ಯಾರು ಏನಾಗಬೇಕು ಎಂದು ತಿಳಿಯದೆ ಪ್ರೀತಿ ಮಾಡಿದರೆ ಹೀಗೆ ಆಗೋದು: 6 ವರ್ಷಗಳಿಂದ ಪ್ರೀತಿ, ಒಂದೇ ಮನೆಯಲ್ಲಿ ವಾಸ. ಡಿಎನ್ಎ ಟೆಸ್ಟ್ ನಲ್ಲಿ ಇವರಿಬ್ಬರಿಗಿದ್ದ ಸಂಬಂಧ ಏನು ಗೊತ್ತೇ??

30

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ ನಿರಂತರ ಪ್ರೀತಿಯಾಗುವುದನ್ನು ನೀವು ಹಲವಾರು ಬಾರಿ ಗಮನಿಸಿರುತ್ತೀರಿ. ಇದೇ ರೀತಿಯ ಪ್ರೇಮ ಸಂಬಂಧ ಒಂದು ಈಗ ಯಾರು ಊಹಿಸಲಾಗದ ತಿರುವನ್ನು ತಂದಿದೆ. ನಾವು ಇಂದು ಹೇಳೋರುಟಿರುವ ಘಟನೆ ನಡೆದಿರುವುದು ಯಾವುದೋ ಒಂದು ಕಟ್ಟು ಕಥೆಯಲ್ಲ. ಬದಲಾಗಿ ನೈಜವಾಗಿ ನಡೆದಿರುವ ಘಟನೆ ಇದನ್ನು ಆ ಹೆಣ್ಣು ಮಗಳೇ ರೆಡ್ಡಿಟ್ ನಲ್ಲಿ ಬರೆದುಕೊಂಡಿದ್ದಾಳೆ.

ಹಾಗಿದ್ದರೆ ಈ ಮಹಿಳೆ ತಿಳಿಸಿರುವ ನಿಜವಾದ ಕಥೆ ಏನೆಂಬುದನ್ನು ಸವಿವರವಾಗಿ ತಿಳಿದುಕೊಳ್ಳೋಣ ಬನ್ನಿ. 30 ವರ್ಷದ ಮಹಿಳೆ ಕಳೆದ ಆರು ವರ್ಷಗಳಿಂದ 32 ವರ್ಷದ ಪುರುಷನೊಬ್ಬನ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಳು. ಕಳೆದ ಆರು ವರ್ಷದಿಂದಲೂ ಕೂಡ ಇಬ್ಬರು ಜೊತೆಯಾಗಿಯೇ ಇದ್ದರೂ ಹಾಗೂ ಮದುವೆಯಾಗುವ ನಿರ್ಧಾರಕ್ಕೂ ಕೂಡ ಬಂದಿದ್ದರು. ಆದರೆ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇರುವಂತಹ ಇವರಿಬ್ಬರ ಡಿಎನ್ಎ ಪರೀಕ್ಷೆ ನಂತರ ತಿಳಿದು ಬಂದಿರುವ ವಿಚಾರ ನಿಜಕ್ಕೂ ಕೂಡ ಆಶ್ಚರ್ಯಕರವಾಗಿದೆ. ಹೌದು ಆಕೆ ಬರೆದುಕೊಂಡಿರುವ ಕಥೆಯಲ್ಲಿ ಡಿಎನ್ಎ ಪ್ರಕಾರ ಆತ ಆಕೆಯ ಸಹೋದರ ಎಂಬುದಾಗಿ ತಿಳಿದು ಬಂದಿದೆ.

ಚಿಕ್ಕವರಿರಬೇಕಾದರೆ ಇಬ್ಬರನ್ನು ಕೂಡ ಬೇರೆ ಬೇರೆ ಪೋಷಕರು ದತ್ತು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಡಿಎನ್ಎ ಮೂಲಕ ಇವರಿಬ್ಬರು ಸಹೋದರ ಹಾಗೂ ಸಹೋದರಿಯರು ಎಂಬುದಾಗಿ ಕೇವಲ ಆಕೆಗೆ ಮಾತ್ರ ತಿಳಿದು ಬಂದಿದೆ. ಇದನ್ನು ಇದುವರೆಗೂ ಕೂಡ ಆಕೆ ಎಲ್ಲಿಯೂ ಹೇಳಿಕೊಂಡಿಲ್ಲ ಎಂಬುದಾಗಿ ಕೂಡ ಆ ಬರಹ ಬರೆದುಕೊಂಡಿದ್ದಾಳೆ. ಈ ನೈಜ ಘಟನೆಯನ್ನು ಕೇಳಿದ ನಂತರ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೇ ಕಾಮೆಂಟ್ ಮಾಡಿ ಹಂಚಿಕೊಳ್ಳಿ.