾರಂತೆ. ಇದು ನಡೆಯುವುದು ನಮ್ಮ ದೇಶದಲ್ಲಿ ಅಲ್ಲ ಬದಲಾಗಿ ಆಫ್ರಿಕಾದ ದೇಶಗಳಲ್ಲಿ.

ಹೌದು ಮೊದಲ ರಾತ್ರಿಯ ಕೋಣೆಯಲ್ಲಿ ನವದಂಪತಿಗಳ ಜೊತೆಗೆ ವಧುವಿನ ತಾಯಿ ಅಥವಾ ಆಕೆಯ ಕುಟುಂಬಕ್ಕೆ ಸೇರಿದ ವಯಸ್ಸಾದ ಮಹಿಳೆ ಕೋಣೆಯಲ್ಲಿ ಇರಲೇಬೇಕಂತೆ. ಜೀವನವನ್ನು ಹೇಗೆ ಸಂತೋಷದಿಂದ ಕಳೆಯಬೇಕು ಎನ್ನುವುದರ ಕುರಿತಂತೆ, ಆ ವಯಸ್ಸಾದ ಮಹಿಳೆ ಅಥವಾ ತಾಯಿ ಅಲ್ಲಿ ಹೇಳಿಕೊಡುತ್ತಾರಂತೆ. ಅಲ್ಲದೆ ಮೊದಲ ರಾತ್ರಿಯನ್ನು ಹೇಗೆ ಕಳೆಯಬೇಕು ಎನ್ನುವುದರ ಕುರಿತಂತೆ ವಧುವಿಗೆ ಪಾಠ ಮಾಡುವುದೇ ಅಲ್ಲಿ ಆಕೆಯ ಕೆಲಸವಾಗಿರುತ್ತದೆ. ಅಲ್ಲಿ ಮೊದಲ ರಾತ್ರಿಯ ಉದ್ದೇಶ ಈಡೇರಿದೆ ಎನ್ನುವುದನ್ನು ಖಾತ್ರಿಪಡಿಸುವುದೇ ಅವಳ ಮುಖ್ಯ ಉದ್ದೇಶ ಆಗಿರುತ್ತದೆ. ಕೇಳುವುದಕ್ಕೆ ವಿಚಿತ್ರವೆಂದನಿಸಿದರು ಕೂಡ ಇದು ನಿಜವಾದ ವಿಚಾರವಾಗಿದೆ.