ತನ್ನ ಪ್ರೇಯಸಿಯನ್ನು ಪಾರ್ಕ್ ಗೆ ಕರೆದುಕೊಂಡು ಹೋಗಿ ತನ್ನ ಆಸೆ ಈಡೇರಿಸಿಕೊಂಡ ಯುವಕ: ವೈರಲ್ ಆಯಿತು ವಿಡಿಯೋ

98

ನಮಸ್ಕಾರ ಸ್ನೇಹಿತರೆ ಸಾಮಾಜಿಕ ಜಾಲತಾಣ ಎನ್ನುವುದು ಕೆಲವರಿಗೆ ಜ್ಞಾನವನ್ನು ನೀಡುವ ಸ್ಥಳವಾದರೆ ಇನ್ನು ಕೆಲವರಿಗೆ ಮನೋರಂಜನೆ ನೀಡುವ ಸ್ಥಳವಾಗಿರುತ್ತದೆ ಇನ್ನು ಕೆಲವರಿಗೆ ಈ ಸಾಮಾಜಿಕ ಜಾಲತಾಣ ಎನ್ನುವುದು ಕಿರಿಕಿರಿ ಆಗಿರುತ್ತದೆ. ಆದರೆ ನಾವು ಒಂದು ವಿಚಾರವನ್ನಂತೂ ಒಪ್ಪಿಕೊಳ್ಳಲೇಬೇಕು ಸಾಮಾಜಿಕ ಜಾಲತಾಣದಿಂದಲೇ ನಮಗೆ ದುನಿಯಾದಲ್ಲಿ ನಡೆಯುವ ಆಗುಹೋಗುಗಳು ತಿಳಿಯುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗಷ್ಟೇ ವೈರಲ್ ಆಗಿರುವ ವಿಡಿಯೋ ಈಗ ಎಲ್ಲರ ಗಮನವನ್ನು ಸೆಳೆದಿದ್ದು ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಓಡಾಡುತ್ತಿದೆ. ಹೌದು ಪ್ರೇಮಿಗಳಿಬ್ಬರ ವಿಡಿಯೋ ಒಂದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ದಿನದಿಂದ ದಿನಕ್ಕೆ ಈ ವಿಡಿಯೋವನ್ನು ನೋಡುವ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದನ್ನು ಬಂದಿರುವ ವೀವ್ಸ್ ಗಳ ಮುಖಾಂತರವೇ ನಾವು ನೋಡಬಹುದಾಗಿದೆ. ಹೌದು ಪ್ರೇಮಿಗಳಿಬ್ಬರು ಪಾರ್ಕ್ ನಲ್ಲಿ ಮಾಡಿರುವ ಕಾರ್ಯವು ಈ ವಿಡಿಯೋದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ.

ತನ್ನ ಪ್ರೇಯಸಿಯನ್ನು ಹುಡುಗ ಪಾರ್ಕಿಗೆ ಕರೆದುಕೊಂಡು ಹೋಗಿ ಆಕೆಯ ಹಣೆಗೆ ಸಿಂಧೂರವನ್ನು ಹಚ್ಚಲು ಪ್ರಯತ್ನ ಪಡುತ್ತಾನೆ. ಮೊದಮೊದಲಿಗೆ ಆ ಹುಡುಗಿ ಈ ಪ್ರಯತ್ನವನ್ನು ತಿರಸ್ಕರಿಸುತ್ತಾಳೆ ಹಾಗೂ ಹಣೆಗೆ ಸಿಂಧೂರವನ್ನು ಹಚ್ಚಿಕೊಳ್ಳಲು ನಿರಾಕರಿಸುತ್ತಾಳೆ. ಆದರೆ ನಂತರ ಆ ಹುಡುಗ ಹಠ ಬಿಡದೆ ಆಕೆಯ ಹಣೆಗೆ ಸಿಂಧೂರವನ್ನು ಹಚ್ಚಿ ತನ್ನ ಆಸೆಯನ್ನು ತೀರಿಸಿಕೊಳ್ಳುತ್ತಾನೆ. ಆ ಹುಡುಗ ಹುಡುಗಿಯ ಹಣೆಗೆ ಸಿಂಧೂರವನ್ನು ಹಚ್ಚಲು ಪ್ರಯತ್ನ ಪಡುತ್ತಿದ್ದ ವಿಡಿಯೋ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ನೋಡಿರುವ ಪ್ರತಿಯೊಬ್ಬರೂ ಕೂಡ ವಿಡಿಯೋವನ್ನು ಶೇರ್ ಮಾಡುವ ಮೂಲಕ ವಿಡಿಯೋ ವೈರಲ್ ಆಗುವಲ್ಲಿ ಕಾರಣೀಕರ್ತರಾಗಿದ್ದಾರೆ. ಈ ವಿಡಿಯೋ ಬಗ್ಗೆ ಹಾಗೂ ಈ ವಿಡಿಯೋದಲ್ಲಿ ನಡೆದಿರುವ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.