ಈತ ಏನು ಸಾಮಾನ್ಯದವನಲ್ಲ: ಹುಡುಗಿ ಜೊತೆ ರೋಮ್ಯಾನ್ಸ್ ಮಾಡುತ್ತಿರುವಾಗ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದ ನಾಗ ಚೈತನ್ಯ. ಏನಾಗಿತ್ತು ಗೊತ್ತೇ??

26

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದ ಲೆಜೆಂಡರಿ ನಟ ಆಗಿರುವ ಅಕ್ಕಿನೇಕಿ ನಾಗಾರ್ಜುನ ಅವರ ಪುತ್ರನಾಗಿರುವ ನಾಗ ಚೈತನ್ಯ ಅವರು ಇತ್ತೀಚಿನ ದಿನಗಳಲ್ಲಿ ಅಂದರೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅವರು ತಮ್ಮ ಪತ್ನಿ ಆಗಿರುವ ಸಮಂತ ಅವರಿಗೆ ನಾಲ್ಕು ವರ್ಷಗಳ ದಾಂಪತ್ಯ ಜೀವನದ ನಂತರ ವೈವಾಹಿಕ ವಿಚ್ಛೇದನವನ್ನು ನೀಡಿದ್ದರು ಇದೇ ಕಾರಣಕ್ಕಾಗಿ.

ನಾಗಚೈತನ್ಯ ಹಾಗೂ ಸಮಂತ ಅವರ ವಿವಾಹ ವಿಚ್ಛೇದನ ಎನ್ನುವುದು ನ್ಯಾಷನಲ್ ಮೀಡಿಯಾಗಳಲ್ಲಿ ಕೂಡ ಹಲವಾರು ಸಮಯಗಳ ಕಾಲ ಟ್ರೆಂಡಿಂಗ್ ವಿಚಾರವಾಗಿ ಕಾಣಿಸಿಕೊಂಡಿತ್ತು. ಆದರೆ ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಅವರೇ ಹೇಳಿಕೊಂಡಿರುವಂತೆ ಸಮಂತ ಅವರನ್ನು ಪ್ರೀತಿಸಿ ಮದುವೆ ಆಗುವ ಮುನ್ನವೇ ಒಬ್ಬರೊಂದಿಗೆ ಲವ್‌ನಲ್ಲಿ ಇದ್ದರಂತೆ. ಆ ಸಂದರ್ಭದಲ್ಲಿ ಕಾರಿನ ಹಿಂದೆ ತಮ್ಮ ಪ್ರೇಯಸಿಗೆ ಚುಂಬಿಸುವ ಸಂದರ್ಭದಲ್ಲಿ ಪೊಲೀಸರ ಕೈಯಲ್ಲಿ ಕೂಡ ಸಿಕ್ಕಿ ಬಿದ್ದಿದರಂತೆ ಆದರೆ ಅವರಿಗೆ ಅದರಲ್ಲಿ ಏನು ತಪ್ಪು ಮಾಡಿದಂತೆ ಅನಿಸಿಲ್ಲ ನಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ನನಗಿತ್ತು ಎಂಬುದಾಗಿ ಕೂಡ ಈ ಸಂದರ್ಶನದಲ್ಲಿ ಆ ಘಟನೆಯ ಕುರಿತಂತೆ ನಾಗ ಚೈತನ್ಯ ಅವರೇ ಹೇಳಿಕೊಂಡಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ನಾಗ ಚೈತನ್ಯ ಅವರು ಹಲವಾರು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಅದರಲ್ಲಿಯೂ ವಿಶೇಷವಾಗಿ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಅಮೀರ್ ಖಾನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಲಾಲ್ ಸಿಂಗ್ ಚಡ್ಡ ಸಿನಿಮಾದಲ್ಲಿ ಅವರ ಪಾತ್ರಕ್ಕೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಸಮಂತ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದ ನಂತರ ನಟ ನಾಗಚೈತನ್ಯ ಮತ್ತೊಬ್ಬ ಯುವ ನಟಿ ಆಗಿರುವ ಶೋಭಿತ ಅವರ ಜೊತೆಗೆ ಅವರ ಲವ್ ಚಕ್ಕರ್ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಕೂಡ ಸುದ್ದಿಯಾಗಿದ್ದರು. ಈ ವಿಚಾರದ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಮಾತನಾಡಿಲ್ಲ ಹಾಗೂ ಸಾಧ್ಯತೆಗಳನ್ನು ಕೂಡ ತಳ್ಳಿ ಹಾಕಿಕೊಂಡೆ ಬಂದಿದ್ದಾರೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರ ಯಾವ ಹಂತಕ್ಕೆ ಹೋಗಬಹುದು ಎಂಬುದನ್ನು ನಾವು ಕಾದು ನೋಡಬೇಕಾಗಿದೆ.