ನಾಗ ಚೈತನ್ಯ ರವರ ಮತ್ತೊಂದು ಮುಖ ಬಯಲು: ಹುಡುಗಿಯರ ಜೊತೆ ಆ ಕೆಲಸ ಮಾಡುವಾಗ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತೇ??

77

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಭಾರತ ದೇಶದಾದ್ಯಂತ ಸುದ್ದಿ ಮಾಡುತ್ತಿರುವ ಸಿನಿಮಾ ಎಂದರೆ ಅದು ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡ. ಇನ್ನು ಈ ಸಿನಿಮಾದಲ್ಲಿ ನಾಗಚೈತನ್ಯ ಕೂಡ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಲಾಲ್ ಸಿಂಗ್ ಚಡ್ಡ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಲಾಸ್ ಆಗಿರುವ ಕಾರಣದಿಂದಾಗಿ ಸುದ್ದಿ ಮಾಡಿದರೆ ಅದರಲ್ಲಿ ನಟಿಸಿರುವ ನಾಗ ಚೈತನ್ಯ ಅವರು ತಮ್ಮ ಸಂದರ್ಶನ ಒಂದರಲ್ಲಿ ಮಾತನಾಡಿರುವ ವಿಚಾರದ ಕುರಿತಂತೆ ಈಗ ಸುದ್ದಿ ಆಗುತ್ತಿದ್ದಾರೆ. ಹೌದು ಗೆಳೆಯರೆ ನಾಗಚೈತನ್ಯ ಅವರು ಸಮಂತ ಅವರನ್ನು ಮದುವೆ ಆಗುವುದಕ್ಕಿಂತ ಮುಂಚೆ ಕೂಡ ಒಬ್ಬ ಪ್ರೇಯಸಿಯನ್ನು ಹೊಂದಿದ್ದರು ಎಂಬುದಾಗಿ ಈ ಸಂದರ್ಶನದಲ್ಲಿ ಹೇಳಿದ್ದಾರೆ. ಒಂದು ದಿನ ತಮ್ಮ ಪ್ರೇಯಸಿಯ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಹಿಂಬದಿಯ ಸೀಟಿನಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದ ವಿಚಾರದ ಕುರಿತಂತೆ ಕೂಡ ಅವರು ಬಹಿರಂಗವಾಗಿ ಹೇಳಿದ್ದು ಈ ಸಂದರ್ಭದಲ್ಲಿ ತಮ್ಮ ಪ್ರೇಯಸಿಗೆ ಚುಂಬಿಸುತ್ತಿದ್ದಾಗ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದನ್ನು ಕೂಡ ನಾಗಚೈತನ್ಯ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅವರಿಗೆ ಮಾಡುತ್ತಿದ್ದು ತಪ್ಪು ಎಂದು ಅನಿಸಿರಲಿಲ್ಲ ಹಾಗೂ ಅವರು ಏನು ಮಾಡುತ್ತಿದ್ದೇನೆ ಎಂಬ ಕುರಿತಂತೆ ಸಂಪೂರ್ಣವಾದ ಧ್ಯಾನವನ್ನು ವಹಿಸಿದ್ದರು ಎಂಬುದಾಗಿ ಕೂಡ ಅವರು ಸಂದರ್ಶನದಲ್ಲಿ ಹೇಳುತ್ತಾರೆ. ಇತ್ತೀಚಿಗೆ ಮತ್ತೊಬ್ಬ ನಟಿ ಆಗಿರುವ ಶೋಭಿತ ಅವರ ಜೊತೆಗೂ ಕೂಡ ನಾಗಚೈತನ್ಯ ಅವರ ಸುದ್ದಿ ಹೆಚ್ಚಾಗಿ ಕೇಳಿ ಬರುತ್ತಿತ್ತು ಇದರ ಕುರಿತಂತೆ ಕೂಡ ಅವರು ಮೌನವನ್ನು ವಹಿಸಿದ್ದಾರೆ. ಆದರೆ ಮೊದಲಿಗಿಂತ ಅಂದರೆ ವಿವಾಹ ವಿಚ್ಛೇದನದ ನಂತರ ಇತ್ತೀಚಿನ ದಿನಗಳಲ್ಲಿ ನಾಗಚೈತನ್ಯ ಸಂದರ್ಶನಗಳಲ್ಲಿ ಹೆಚ್ಚಾಗಿ ಓಪನ್ ಅಪ್ ಆಗಿ ಮಾತನಾಡುತ್ತಿದ್ದಾರೆ ಎಂದು ಹೇಳಬಹುದಾಗಿದೆ.