ಕನ್ನಡದ ಒಂದು ಕಾಲದ ನಟಿ, ಮೊನಾಲಿಸಾ ನಾಯಕಿಗೆ ಕೈ ಕೊಟ್ಟ ಸ್ಟಾರ್ ನಟ: ಇನ್ನೆಂದು ಪ್ರೀತಿ ಮಾಡುವುದಿಲ್ಲ ಎಂದ ನಟಿ. ಯಾಕೆ ಗೊತ್ತೇ??

51

ನಮಸ್ಕಾರ ಸ್ನೇಹಿತರೆ ಉತ್ತರ ಭಾರತದ ಮೂಲದವರು ಆಗಿದ್ದರು ಕೂಡ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸಿ ಸ್ಟಾರ್ ಆಗಿ ಕಾಣಿಸಿಕೊಂಡ ಹಲವಾರು ನಟಿಯರು ನಮಗೆ ಉದಾಹರಣೆಯಾಗಿ ಸಿಗಬಹುದು ಅವರಲ್ಲಿ ನಾವು ಇಂದು ಮಾತನಾಡಲು ಹೊರಟಿರುವುದು ನಟಿ ಸದಾ ಅವರ ಕುರಿತಂತೆ. ಜಯಂ ಸಿನಿಮಾ ಅವರ ಸಿನಿಮಾ ಜೀವನಕ್ಕೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭದ್ರ ನೆಲೆಯನ್ನು ಒದಗಿಸಿ ಕೊಟ್ಟಿದೆ ಎಂದರೆ ತಪ್ಪಾಗಲಾರದು. ಜಯಂ ಜೊತೆಗೆ ಅನ್ನಿಯನ್ ನಂತಹ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಸತತವಾಗಿ ನಟಿಸಿ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಾಯಕಿಯರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ.

ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರು ಸ್ಟಾರ್ ನಟಿಯಾಗಿ ಮಿಂಚಿ ಮೆರೆದವರು. ವಯಸ್ಸು 40 ಆಗುತ್ತಾ ಬಂದರೂ ಕೂಡ ಇದುವರೆಗೂ ಸದಾ ಮದುವೆಯಾಗಿಲ್ಲ. ಮದುವೆ ಬಗ್ಗೆ ಕೇಳಿದ ಕೂಡಲೇ ಜೀವನದಲ್ಲಿ ಖುಷಿಯಾಗಿರಬೇಕು ಒಬ್ಬರನ್ನೊಬ್ಬರು ಅವಲಂಬಿಸಿದರೆ ಖುಷಿಯಾಗಿರಲು ಸಾಧ್ಯವೇ ಇಲ್ಲ. ಸದ್ಯಕ್ಕೆ ನನಗೆ ಮದುವೆ ಆಲೋಚನೆ ಇಲ್ಲ ಯಾರೊಬ್ಬರನ್ನು ಪ್ರೀತಿಸುವುದು ಕೂಡ ಇಲ್ಲ. ಮುಂದಿನ ಸಮಯದಲ್ಲಿ ಯಾರನ್ನಾದರೂ ನಾನು ಇಷ್ಟ ಪಟ್ಟರೆ ಖಂಡಿತವಾಗಿ ಮದುವೆಯಾಗುವ ಯೋಚನೆ ಮಾಡುತ್ತೇನೆ ಎಂಬುದಾಗಿ ಸದ್ಯಕ್ಕಂತೂ ಮದುವೆ ಆಗುವುದಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಅದರಲ್ಲೂ ಅವರ ಹಾಗೂ ಮಾಧವನ್ ಅವರ ನಡುವೆ ಓಡಾಡುತ್ತಿರುವ ಸಂಬಂಧದ ಸುದ್ದಿ ಬಗ್ಗೆ ಕೂಡ ಮಾತನಾಡಿದ್ದಾರೆ.

ಮಾಧವನ್ ಹಾಗೂ ಸದಾ ಇಬ್ಬರೂ ಕೂಡ ಹಲವಾರು ಸಿನಿಮಾಗಳಲ್ಲಿ ಒಟ್ಟಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇವರ ಅನ್ಯೋನ್ಯತೆ ಎಷ್ಟರ ಮಟ್ಟಿಗೆ ಸುದ್ದಿ ಮಾಡಿದೆ ಎಂದರೆ ಇವರಿಬ್ಬರೂ ಸಂಬಂಧದಲ್ಲಿ ಇದ್ದಾರೆ ಹಾಗೂ ಮದುವೆ ಕೂಡ ಆಗಿದ್ದಾರೆ ಎಂಬುದಾಗಿ ಸುದ್ದಿಗಳು ಓಡಾಡುವಂತೆ ಮಾಡಿತು. ಇದಕ್ಕೆ ನೇರವಾಗಿ ಉತ್ತರಿಸುವ ನಟಿ ಸದಾ ನಾವಿಬ್ಬರು ಉತ್ತಮ ಸ್ನೇಹಿತರು ಕೇವಲ ನಾವು ಅಷ್ಟೇ ಅಲ್ಲ ಮಾಧವನ್ ಅವರ ಪತ್ನಿ ಹಾಗೂ ನಾನು ಕೂಡ ಉತ್ತಮ ಸ್ನೇಹಿತರು ನಮ್ಮಿಬ್ಬರ ನಡುವೆ ಸ್ನೇಹಕ್ಕಷ್ಟೇ ಜಾಗ ಇದೆ ಇದರ ಹೊರತಾಗಿ ಬೇರೇನು ಇಲ್ಲ ಎಂಬುದಾಗಿ ಹೇಳಿದ್ದಾರೆ. ನಟಿ ಸದಾ ಅವರ ಮೋಹಿನಿ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಒಂದು ಕಾಲದಲ್ಲಿ ಕ್ರೇಜ್ ಸೃಷ್ಟಿಸಿತ್ತು ಎಂಬುದನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.