ನೀವು ಶ್ರೀಮಂತ ಆಗಬೇಕು ಎಂದರೆ ಈ ರಾಶಿಯ ಹುಡುಗಿಯರನ್ನು ಮದುವೆಯಾಗಿ, ಕಡು ಬಡವ ಕೂಡ ಇವರನ್ನು ಮದುವೆಯಾದರೆ ಶ್ರೀಮಂತರಾಗುತ್ತಾರೆ. ಯಾವ ರಾಶಿ ಹುಡುಗಿಯರು ಗೊತ್ತೇ??

32

ನಮಸ್ಕಾರ ಸ್ನೇಹಿತರೆ ಹೆಣ್ಣುಮಕ್ಕಳನ್ನು ಮನೆಯ ಲಕ್ಷ್ಮಿ ಎಂಬುದಾಗಿ ಕರೆಯುತ್ತಾರೆ. ಅದರಲ್ಲೂ ವಿಶೇಷವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎರಡು ರಾಶಿಯ ಹೆಣ್ಣು ಮಕ್ಕಳನ್ನು ಮದುವೆಯಾದರೆ ನಿಮ್ಮ ಜೀವನದಲ್ಲಿ ಖಂಡಿತವಾಗಿ ಪ್ರತಿಯೊಂದು ವಿಧದ ಸಮೃದ್ಧಿಗಳು ತುಂಬಿ ತುಳುಕಾಡುತ್ತವೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರಗಳು ಹೇಳುತ್ತವೆ. ಹಾಗಿದ್ದರೆ ಆ ಎರಡು ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನೀವು ಕೂಡ ಇಂತಹ ರಾಶಿ ಹೆಣ್ಣು ಮಕ್ಕಳನ್ನೇ ಮದುವೆಯಾಗುವ ಮೂಲಕ ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳಿ.

ತುಲಾ ರಾಶಿ; ಇವರ ರಾಶಿಯಲ್ಲಿ ಶುಕ್ರದೆಸೆ ಇರುವ ಕಾರಣದಿಂದಾಗಿ ಇವರು ಅತ್ಯಂತ ಬಡವನನ್ನು ಮದುವೆಯಾದರೂ ಕೂಡ ಇವರನ್ನು ಮದುವೆಯಾಗುವ ಹುಡುಗ ಜೀವನದಲ್ಲಿ ಹಂತ ಹಂತವಾಗಿ ಮೇಲೆ ಏರುತ್ತಾನೆ. ಈ ರಾಷ್ಟ್ರೀಯ ಹೆಣ್ಣು ಮಕ್ಕಳು ಬುದ್ಧಿವಂತರು, ಧೈರ್ಯವಂತರೂ ಹಾಗೂ ಜ್ಞಾನವಂತರೂ ಆಗಿರುತ್ತಾರೆ. ಯಾವುದೇ ಕೆಲಸವನ್ನು ನಿರ್ವಹಿಸುವ ಸಾಹಸ ಇವರಲ್ಲಿರುತ್ತದೆ. ನೋಡುವುದಕ್ಕೆ ರೂಪವತಿ ಕೂಡ ಆಗಿರುವ ಇವರು ಎಲ್ಲರನ್ನೂ ಆಕರ್ಷಿಸುತ್ತಾರೆ. ಶುಕ್ರನ ಕೃಪೆ ಇವರ ಮೇಲಿರುವುದರಿಂದ ಇವರು ಯಾರದೇ ಮನೆಗೆ ಕಾಲಿಟ್ಟರು ಅಲ್ಲಿ ಸಕಲ ಸಂಪತ್ತು ತುಂಬಿ ತುಳುಕಾಡುತ್ತದೆ.

ವೃಷಭ ರಾಶಿ; ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ತಮ್ಮ ತಂದೆ ಹಾಗೂ ಮದುವೆಯಾಗಿ ಹೋಗುವ ಗಂಡನ ಮನೆಗೆ ಕೂಡ ಅದೃಷ್ಟವನ್ನು ತರುತ್ತಾರೆ. ಇವರ ಜನನದ ನಂತರ ಇವರ ಹುಟ್ಟಿದ ಮನೆ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸುತ್ತದೆ. ಇವರನ್ನು ಮದುವೆಯಾಗಿ ಮನೆಗೆ ಕರೆತಂದರೆ ಸಾಕ್ಷಾತ್ ಲಕ್ಷ್ಮೀದೇವಿಯನ್ನೇ ಕರೆ ತಂದಂತಾಗುತ್ತದೆ. ಹೃದಯವಂತರು ಕೂಡ ಆಗಿರುವ ಈ ರಾಶಿಯ ಹೆಣ್ಣು ಮಕ್ಕಳನ್ನು ಮದುವೆಯಾಗುವುದರ ಮೂಲಕ ಅದೃಷ್ಟವನ್ನು ನಿಮ್ಮ ಜೀವನದಲ್ಲಿ ಕರೆ ತಂದಂತಾಗುತ್ತದೆ. ಒಟ್ಟಾರೆಯಾಗಿ ಈ ಎರಡು ರಾಶಿಯ ಹುಡುಗಿಯರನ್ನು ಮದುವೆಯಾಗುವ ಮೂಲಕ ಭಿಕ್ಷಾಧಿಪತಿಯೂ ಕೂಡ ಕೋಟ್ಯಾಧಿಪತಿ ಆಗಬಹುದು.