ಇನ್ನು ಕೇವಲ 15 ದಿನಗಳಲ್ಲಿ ನಿಮ್ಮ ರಾಶಿಯಲ್ಲಿ ನಡೆಯುತ್ತಿದೆ ಪವಾಡ. ಇಷ್ಟು ದಿನ ಕಷ್ಟಗಳೆಲ್ಲವೂ ಮಾಯ: ಯಾವ್ಯಾವ ರಾಶಿಯವರಿಗೆ ಗೊತ್ತೇ??

101

ನಮಸ್ಕಾರ ಸ್ನೇಹಿತರೇ ಕೇವಲ ಇನ್ನೂ 15 ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 17ರಂದು ಗ್ರಹಗಳ ರಾಜ ಆಗಿರುವ ಸೂರ್ಯನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಕಾಲಿಡಲಿದ್ದಾನೆ. ಈ ಸಂದರ್ಭದಲ್ಲಿ ಈ ರಾಶಿ ಬದಲಾವಣೆ ಯ ಶುಭಫಲವು 3 ರಾಶಿಯವರಿಗೆ ದೊರಕಲಿದೆ. ಹಾಗಿದ್ದರೆ ಆ ಮೂರು ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ಸಿಂಹ ರಾಶಿ; ನಿಮ್ಮ ರಾಶಿಯನ್ನು ಆಳುವ ಸೂರ್ಯನು ಕನ್ಯಾ ರಾಶಿಗೆ ಪ್ರವೇಶಿಸಿದ ಕೂಡಲೇ ನಿಮ್ಮ ಆದಾಯದಲ್ಲಿ ದಿಡೀರ್ ಹೆಚ್ಚಳ ಕಂಡು ಬರಲಿದೆ. ನಿಮ್ಮ ಕೈ ಸೇರಬೇಕಾಗಿರುವ ಹಣ ಹಾಗೂ ಹಲವಾರು ವರ್ಷಗಳಿಂದ ಬರಬೇಕಾಗಿರುವ ಹಣ ಎಲ್ಲಾ ಬಂದು ನಿಮಗೆ ಸೇರಲಿದೆ ಹೀಗಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯ ಕಂಡು ಬರಲಿದೆ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಉದ್ಯೋಗದ ಪ್ರಸ್ತಾವನೆ ಕೂಡ ಬರಲಿದೆ.

ವೃಶ್ಚಿಕ ರಾಶಿ; ನಿಮ್ಮ ಆದಾಯ ಹಾಗೂ ಲಾಭದ ಮನೆಯಲ್ಲಿ ಸೂರ್ಯನ ಪ್ರವೇಶವಾಗುವ ಕಾರಣದಿಂದಾಗಿ ಹಣದ ಹರಿವು ಯಥೇಚ್ಛವಾಗಿ ಮೂಡಿ ಬರಲಿದೆ. ಒಂದು ವೇಳೆ ನೀವು ವ್ಯಾಪಾರಸ್ಥರಾಗಿದ್ದಾರೆ ನಿಮಗೆ ಹೊಸ ಹೊಸ ಆರ್ಡರ್ಗಳು ವ್ಯಾಪಾರದಲ್ಲಿ ಬರಲಿದ್ದು ಈ ಮೂಲಕ ನಿಮ್ಮ ಆರ್ಥಿಕತೆ ಇನ್ನಷ್ಟು ದೃಢವಾಗಲಿದೆ.

ಧನು ರಾಶಿ; ಸೂರ್ಯನ ರಾಶಿ ಸಂಕ್ರಮಣದಿಂದಾಗಿ ಧನು ರಾಶಿಯವರ ವ್ಯವಹಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಗಳು ಕಂಡು ಬರಲಿವೆ. ಅದರಲ್ಲೂ ವಿಶೇಷವಾಗಿ ಕೆಲಸದಲ್ಲಿ ಸಂಬಳ ಹೆಚ್ಚಳ ಹಾಗೂ ಪ್ರಮೋಷನ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ರಾಶಿ ಕೂಡ ಇದರಲ್ಲಿ ಅಡಕವಾಗಿದ್ದರೆ ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ. ಈ ಸಂದರ್ಭದಲ್ಲಿ ಒಳ್ಳೆಯ ಪರಿಣಾಮಕ್ಕಾಗಿ ಸೂರ್ಯದೇವನನ್ನು ಪ್ರಾರ್ಥಿಸಿ.