ಮತ್ತೊಮ್ಮೆ ಪ್ರೀತಿಯಲ್ಲಿ ಮೋಸ ಹೋದ ಖ್ಯಾತ ನಟಿ: ಹಲವಾರು ಬಾರಿ ಮೋಸದ ಬಳಿಕ ಇದೀಗ ಅದೇ ಕಥೆ: ಆದ ಈ ಬಾರಿ ಷಾಕಿಂಗ್ ಹೇಳಿಕೆ ನೀಡಿ ಹೇಳಿದ್ದೇನು ಗೊತ್ತೇ??

253

ನಮಸ್ಕಾರ ಸ್ನೇಹಿತರೇ ನಟಿ ತ್ರಿಶಾ ಕೃಷ್ಣನ್ ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತ್ರಿಷಾ ಅವರು ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡವರು. ಇಂದು ವಯಸ್ಸು 40 ಆಗಿದ್ದರೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯಾಗಿದ್ದಾರೆ.

ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ ನೂರು ಪ್ರತಿಶತ ನ್ಯಾಯವನ್ನು ಒದಗಿಸಬಲ್ಲ ಕ್ಷಮತೆ ಅವರಲ್ಲಿದೆ. ಎಲ್ಲಕ್ಕಿಂತ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಅವರು ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಆದರೆ ಸದ್ಯ ಅವರ ಬಗ್ಗೆ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಹೊರ ಬರುತ್ತಿದ್ದು ಇದಕ್ಕೆ ಅವರು ಇತ್ತೀಚಿನ ದಿನಗಳಲ್ಲಿ ಹಾಕುತ್ತಿರುವ ಪೋಸ್ಟ್ಗಳು ಕೂಡ ಪೂರಕವಾಗಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ನಿರ್ಮಾಪಕರೊಬ್ಬರ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡು ಮದುವೆಯನ್ನು ಮುರಿದುಕೊಂಡಿದ್ದರು ನಂತರ ಒಬ್ಬ ಯುವ ನಟನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು ಎಂಬ ಸುದ್ದಿ ಕೂಡ ಕೇಳಿ ಬಂದಿತ್ತು.

ಆದರೆ ಈಗ ಅವರು ಹಾಕಿರುವ ಪೋಸ್ಟ್ ಮೂಲಕ ಅವರು ಮತ್ತೆ ಪ್ರೀತಿಯಲ್ಲಿ ಮೋಸ ಹೋಗಿರಬಹುದು ಎಂಬುದಾಗಿ ಎಲ್ಲರೂ ಅಂದಾಜಿಸಲು ಆರಂಭಿಸಿದ್ದಾರೆ. ಪೋಸ್ಟ್ ನಲ್ಲಿ ತ್ರಿಶಾ ಅವರು ಟಾಕ್ಸಿಕ್ ವ್ಯಕ್ತಿಗಳು ಅವರೇ ಸ್ವತಹ ನಮ್ಮೊಂದಿಗೆ ಮಾತನಾಡುವುದನ್ನು ಬಿಟ್ಟರೆ ಅದಕ್ಕಿಂತ ಸಂತೋಷವಾದ ವಿಚಾರ ಇನ್ನೇನು ಇಲ್ಲ ಎಂಬುದಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ಮತ್ತೆ ಪ್ರೀತಿಯಲ್ಲಿ ತ್ರಿಶಾ ಸೋತಿದ್ದಾರೆ ಎಂಬುದಾಗಿ ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ರಾಜಕೀಯ ಕ್ಷೇತ್ರಕ್ಕೆ ಕೂಡ ದೃಶ್ಯ ಅವರು ಕಾಲಿಡಬಹುದಾದ ಸಾಧ್ಯತೆ ದಟ್ಟವಾಗಿದೆ ಎಂಬುದಾಗಿ ಸಿನಿಮಾ ವಲಯದಲ್ಲಿ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ.