ಶುರುವಾಗಿಯೇ ಬಿಡ್ತು ಒಳ್ಳೆಯ ಸಮಯ: ಇಂದಿನಿಂದ ನಿಮ್ಮ ಅದೃಷ್ಟ ಆರಂಭ: ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರ ಹಾಗೂ ವೈದಿಕ ಶಾಸ್ತ್ರದ ಪ್ರಕಾರ ಶುಕ್ರ ಹಾಗೂ ಚಂದ್ರನ ಸಂಯೋಗ ಸಂಭವಿಸಲಿದೆ. ಇಂದು ಚಂದ್ರನು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದು ವಿಶೇಷವಾಗಿ ಮೂರು ರಾಶಿಯವರಿಗೆ ಶುಭ ಯೋಗ ಉಂಟಾಗಲಿದೆ. ಹಾಗಿದ್ದರೆ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ; ಮೇಷ ರಾಶಿಯವರು ಈ ಸಂದರ್ಭದಲ್ಲಿ ಎಲ್ಲಾ ಭೌತಿಕ ಸಂತೋಷವನ್ನು ಆನಂದಿಸಬಹುದು. ವೈವಾಹಿಕ ಜೀವನವು ಕೂಡ ಸಂತೋಷದಿಂದ ಕೂಡಿರಲಿದೆ. ವಿದೇಶದಲ್ಲಿ ನಿಮ್ಮ ವ್ಯಾಪಾರ ಇದ್ದರೆ ಈ ಸಂದರ್ಭದಲ್ಲಿ ಹಣವನ್ನು ಗಳಿಸಬಹುದಾಗಿದೆ. ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಸಂತೋಷದ ಸುದ್ದಿ ಕೇಳಿ ಬರಲಿದೆ. ಹಲವಾರು ಸಮಯಗಳಿಂದ ನ್ಯಾಯಾಲಯದಲ್ಲಿ ಸಿಲುಕಿಕೊಂಡಿರುವ ಪ್ರಕರಣಕ್ಕೆ ಗೆಲುವು ಸಿಗಲಿದೆ.

ಕಟಕ ರಾಶಿ; ನಿಮ್ಮ ಜೀವನ ಸಂಗಾತಿಯೊಂದಿಗೆ ದಿನಗಳು ಉತ್ತಮವಾಗಿ ಕಳೆಯಲಿವೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಮಕ್ಕಳ ಶುಭ ಸುದ್ದಿಗಳನ್ನು ನಿಮಗೆ ತಲುಪಿಸಲಿದ್ದಾರೆ ಹಾಗೂ ಆರ್ಥಿಕ ಪರಿಸ್ಥಿತಿ ಹಠಾತ್ ಆಗಿ ಮೇಲೆರಲಿದೆ. ಈ ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ಸ್ ಸಿಗುತ್ತದೆ. ಈ ಸಮಯದಲ್ಲಿ ಮೂನ್ ಸ್ಟೋನ್ ಅನ್ನು ಧರಿಸಿದರೆ ನಿಮ್ಮ ಅದೃಷ್ಟ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಕನ್ಯಾ ರಾಶಿ; ಈ ಸಂಯೋಜನೆಯ ಸಂದರ್ಭದಲ್ಲಿ ಕನ್ಯಾ ರಾಶಿಯವರಿಗೆ ವ್ಯಾಪಾರ ಹಾಗೂ ಉದ್ಯೋಗದಲ್ಲಿ ಕೇವಲ ಲಾಭವನ್ನು ಮಾತ್ರ ಕಾಣಲು ಸಾಧ್ಯ. ನಷ್ಟ ಕನಸಿನಲ್ಲಿ ಕೂಡ ಕಂಡು ಬರುವುದಿಲ್ಲ. ನಿಮಗೆ ಹಣವನ್ನು ಗಳಿಸಲು ಹಲವಾರು ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದ್ದು ಮಕ್ಕಳಿಂದ ಸಂತೋಷದ ಸುದ್ದಿ ಕೂಡ ಸತತವಾಗಿ ಕೇಳಿ ಬರಲಿದೆ. ಒಟ್ಟಾರೆಯಾಗಿ ಶುಕ್ರ ಹಾಗೂ ಚಂದ್ರನ ಸಂಯೋಜನೆ ನಿಜಕ್ಕೂ ಕೂಡ ನಿಮ್ಮ ಜೀವನಕ್ಕೆ ಒಳಿತನ್ನು ತರಲಿದೆ. ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.