ಅಶ್ವಿನಿ ಪುನೀತ್ ರಾಜ್ ಕುಮಾರ್ ರವರ ವಾಸಿಸುವ ಮೆನೆ ಹೇಗಿದೆ ಗೊತ್ತೇ?? ಒಳಗಡೆ ಸಂಪೂರ್ಣ ವಿಡಿಯೋ ಹೇಗಿದೆ ಗೊತ್ತೇ??

7

ನಮಸ್ಕಾರ ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಹಲವಾರು ತಿಂಗಳುಗಳು ಕಳೆದಿದ್ದರೂ ಕೂಡ ಅವರ ನೆನಪು ಎನ್ನುವುದು ಪ್ರತಿಯೊಬ್ಬ ಕನ್ನಡಿಗರ ಮನಸ್ಸಿನಲ್ಲಿ ಕೇವಲ ಇಂದು ಮಾತ್ರವಲ್ಲದೆ ಸೂರ್ಯ ಚಂದ್ರ ಇರುವ ತನಕ ಅಜರಾಮರವಾಗಿ ಉಳಿದಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇವಲ ಒಬ್ಬ ಕನ್ನಡ ಚಿತ್ರರಂಗದ ನಟ ನಿರ್ಮಾಪಕ ಮಾತ್ರವಲ್ಲದೆ ಸಾಮಾಜಿಕ ಕಳಕಳಿ ಹೊಂದಿದಂತಹ ಒಬ್ಬ ಮಾನವೀಯ ಮೌಲ್ಯವುಳ್ಳ ನಾಗರಿಕನಾಗಿ ಕೂಡ ಸಮಾಜದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಾಣಿಸಿಕೊಂಡಿದ್ದರು.

ಪುನೀತ್ ರಾಜಕುಮಾರ್ ರವರು ಯಾವ ಮಟ್ಟಿಗೆ ಬಡಜನರಿಗೆ ಹಾಗೂ ಸಹಾಯದ ಅವಶ್ಯಕತೆ ಇದ್ದವರಿಗೆ ಸಹಾಯ ಮಾಡಿದ್ದಾರೆ ಎಂಬುದು ಅವರ ಮರಣದ ನಂತರ ನಮಗೆಲ್ಲರಿಗೂ ತಿಳಿದು ಬಂದಿದೆ. ಇನ್ನು ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಯುವ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾ ಮಾಡಲು ಒಂದು ಉತ್ತಮ ವೇದಿಕೆಯನ್ನು ನಿರ್ಮಾಪಕರಾಗಿ ಕೂಡ ಅವರು ಹಲವಾರು ಬಾರಿ ದಾರಿಯನ್ನು ಮಾಡಿಕೊಟ್ಟಿದ್ದಾರೆ. ಇನ್ನು ಅವರು ಮಾಡಿರುವ ಇಂತಹ ಅತ್ಯುನ್ನತ ಮಟ್ಟದ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಇದೇ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನದಂದು ಕರ್ನಾಟಕದ ಅತ್ಯುನ್ನತ ಪ್ರತಿಷ್ಠಿತ ಗೌರವ ಆಗಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪುನೀತ್ ರಾಜಕುಮಾರ್ ರವರಿಗೆ ನೀಡಲಿದೆ. ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಇಡೀ ಕುಟುಂಬವೇ ಅಲ್ಲಿ ಹಾಜರಿರಲಿದೆ.

ಇನ್ನು ಪುನೀತ್ ರಾಜಕುಮಾರ್ ಅವರ ಕನಸಿನ ಮನೆ ಕೂಡ ಈಗಾಗಲೇ ಅಶ್ವಿನಿ ಪುನೀತ್ ರಾಜಕುಮಾರ್ ರವರ ಮಾರ್ಗದರ್ಶನದಿಂದ ತಯಾರಾಗಿದೆ. ನೀವು ಕೂಡ ಪುನೀತ್ ರಾಜಕುಮಾರ್ ರವರ ಕನಸಿನ ಮನೆಯನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ನಿಜಕ್ಕೂ ಕೂಡ ಈ ಮನೆ ಪುನೀತ್ ರಾಜಕುಮಾರ್ ರವರ ಸದಭಿರುಚಿಯಲ್ಲಿ ಮೂಡಿ ಬಂದಿದ್ದು ಎಲ್ಲಾ ಕ್ಷೇತ್ರದಲ್ಲಿ ಯಾವ ರೀತಿಯ ಇಷ್ಟವನ್ನು ಪುನೀತ್ ರಾಜಕುಮಾರ್ ಹೊಂದಿದ್ದರು ಎಂಬುದನ್ನು ಈ ಮನೆಯ ಸೌಂದರ್ಯವನ್ನು ನೋಡಿ ನಾವು ಅರ್ಥೈಸಿಕೊಳ್ಳಬಹುದಾಗಿದೆ.