ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ ಫೋನ್ ಯಾವುದು ಗೊತ್ತೇ?? ಹೇಗೆ ಖರೀದಿಸಬೇಕು ಗೊತ್ತೆ?

8

ನಮಸ್ಕಾರ ಸ್ನೇಹಿತರೆ ಈ ಕಾಲದಲ್ಲಿ ಸ್ಮಾರ್ಟ್ ಫೋನ್ ಎನ್ನುವುದು ಎಲ್ಲರಿಗೂ ಬೇಕಾಗಿರುವ ಒಂದು ಆಧುನಿಕ ಸಾಧನೆ ಎಂದು ಹೇಳಬಹುದಾಗಿದೆ. ಕೆಲವರು ಶೋಕಿಗಾಗಿ ಬಳಸುತ್ತಾರೆ ಇನ್ನು ಕೆಲವರು ಅಗತ್ಯ ಕೆಲಸಗಳಿಗಾಗಿ ಬಳಸುತ್ತಾರೆ. ಒಟ್ಟಾರೆಯಾಗಿ ಫೋನ್ ಎನ್ನುವುದು ಅವಶ್ಯಕತೆ ವಸ್ತುವಾಗಿದೆ. ಇನ್ನು ಇತ್ತೀಚಿಗಷ್ಟೇ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಈ ಸ್ಮಾರ್ಟ್ ಫೋನ್ ಗಳನ್ನು ಸಾವಿರ ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಗೆಳೆಯರೇ ಈ ಸುದ್ದಿ ಆಶ್ಚರ್ಯ ಎಂದು ಅನಿಸಿದರೂ ಕೂಡ ನಿಜವಾದ ವಿಚಾರವಾಗಿದೆ.

ಇನ್ಫಿನಿಕ್ಸ್ ಬ್ರ್ಯಾಂಡ್ ನ ಇನ್ಫಿನಿಕ್ಸ್ ನೋಟ್ 12 ಪ್ರೋ ಮೊಬೈಲ್ ಅನ್ನು ಇ-ಕಾಮರ್ಸ್ ಅಪ್ಲಿಕೇಶನ್ ಆಗಿರುವ ಫ್ಲಿಪ್ಕಾರ್ಟ್ ನಲ್ಲಿ ಸೆಪ್ಟೆಂಬರ್ 1ರಿಂದ ನೀವು ಖರೀದಿಸಬಹುದಾಗಿದೆ. 8 ಜಿಬಿ ರಾಮ್ ಹಾಗೂ 256 ಜಿಬಿ ಸ್ಟೋರೇಜ್ ಅನ್ನು ಈ ಮೊಬೈಲ್ ಫೋನ್ ಹೊಂದಿದೆ. ನಿಜವಾಗಿ ಇದರ ಬೆಲೆ ರೂ.16,999 ರೂಪಾಯಿಗಳಾಗಿದ್ದು ಇದನ್ನು ನೀವು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ಗಳನ್ನು ಉಪಯೋಗಿಸಿ ಖರೀದಿಸುವ ಮೂಲಕ 1500 ರೂಪಾಯಿಗಳ ರಿಯಾಯಿತಿಯನ್ನು ಕೂಡ ಪಡೆಯಬಹುದಾಗಿದೆ. ಅರೆ ಇದೇನಿದು ಸಾವಿರ ರೂಪಾಯಿಗೆ ಖರೀದಿಸಬಹುದು ಎಂಬುದಾಗಿ ಹೇಳಿ ಈ ಬೆಲೆಯನ್ನು ಯಾಕೆ ಹೇಳುತ್ತಿದ್ದೀರಿ ಎಂಬುದಾಗಿ ನೀವು ಆಶ್ಚರ್ಯ ಪಡಬಹುದು. ಸಾವಿರ ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಹೇಗೆ ಖರೀದಿಸಬಹುದೆಂಬುದನ್ನು ಹೇಳುತ್ತೇವೆ ಬನ್ನಿ.

ನಿಮ್ಮ ಹಳೆಯ ಫೋನ್ ಗೆ ಈ ಫೋನ್ ಅನ್ನು ಎಕ್ಸ್ಚೇಂಜ್ ರೂಪದಲ್ಲಿ ಪಡೆಯಬಹುದಾದರೆ ನೀವು ಈ ಮೊಬೈಲ್ ಅನ್ನು ಸಾವಿರ ರೂಪಾಯಿಗಿಂತಲೂ ಕಡಿಮೆ ಅಂದರೆ ಕೇವಲ 745 ರೂಪಾಯಿ ಗಳಲ್ಲಿ ಪಡೆಯಬಹುದಾಗಿದೆ. ಈ ಮೊಬೈಲ್ ಫೋನ್ 5000 ಎಂ ಎ ಎಚ್ ಬ್ಯಾಟರಿ ಬ್ಯಾಕಪ್ ಹಾಗೂ 108 ಎಂಪಿ ಕ್ಯಾಮೆರಾ ಕ್ಲಾರಿಟಿಯನ್ನು ಕೂಡ ಹೊಂದಿದೆ. 6.7 ಇಂಚಿನ ಎಚ್ ಡಿ ಸ್ಕ್ರೀನ್ ಅನ್ನು ಕೂಡ ಹೊಂದಿದ್ದು, ನಿಮ್ಮ ಹಳೆಯ ಮೊಬೈಲ್ ಫೋನ್ ಗೆ ಒಂದು ಉತ್ತಮ ರಿಪ್ಲೇಸ್ಮೆಂಟ್ ಅತ್ಯಂತ ಕಡಿಮೆ ಬೆಲೆಯಲ್ಲಿ ಆಗಲಿದೆ ಎಂದು ಹೇಳಬಹುದಾಗಿದೆ.