ಸಚಿನ್ ಪುತ್ರಿ ಕೈ ಕೊಟ್ಟರೇನಂತೆ ಮತ್ತೊಂದು ಅಪ್ಸರೆ ಶುಭ್ಮಂ ಗಿಲ್ ಹಿಂದೆ. ಟಾಪ್ ಬಾಲಿವುಡ್ ನಟಿ ಜೊತೆ ಡಿನ್ನರ್ ನಲ್ಲಿ ಕಾಣಿಸಿಕೊಂಡ ಯುವ ಆಟಗಾರ. ಯಾರು ಗೊತ್ತೇ??

141

ನಮಸ್ಕಾರ ಸ್ನೇಹಿತರೆ ಕ್ರಿಕೆಟ್ ಆಗಲಿ ಅಥವಾ ಸಿನಿಮಾವೇ ಆಗಲಿ, ಒಮ್ಮೆ ಅವರು ಸೆಲೆಬ್ರೆಟಿಗಳು ಆದ ನಂತರ ಕೇವಲ ಅವರ ಪ್ರೊಫೆಶನ್ ಜೀವನ ಮಾತ್ರವಲ್ಲದೆ ವೈಯಕ್ತಿಕ ಜೀವನವು ಕೂಡ ಸುದ್ದಿಯಲ್ಲಿರುತ್ತದೆ. ಅದಕ್ಕಾಗಿ ಅವರನ್ನು ಸೆಲಬ್ರೆಟಿಗಳು ಎಂದೆನ್ನುತ್ತಾರೆ. ಅಷ್ಟಕ್ಕೂ ಈಗ ನಾವು ಮಾತನಾಡುತ್ತಿರುವುದು ಕ್ರಿಕೆಟ್ ಕ್ಷೇತ್ರದ ದೇವರು ಎಂದೆನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರ ಮಗಳಾಗಿರುವ ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಅವರ ಕುರಿತಂತೆ. ನೀವು ಕೆಲವು ಸಮಯಗಳ ಹಿಂದೆ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವುದನ್ನು ಕೇಳಿರಬಹುದು.

ಇದಾದ ನಂತರ ಒಂಸಚಿನ್ ಪುತ್ರಿ ಕೈ ಕೊಟ್ಟರೇನಂತೆ ಮತ್ತೊಂದು ಅಪ್ಸರೆ ಶುಭ್ಮಂ ಗಿಲ್ ಹಿಂದೆ. ಟಾಪ್ ಬಾಲಿವುಡ್ ನಟಿ ಜೊತೆ ಡಿನ್ನರ್ ನಲ್ಲಿ ಕಾಣಿಸಿಕೊಂಡ ಯುವ ಆಟಗಾರ. ಯಾರು ಗೊತ್ತೇ??ದು ಸಮಯದಲ್ಲಿ ಇವರಿಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದವು. ಒಂದು ವೇಳೆ ಇವರು ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ನಿಜವಾಗಿದ್ದರೆ ಈಗ ಇವರು ಇಬ್ಬರೂ ಕೂಡ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೂಡ ನಿಜ ಎಂಬುದು ದೃಢಪಟ್ಟಂತಿದೆ. ಯಾಕೆಂದರೆ ಇತ್ತೀಚಿಗಷ್ಟೇ, ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿಯನ್ನು ಶುಭಮನ್ ಗಿಲ್ ಡಿನ್ನರ್ಗೆ ಕರೆದುಕೊಂಡು ಹೋಗಿರುವುದು ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದೆ.

ಹೌದು ಗೆಳೆಯರೇ, ದುಬೈನ ರೆಸ್ಟೋರೆಂಟ್ ಒಂದರಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಸಾರಾ ಅಲಿಖಾನ್ ಶುಭಮಾನ್ ಗಿಲ್ ಅವರ ಜೊತೆಗೆ ಡಿನ್ನರ್ ಡೇಟ್ ನಲ್ಲಿ ಇರುವುದು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದೆ. ಈ ಮೂಲಕ ಮತ್ತೊಬ್ಬ ಸಾರ ಎನ್ನುವ ಹೆಸರನ್ನು ಹೊಂದಿರುವ ಹುಡುಗಿಯನ್ನು ಶುಭಮನ್ ಗಿಲ್ ಡೇಟಿಂಗ್ ಮಾಡುತ್ತಿರುವುದು ಕನ್ಫರ್ಮ್ ಆಗಿದೆ. ಎಲ್ಲರೂ ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ ನಿಜ ಆದರೆ ಇದರ ಕುರಿತಂತೆ ಇಬ್ಬರೂ ಕೂಡ ಎಲ್ಲೂ ಬಾಯಿ ಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಇದು ಯಾವ ಹೆಸರನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.