ಮದುವೆಯಾಗುವ ಮುನ್ನವೇ ನಟಿ ಹಾಕಿದ್ದರು ಕಂಡೀಶನ್: ಆ ಕಂಡೀಶನ್ ಒಪ್ಪಿಕೊಂಡಿದ್ದಕ್ಕೆ ರವೀಂದರ್ ರವರನ್ನು ಮದುವೆಯಾಗಿದ್ದು. ಏನು ಗೊತ್ತೇ??

74

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಚಾರವೆಂದರೆ ಅದು ತಮಿಳು ಚಿತ್ರರಂಗ ಹಾಗು ಕಿರುತೆರೆ ನಟಿ ಆಗಿರುವ ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗಿರುವ ಸುದ್ದಿ. ದಿನ ಕಳೆದಂತೆ ಪ್ರತಿಯೊಂದು ದಿನಕ್ಕೆ ಈ ಮದುವೆ ಕುರಿತಂತೆ ಅದರದ್ದೆ ಆದ ಕೆಲವೊಂದು ಗಾಳಿ ಸುದ್ದಿಗಳು ಹುಟ್ಟಿಕೊಳ್ಳುತ್ತಿವೆ. ಇನ್ನು ಕೆಲವೊಂದು ನಿಜವಾದ ಸುದ್ದಿಗಳು ಕೂಡ ಮದುವೆಯಾದ ನಂತರ ಇವರಿಬ್ಬರ ಬಗ್ಗೆ ಹೊರಬಂದಿದೆ.

ಅದೇನೆಂದರೆ ಮಹಾಲಕ್ಷ್ಮಿ ಅವರು ಇವರನ್ನು ಮದುವೆಯಾಗುವುದಕ್ಕಿಂತ ಮುಂಚೆ ಅನಿಲ್ ಎಂಬ ವ್ಯಕ್ತಿಯನ್ನು ಮದುವೆಯಾಗಿ ಆ ಇಬ್ಬರು ದಂಪತಿಗಳಿಗೆ ಎಂಟು ವರ್ಷದ ಮಗ ಕೂಡ ಇದ್ದ. ನಂತರ ಅವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ಮಹಾಲಕ್ಷ್ಮಿಯವರು ರವೀಂದ್ರನ್ ಚಂದ್ರಶೇಖರ್ ಅವರನ್ನು ತಿರುಪತಿಯಲ್ಲಿ ಮದುವೆಯಾಗಿದ್ದಾರೆ. ಮಹಾಲಕ್ಷ್ಮಿ ಅವರನ್ನು ಮದುವೆಯಾಗುವುದಕ್ಕಿಂತ ಮುಂಚೆ ರವೀಂದ್ರನ್ ಚಂದ್ರಶೇಖರ್ ಕೂಡ ಡಿವೋರ್ಸ್ ಪಡೆದುಕೊಂಡು ಒಂಟಿಯಾಗಿದ್ದರು. ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗುವುದಕ್ಕಿಂತ ಮುಂಚೆ ಮಹಾಲಕ್ಷ್ಮಿ ಅವರು ಒಂದು ಶರತ್ತನ್ನು ಕೂಡ ವಿಧಿಸಿದ್ದರಂತೆ.

ಆ ಶರತ್ತಿಗೆ ಒಪ್ಪಿಕೊಂಡರೆ ಮಾತ್ರ ಮದುವೆಯಾಗುವುದಾಗಿ ಮಹಾಲಕ್ಷ್ಮಿ ಅವರು ಸೂಚಿಸಿದ್ರಂತೆ. ಹೌದು ಮಿತ್ರರೇ ಈಗಾಗಲೇ ಎಂಟು ವರ್ಷದ ಮಗನನ್ನು ಹೊಂದಿರುವ ಮಹಾಲಕ್ಷ್ಮಿಯವರು ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗುವುದಕ್ಕೆ ಇನ್ನೊಂದು ಮಗು ಬೇಕೇ ಬೇಕು ಎಂಬುದಾಗಿ ನಿಯಮವನ್ನು ಹಾಕಿದ್ರಂತೆ. ಅದಕ್ಕೆ ಒಪ್ಪಿಕೊಂಡ ಮೇಲೆನೆ ಮಹಾಲಕ್ಷ್ಮಿ ಅವರು ಈಗ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗಿರುವುದು. ಇದನ್ನು ಅವರು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.