ನನಗೆ ಆ ಸ್ಟಾರ್ ನಟ ಸಿಕ್ಕರೆ ಸಾಕು, ನೂರು ಮುತ್ತು ಒಮ್ಮೆಲೇ ಕೊಡುತ್ತೇನೆ ಎಂದ ತೆಲುಗಿನ ಖ್ಯಾತ ನಟಿ: ಯಾರು ಆ ಲಕ್ಕಿ ನಟ ಗೊತ್ತೇ??

58

ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದ ಖ್ಯಾತ ಕ್ಯಾರೆಕ್ಟರ್ ಆರ್ಟಿಸ್ಟ್ ನಟಿ ಆಗಿರುವ ಸುರೇಖಾ ವಾಣಿ ಅವರು ಚಿತ್ರರಂಗದಲ್ಲಿ ಬಂದು ಸಾಕಷ್ಟು ಸಮಯಗಳು ಕಳೆದಿದ್ದರು ಕೂಡ ಸೋಶಿಯಲ್ ಮೀಡಿಯಾ ಮೂಲಕ ಇಂದಿಗೂ ಕೂಡ ಸುದ್ದಿಯಲ್ಲಿ ಇದ್ದಾರೆ. ಇಂದಿಗೂ ತಮ್ಮ ವೈಯಕ್ತಿಕ ಜೀವನದ ಹಾಗೂ ಮಗಳ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಆದರೆ ಸದ್ಯಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟ ಒಬ್ಬರ ಕುರಿತಂತೆ ಆಶ್ಚರ್ಯಕರ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಮದುವೆ ವಯಸ್ಸಿಗೆ ಬಂದಿರುವ ಮಕ್ಕಳಿದ್ದರೂ ಕೂಡ ಚಿರಯುವತಿಯಂತೆ ಗ್ಲಾಮರ್ಸ್ ಬಟ್ಟೆಗಳಲ್ಲಿ ಎಲ್ಲೆಯನ್ನು ಮೀರುವಂತಹ ಫೋಟೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗೆ ಮಗಳ ಬರ್ತಡೆ ಪಾರ್ಟಿಯಲ್ಲಿ ಕೂಡ ಅವರು ಎಣ್ಣೆಯ ಜೊತೆಗೆ ವಿಚಿತ್ರವಾಗಿ ಕಂಡು ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗಳಿಂದ ಸಾಕಷ್ಟು ಟೇಕೆಗೆ ಒಳಗಾಗಿತ್ತು. ಇನ್ನು ಈಗ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ ಒಬ್ಬರ ಕುರಿತಂತೆ ಆಶ್ಚರ್ಯಕರ ಹೇಳಿಕೆ ನೀಡುವ ಮೂಲಕ ಮತ್ತೆ ಟೀಕೆಗೆ ಒಳಗಾಗಿದ್ದಾರೆ. ಹೌದು ಮಿತ್ರರೇ ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನ ಒಂದರಲ್ಲಿ ಸುರೇಖಾ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಆಗಿರುವ ಪವನ್ ಕಲ್ಯಾಣ್ ಅವರ ಕುರಿತಂತೆ ಹೇಳಿಕೆ ನೀಡಿದ್ದಾರೆ.

ನನ್ನ ನೆಚ್ಚಿನ ನಟ ಪವನ್ ಕಲ್ಯಾಣ್ ಸಿಕ್ಕರೆ 100 ಮುತ್ತುಗಳನ್ನು ನೀಡುತ್ತೇನೆ ಎಂಬುದಾಗಿ ಬೋಲ್ಡ್ ಆಗಿ ಹೇಳಿಕೆ ನೀಡಿದ್ದಾರೆ. ಈ ಕುರಿತಂತೆ ಅಭಿಮಾನಿಗಳು ಎಷ್ಟೇ ಟೀಕೆ ಮಾಡುವಂತಹ ಕಾಮೆಂಟ್ ಮಾಡಿದರು ಕೂಡ ಸುರೇಖಾ ಅವರು ಅದರ ಕುರಿತಂತೆ ಯಾವುದೇ ತಲೆಕೆಡಿಸಿಕೊಂಡಿಲ್ಲ. ಕೇವಲ ಎಷ್ಟು ಮಾತ್ರವಲ್ಲದೆ ಎರಡನೇ ಮದುವೆ ಬಗ್ಗೆ ಮಾತು ಬಂದಾಗ ನನಗೆ ಗಂಡ ಅಲ್ಲ ಬಾಯ್ ಫ್ರೆಂಡ್ ಬೇಕು ಎಂಬುದಾಗಿ ವಿಚಿತ್ರ ಹೇಳಿಕೆಯನ್ನು ನೀಡುವ ಮೂಲಕ ಕೂಡ ಸುದ್ದಿಯಾಗಿದ್ದಾರೆ.