ಬೇರೆ ಏನು ಬೇಡವೇ ಬೇಡ, ಇದೊಂದು ಎಲೆ ಇಂದ ನಿಮ್ಮ ಶುಗರ್ ಕಾಯಿಲೆಗೆ ಮುಕ್ತಾಯವಾಡಿ. ಏನು ಮಾಡಬೇಕು ಗೊತ್ತೆ?

60

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಯುವಕರು ಸೇವಿಸುವ ಆಹಾರ ಹಾಗೂ ಅವರ ಜೀವನಶೈಲಿಯಿಂದಾಗಿ ಚಿಕ್ಕವಯಸ್ಸಿನಲ್ಲಿಯೇ ಸಕ್ಕರೆ ಕಾ’ಯಿಲೆಗೆ ಒಳಗಾಗುತ್ತಾರೆ. ಸಾಮಾನ್ಯವಾಗಿ ಅತಿಯಾದ ಸಿಹಿ ಸೇವನೆ ಡಯಾಬಿಟಿಸ್ ಗೆ ಕಾರಣ ಎಂಬುದಾಗಿ ಎಲ್ಲರೂ ಭಾವಿಸುತ್ತಾರೆ ಆದರೆ ಇನ್ನೊಂದು ಕಾರಣ ಕೂಡ ಇದೆ. ದೇಹದಲ್ಲಿ ಇನ್ಸೋಲಿನ್ ಹಾರ್ಮೋನು ಕೊರತೆ ಆದರೂ ಕೂಡ ಇದೇ ರೀತಿ ಡಯಾಬಿಟಿಸ್ ಗೆ ತುತ್ತಾಗುವುದನ್ನು ನಾವು ಗಮನಿಸಿದ್ದೇವೆ.

ಇನ್ಸಲಿನ್ ಹಾರ್ಮೋನು ಎನ್ನುವುದು ನಮ್ಮ ದೇಹದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇರುವಂತೆ ಮಾಡುತ್ತದೆ ಇದು ಕಡಿಮೆಯಾದಾಗ ದೇಹದಲ್ಲಿ ಡಯಾಬಿಟಿಸ್ ಹೆಚ್ಚಾಗುತ್ತದೆ. ಹೀಗಾಗಿ ಡಯಾಬಿಟಿಸ್ ಉಂಟಾದಾಗ ಕೃತಕವಾಗಿ ದೇಹದಲ್ಲಿ ಇನ್ಸುಲಿನ್ ಉಂಟಾಗುವಂತೆ ಮಾಡುತ್ತಾರೆ ಅದರ ಮೂಲಕ ಸಕ್ಕರೆ ಮಟ್ಟವನ್ನು ಕಂಟ್ರೋಲ್ ಮಾಡುವಂತೆ ಮಾಡುತ್ತಾರೆ. ಈ ಕೃತಕ ಇನ್ಸುಲೆನ್ ಗೆ ಅತ್ಯಂತ ಹೆಚ್ಚಿನ ಹಣವನ್ನು ವಹಿಸಬೇಕಾಗುತ್ತದೆ ಆದರೆ ನಮ್ಮ ಪರಿಸರ ಅಂದರೆ ನೈಸರ್ಗಿಕವಾಗಿಯೇ ಇದು ದೊರೆಯುತ್ತದೆ. ಆಯುರ್ವೇದದಲ್ಲಿ ತಿಳಿಸಿರುವಂತೆ ಕ್ಯಾಕ್ಟಸ್ ಇಗ್ನಸ್ ಎನ್ನುವ ಸಸ್ಯ ಇನ್ಸುಲಿನ್ ನಂತೆ ಕಾರ್ಯನಿರ್ವಹಿಸುತ್ತದೆ ಆದರೆ ಇಲ್ಲಿ ಮತ್ತೊಂದು ಆಶ್ಚರ್ಯ ಕೊಡಬೇಕಾದ ವಿಚಾರ ಏನೆಂದರೆ ಈ ಸಸ್ಯದಲ್ಲಿ ಇನ್ಸುಲಿನ್ ಅಂಶವೇ ಇರುವುದಿಲ್ಲ.

ಪ್ರತಿದಿನ ಒಂದು ಅಥವಾ ಎರಡು ಸೇವಿಸುವ ಕಾರಣದಿಂದಾಗಿ ನೀವು ಕಿಣ್ವಗಳ ಸಹಾಯದ ಮೂಲಕ ರ’ಕ್ತದಲ್ಲಿ ಸಕ್ಕರೆಯ ಅಂಶ ನಿಯಂತ್ರಿತ ಮಟ್ಟದಲ್ಲಿರುವಂತೆ ಮಾಡಬಹುದಾಗಿದೆ. ಕ್ಯಾಕ್ಟಸ್ ಇಗ್ನಸ್ ನ ಎಲೆಯ ಉಪಯೋಗಗಳು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ದೇಹದಲ್ಲಿ ಮಧುಮೇಹದ ಅಂಶವನ್ನು ಕಡಿಮೆ ಮಾಡಿ ಇನ್ಸುಲಿನ್ ನ ಸ್ರವಿಕೆಯನ್ನು ಹೆಚ್ಚು ಮಾಡುತ್ತದೆ. ಮಧುಮೇಹವನ್ನು ಹೊರತುಪಡಿಸಿ ಈ ಸಸ್ಯದ ಎಲೆಗಳು ಶ್ವಾಸಕೋಶ ಜೀವನ ಕ್ರಿಯೆ ಹಾಗೂ ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುವಂತೆ ಕಾಪಾಡುತ್ತದೆ. ಈ ಎಲೆಯಲ್ಲಿ ಹಲವಾರು ಪೋಷಕಾಂಶಗಳು ಕೂಡ ಇವೆ. ಇವುಗಳನ್ನು ಮನೆಗೆ ತಂದು ಕೂಡ ನೆಟ್ಟು ದೈನಂದಿನವಾಗಿ ಇವುಗಳ ಎಲೆಯನ್ನು ನೀವು ಉಪಯೋಗಿಸಬಹುದಾಗಿದೆ.