ಮನೆಯವರು ಎರಡನೇ ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ಕಠಿಣ ನಿರ್ಧಾರ ಮಾಡಿಬಿಟ್ಟು ಸರ್ಜರಿ ಮಾಡಿಸಿಕೊಂಡರೆ ಸಮಂತಾ?? ಇನ್ನು ಮುಂದೆ ಸಮಂತಾಗೆ??

24

ನಮಸ್ಕಾರ ಸ್ನೇಹಿತರೇ ನಟಿ ಸಮಂತಾ ರುತ್ ಪ್ರಭು ರವರು ನಾಗ ಚೈತನ್ಯ ಅವರಿಗೆ ವಿವಾಹಚ್ಛೇದನವನ್ನು ನೀಡಿರುವುದು ಈಗ ಹಳೆ ವಿಷಯ. ಈಗಾಗಲೇ ಸಮಂತಾ ಅದನ್ನು ಮರೆತು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ವಿವಾಹ ವಿಚ್ಛೇದನದ ನಂತರವೇ ಸಮಂತ ಅವರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದು ಚಿತ್ರರಂಗದಲ್ಲಿ ಹೆಚ್ಚಾಗಿದೆ.

ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸುವುದಕ್ಕೆ ಸಹಿ ಹಾಕಿರುವ ಸಮಂತ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ನಿರ್ವಹಿಸುವುದಕ್ಕೆ ಪ್ರಯತ್ನಪಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳಾ ಪ್ರಧಾನಿಯತೆ ಹೊಂದಿರುವ ಕೆಲವು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಅದರಲ್ಲಿ ಶಾಕುಂತಲ ಹಾಗೂ ಯಶೋಧ ಕೂಡ ಇದೆ. ಕೆಲವೊಂದು ಮೂಲಗಳ ಪ್ರಕಾರ ಸಮಂತಾ ಹಾಲಿವುಡ್ ಹಾಗೂ ಬಾಲಿವುಡ್ ವೆಬ್ ಸರಣಿಗಳಲ್ಲಿ ಕೂಡ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ದಿಂದ ಸಮಂತ ಅವರು ಸಂಪೂರ್ಣವಾಗಿ ವಿರಾಮವನ್ನು ಪಡೆದುಕೊಂಡಿದ್ದಾರೆ ಇದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಕ್ಕೆ ಹಾಗೂ ಆಶ್ಚರ್ಯಕ್ಕೆ ಕಾರಣ ಆಗುವಂತೆ ಮಾಡಿದೆ.

ಇದರ ಹಿಂದೆ ಕೂಡ ಒಂದು ಕಾರಣ ಇದೆ ಗೆಳೆಯರೇ. ಮನೆಯಲ್ಲಿ ಎರಡನೇ ಮದುವೆ ಮಾಡುವುದಕ್ಕೆ ಒತ್ತಡ ಹೇರುವ ಸಂದರ್ಭ ಬಂದಿರುವ ಹಿನ್ನೆಲೆಯಲ್ಲಿ ಸಮಂತ ಅವರು ಮಕ್ಕಳಾಗದಿರುವ ಆಪರೇಷನ್ ಅನ್ನು ಮಾಡಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನಾಗಚೈತನ್ಯ ಅವರ ಜೊತೆಗೆ ಮದುವೆಯಾದ ನಂತರವೂ ಕೂಡ ಸಮಂತಾ ಮಗು ಮಾಡಿಕೊಳ್ಳುವ ಕುರಿತಂತೆ ಯಾವುದೇ ಲಕ್ಷಣವನ್ನು ತೋರಿರಲಿಲ್ಲ. ಈಗಂತೂ ಮನೆಯವರು ಎರಡನೇ ಮದುವೆ ಮಾಡಲು ಒತ್ತಡ ಹೇರಲೇಬಾರದು ಎನ್ನುವ ಕಾರಣಕ್ಕಾಗಿ ಸಂಪೂರ್ಣವಾಗಿ ಈ ವಿಚಾರಕ್ಕೆ ಫುಲ್ ಸ್ಟಾಪ್ ನೀಡಿದ್ದಾರೆ. ಈ ಬಗ್ಗೆ ಎಷ್ಟು ಸತ್ಯಾಸತ್ಯತೆಗಳು ಇದೆ ಎಂಬುದನ್ನು ಸಮಂತ ಅವರೇ ಅಧಿಕೃತವಾಗಿ ಬಹಿರಂಗಪಡಿಸಬೇಕಾಗಿದೆ.